Wed. Sep 20th, 2023

ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿ ದೆ ಹಾಗೂ ಸಮಸ್ಯೆಗಳು ಏಕೆ ಬರುತ್ತದೆ ಎಂದರೆ ನಾವು ತಿನ್ನುವಂತ ಆಹಾರದಿಂದ ನಮಗೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಗ್ಯಾಸ್ಟಿಕ್ ಅಸಿಡಿಟಿ ಮಲಬದ್ಧತೆ ಹಾಗೂ ಇಂಥ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ವೈದ್ಯರ ಬಳಿ ಹೋಗಿ ಸಾಕಷ್ಟು ರೂಪಾಯಿ ಖರ್ಚು ಮಾಡಿ ಅನೇಕ ರೀತಿಯ ಮೆಡಿಸಿನ್ ಗಳನ್ನು ತೆಗೆದುಕೊ ಳ್ಳುತ್ತೇವೆ ಆದರೆ ನಮಗೆ ಯಾವುದೇ ರೀತಿಯ ಪ್ರಯೋಜನ ಆಗು ವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಸುಲಭವಾದಂತಹ ಮತ್ತು ಅದ್ಭುತವಾದಂತಹ ಈ ಮನೆಮದ್ದನ್ನು ಮಾಡಿ ನೋಡಿ ತುಂಬಾ ಚೆನ್ನಾಗಿರುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವ ಸಾಮಗ್ರಿಗಳು ನಿಂ ಬೆಹಣ್ಣು ನಂತರ ಜೇನುತುಪ್ಪ ಅಥವಾ ಬೆಲ್ಲ ಹಾಗೂ ಶುಂಠಿ ಮತ್ತು ಪುದಿನ ಸೊಪ್ಪು ಇಷ್ಟು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಮತ್ತು ಮಿನರಲ್ ಇರುವುದರಿಂದ ನಮ್ಮ ಸಮಸ್ಯೆ ಯನ್ನು ನಿವಾರಣೆ ಮಾಡುತ್ತದೆ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ನೀರನ್ನು ಹಾಕಬೇಕು ನಂತರ ನಿಂಬೆ ಹಣ್ಣನ್ನು ಕತ್ತರಿಸಿ ಹಾಕಬೇಕು ಅದಾದ ಮೇಲೆ ಶುಂಟಿಯನ್ನು ಸ್ವಲ್ಪ ಜಜ್ಜಿ ಹಾಕಬೇಕು ನಂತರ ಪುದೀನಾ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದಾದ ಮೇಲೆ ಸೋಸಿಕೊಳ್ಳಬೇಕು ನಂತರ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಕುಡಿಯಬೇಕು ಈಗೆ ಮಾಡುತ್ತ ಬಂದರೆ ಗ್ಯಾಸ್ಟಿಕ್ ಮಲಬದ್ಧತೆ ಸಮಸ್ಯೆ ಮತ್ತು ಉಳಿತೇಗು ಎಲ್ಲವೂ ಕೂಡ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.