Sat. Sep 30th, 2023

ಏಪ್ರಿಲ್ 30 ಸೂರ್ಯಗ್ರಹಣ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಅದು ಏನೆಂದರೆ ಈ ವರ್ಷದ ಮೊದಲ ಸೂರ್ಯಗ್ರಹಣ ಬರುತ್ತಿದೆ ಏನೆಲ್ಲ ಉಪಯೋಗವಾಗುತ್ತದೆ ಮತ್ತು ಇಲ್ಲ ತೊಂದರೆ ಆಗುತ್ತದೆ ಮತ್ತು ಯಾವ ರಾಶಿ ಫಲ ಮತ್ತು ಯಾವ ರಾಶಿಗೆ ಅಶುಭ ಫಲ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಈ ವರ್ಷ ಒಟ್ಟು ನಾಲ್ಕು ಗ್ರಹಣಗಳಿಗೆ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಈ ಕೆಳಗಿನ ವಿಡಿಯೋ ನೋಡಿ.


ನಂತರ ಸ್ನೇಹಿತರೆ ಈ ವರ್ಷದ ಮೊದಲ ಗ್ರಹಣ ಆದಂತಹ ಸೂರ್ಯಗ್ರಹಣ ಏಪ್ರಿಲ್ 30 ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗಿ 4:00 ಗಂಟೆಗೆ ಮುಗಿಯುತ್ತದೆ ಹಾಗೂ ಒಂದು ಗ್ರಹಣ ಜ್ಯೋತಿಷ್ಯದ ಪ್ರಕಾರ ಯಾವುದೇ ರೀತಿಯ ಉಪಯೋಗಕ್ಕೆ ಬರುವುದಿಲ್ಲ ನಂತರ ಈ ಒಂದು ಸಮಯದಲ್ಲಿ ಯಾವುದೇ ರೀತಿಯ ನೀವು ಶುಭ ಕಾರ್ಯಗಳು ಮತ್ತು ಯಾವುದೇ ಕೆಲಸವನ್ನು ನೋಡಬಾರದು ಹಾಗೂ ಗ್ರಹಣವನ್ನು ಕೂಡ ನೋಡಬಾರದು ನಂತರ ಒಂದು ಗ್ರಹಣ ನಮ್ಮ ಭಾರತ ದೇಶಕ್ಕೆ ಸೇರಿಲ್ಲ ಬೇರೆ ದೇಶಕ್ಕೆ ಸೇರಿದ್ದು ಆಗಿರುತ್ತದೆ ಆದರೆ ನೀವು ಅಂಟಾರ್ಟಿಕ್ ಸಾಗರ ಆಗು ದಕ್ಷಿಣ ಮತ್ತು ಪಶ್ಚಿಮ ವಲಯದಲ್ಲಿ ವೀಕ್ಷಣೆ ಮಾಡಬಹುದಾಗಿದೆ ಹಾಗೂ ಈ ಗ್ರಹಣ ಏನು ಅಷ್ಟು ಒಳ್ಳೆಯದು ಆಗಿಲ್ಲ ಮತ್ತು ಧಾರ್ಮಿಕ ಕಾರ್ಯಗಳನ್ನು ನೀವು ಮಾಡುವಂತಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.