Sun. Sep 24th, 2023

ನಾಳೆ ಯುಗಾದಿ ಹಬ್ಬ ಈ ದಿನ ಸ್ನಾನ ಮಾಡುವಾಗ ಈ ಮಂತ್ರ ಪಡಿಸಿದರೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಏಪ್ರಿಲ್ ಎರಡನೇ ತಾರೀಕು ಎಲ್ಲಾ ಕಡೆ ಯುಗಾದಿ ಹಬ್ಬದ ಸಂಭ್ರಮ ಮನೆಯಲ್ಲಿ ತಳಿರುತೋರಣ ಎಲ್ಲವನ್ನು ಕಟ್ಟಿ ಯುಗಾದಿ ಹಬ್ಬವನ್ನು ನಾವು ಮಾಡುತ್ತೇವೆ ಅದೇರೀತಿ ನಾವು ಯುಗಾದಿ ಹಬ್ಬದ ಎಣ್ಣೆ ಸ್ನಾನ ಮಾಡುವುದು ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ ಹಾಗೂ ಸುಮಾರು ಜನ ಹೊಳ್ಳೆಗಳನ್ನು ಕೂಡ ಸ್ನಾನ ಮಾಡುತ್ತಾರೆ ಹಾಗೂ ಹಿಂದುಗಳ ವರ್ಷದ ಮೊದಲನೇ ಹಬ್ಬ ಇದಾಗಿದೆ ಮತ್ತೆ ಹಿಂದುಗಳಿಗೆ ಹೊಸವರ್ಷ ಎಂದು ಹೇಳುತ್ತಾರೆ ಹಾಗೂ ಸ್ನೇಹಿತರೆ ಯುಗಾದಿ ಹಬ್ಬದ ದಿನ ನೀವು ಸ್ನಾನ ಮಾಡಬೇಕಾದರೆ ಒಂದು ಮಂತ್ರವನ್ನು ಹೇಳಬೇಕು ಅದು ಯಾವುದು ಗೊತ್ತಾ ತಿಳಿಸಿಕೊಡುತ್ತೇನೆ ಈ ಕೆಳಗಿನ ವಿಡಿಯೋ ನೋಡಿ.

ಈ ಮಂತ್ರವನ್ನು ಪಡಿಸಬೇಕಾದರೆ ಕೆಲವು ನಿಯಮಗಳಿವೆ ಅದು ಯಾವುದು ಎಂದರೆ ನೀವು ತಲೆಗೆ ಎಣ್ಣೆಯನ್ನು ಹಚ್ಚಬೇಕು ನಂತರ ಸೀಗೆ ಪುಡಿಯನ್ನು ಕೂಡ ಹಾಕಿ ಮಿಕ್ಸ್ ಮಾಡಿರಬೇಕು ಆಗ ನೀವು ದೇವರನ್ನು ನೆನಪಿಸಿಕೊಂಡು ಈ ಮಂತ್ರವನ್ನು ಹೇಳಬೇಕು ಹೀಗೆ ಮಾಡಿದರೆ ನಿಮಗೆ ತುಂಬಾ ಅದೃಷ್ಟ ಬರುತ್ತದೆ ಹಾಗೂ ನೀವು ಇಷ್ಟು ದಿನದಿಂದ ಪಟ್ಟಂತಹ ಕಷ್ಟಗಳು ಎಲ್ಲವೂ ಕೂಡ ದೂರವಾಗಿ ನಿಮಗೆ ಜೀವನದಲ್ಲಿ ಇನ್ನು ಸಂತೋಷಗಳು ಆಗುತ್ತದೆ ಹಾಗಾದರೆ ಆ ಮಂತ್ರ ಯಾವುದು ಗೊತ್ತಾ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ಹಾಗೂ ಎಲ್ಲರಿಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು.