Tue. Aug 9th, 2022

ಏಪ್ರಿಲ್ ತಿಂಗಳು ಯಾವ ಯಾವ ರಾಶಿಗೆ ಏನು ಫಲಗಳು ಇವೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಈಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಏಪ್ರಿಲ್ ಒಂದನೇ ತಾರೀಕು ಯುಗಾದಿ ಹಬ್ಬದ ಮತ್ತು ಈ ಸಂದರ್ಭದಲ್ಲಿ ಹೊಸ ಪಂಚಾಂಗ ಹುಟ್ಟುತ್ತದೆ ಇದರ ಪ್ರಕಾರ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ನಾವು ತಿಳಿಸಿಕೊಡುತ್ತೇನೆ ಬನ್ನಿ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಮೇಷ ರಾಶಿ ಮೇಷ ರಾಶಿಯವರು ಬಹಳ ಜಾಗರೂಕತೆಯಿಂದ ಇರಬೇಕು ಹಾಗೂ ಬಂದಿದ್ದನ್ನು ತೆಗೆದುಕೊಳ್ಳಬೇಕು ಮತ್ತು ಇರುವುದನ್ನು ಉಳಿಸಿಕೊಳ್ಳಬೇಕು ಹಾಗೂ ಗುರು ನಿಮ್ಮ ಸ್ಥಾನದಿಂದ ಪಲ್ಲಾಟ ಕೊಳ್ಳುತ್ತಿದ್ದಾನೆ ಇದರಿಂದ ನಿಮಗೆ ಸ್ವಲ್ಪ ಕಷ್ಟ ಕೂಡ ಅದಕ್ಕಾಗಿ ನೀವು ಏನು ಮಾಡಬೇಕು ಅಂದ್ರೆ ಆಶ್ರಮಗಳಿಗೆ ಬೆಡ್ಶೀಟ್ ದಾನವಾಗಿ ನೀಡಿದರೆ ತುಂಬಾ ಒಳ್ಳೆಯದು ಈ ಕೆಳಗಿನ ವಿಡಿಯೋ ನೋಡಿ .


ನಂತರ ಸ್ನೇಹಿತರೆ ಎರಡನೆಯದಾಗಿ ಹೇಳುವುದೇ ವೃಷಭ ರಾಶಿ ಇವರಿಗೆ ಅದೃಷ್ಟದ ಬಾಗಿಲು ತೆಗೆಯುವಂತೆ ಅಂದರೆ ಯಾವುದೇ ಕೆಲಸ ಮಾಡಿದರೂ ಕೂಡ ಒಳ್ಳೆಯ ಯಶಸ್ಸು ಸಿಗುತ್ತದೆ ಹಾಗೂ ಇವರು ಮಂಗಳವಾರ ಆಂಜನೇಯಸ್ವಾಮಿಗೆ ಬೆಣ್ಣೆ ಕೊಟ್ಟರೆ ತುಂಬಾ ಒಳ್ಳೆಯದು ಅವರ ಕೆಲವು ಕೂಡ ಬೆಣ್ಣೆಯಂತೆ ಆಗುತ್ತದೆ ಇನ್ನು ಮೂರನೆಯದಾಗಿ ಹೇಳುವುದಾದರೆ ಮಿಥುನರಾಶಿ ಇವರಿಗೂ ಕೂಡ ತುಂಬಾ ಒಳ್ಳೆಯದು ಆಗುತ್ತದೆ ಮತ್ತು ಇವರಿಗೆ ಅಂದರೆ ಕೆಲಸ ಅರ್ಜಿ ಹಾಕಿದ್ದಾರೆ ಅವರಿಗೆ ಒಳ್ಳೆಯ ಲಾಭ ಸಿಗುತ್ತದೆ ನಂತರ ಹಣ ಕೂಡ ನಿಮಗೆ ಬರುತ್ತದೆ ಮತ್ತು ನೀವು ಪೋಸ್ಟ್ ಆಫೀಸ್ನಲ್ಲಿ ಅಥವಾ ಶೇರ್ ಗಳಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ ಹಾಗೂ ಯಾವುದೇ ಕಾರಣಕ್ಕೂ ಬೇರೆಯವರಿಗೆ ಅತಿ ಹೆಚ್ಚು ಸಹಾಯ ಮಾಡಬೇಡಿ ನಿಮ್ಮ ಕಷ್ಟ ಅಂದಾಗ ನಿಮಗೆ ಯಾರು ಕೂಡ ಸಹಾಯ ಮಾಡುವುದಿಲ್ಲ ಇನ್ನು ಉಳಿದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಬೇಕು ಅಂದರೆ ಸಂಪೂರ್ಣ ವಿಡಿಯೋ ನೋಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.