ಸ್ನೇಹಿತರೆ ನಮಗೇನಾದರೂ ಕಜ್ಜಿ ತುರಿಕೆ ಮತ್ತು ಚರ್ಮದ ಸಮಸ್ಯೆಗಳು ಬಂದುಬಿಟ್ಟರೆ ತುಂಬಾ ಕಷ್ಟವಾಗುತ್ತದೆ ಹೇಗಾದರೂ ಮಾಡಿ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಬರುವುದು ಹೆಚ್ಚಾಗಿರುತ್ತದೆ ಹಾಗೂ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೊಳ್ಳಲು ನಾವು ಅತಿ ಹೆಚ್ಚು ಇಂಗ್ಲಿಷ್ ಮೆಡಿಷನ್ ಮೇಲೆ ಅವಲಂ ಬಿತವಾಗಿರುತ್ತವೆ ಕ್ರೀಮ್ಗಳು ಮತ್ತು ಸಾಬೂನುಗಳನ್ನು ಬಳಕೆ ಮಾ ಡುತ್ತೇವೆ ಅತಿಹೆಚ್ಚಾಗಿ ಇದರಿಂದ ನಮಗೆ ಯಾವುದೇ ರೀತಿಯ ಗುಡ್ ರಿಸಲ್ಟ್ ಸಿಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಮನೆಯ ಲ್ಲಿ ಇರುವಂತಹ ಕೇವಲ ಮೂರು ಪದಾರ್ಥಗಳನ್ನು ಬಳಸಿ ಕೊಂಡು ಸುಲಭವಾದಂತಹ ಮತ್ತು ಒಂದು ಸರಳವಾದ ಅಂತಹ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.
ಈ ಮನೆಮದ್ದು ಮಾಡಲು ನಮಗೆ ಬೇಕಾಗಿರುವ ಸಾಮಾಗ್ರಿಗಳು ಕ ಸ್ತೂರಿ ಅರಿಶಿಣ ನಂತರ ಅಲೋವೆರ ಜೆಲ್ ಹಾಗೂ ಬೇವಿನ ಎಣ್ಣೆ ಮೂರು ಪದಾರ್ಥಗಳನ್ನು ಬಳಸಿ ಕೊಂಡು ಸುಲಭವಾಗಿ ನಾವು ಮನೆ ಮದ್ದನ್ನು ತಯಾರಿಸಬಹುದು ಮೊದಲಿಗೆ ಒಂದು ಚಿಕ್ಕ ಬೌಲ್ ತೆಗೆದು ಕೊಳ್ಳಿ ಅದಕ್ಕೆ ಮೊದಲು ಸ್ವಲ್ಪ ಬೇವಿನ ಎಣ್ಣೆಯನ್ನು ಹಾಕಿ ನಂತರ ಸ್ವಲ್ಪ ಕಸ್ತೂರಿ ಅರಿಶಿಣ ಹಾಕಬೇಕು ಅಡುಗೆಗೆ ಬಳಕೆ ಮಾಡುವಂತಹ ಅರಿಶಿಣವನ್ನು ಹಾಕಬಾರದು ನಂತರ ಸ್ನೇಹಿತರೆ ಅದಕ್ಕೆ ಸ್ವಲ್ಪ ಅಲೋ ವೆರ ಜೆಲ್ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ನಿಮಗೆ ಯಾವ ಜಾಗ ದಲ್ಲಿ ಕಜ್ಜಿ ತುರಿಕೆಗೆ ಅಲ್ಲಿಗೆ ಹಚ್ಚಿ ಮಸಾಜ್ ಮಾಡಿ ಇದರಿಂದ ನಿಮ್ಮ ಸಮಸ್ಯೆ ಕೇವಲ ಏಳು ದಿನದಲ್ಲಿ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ 100 ಪರ್ಸೆಂಟ್ ಗುಡ್ ರಿಸಲ್ಟ್ ಸಿಗುತ್ತದ ನಂತರ ನಿಮ್ಮ ರಿಸಲ್ಟ್ ಅನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ.
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )