ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹೊಟ್ಟೆ ಬೊಜ್ಜು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗೂ ದೇಹದ ತೂಕ ತುಂಬಾ ದಪ್ಪಗೆ ಇರುತ್ತಾರೆ ಆದರೆ ಪ್ರತಿಯೊಬ್ಬರು ನೀವು ಸೇವಿಸುವ ಆಹಾರ ಪದಾರ್ಥ ತುಂಬಾ ಪ್ರತಿಯೊಬ್ಬರು ನೀವು ಸೇವಿಸುವ ಆಹಾರ ಪದಾರ್ಥ ತುಂಬಾ ಎಣ್ಣೆ ಪದಾರ್ಥ ಇರುವುದರಿಂದ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಇರುತ್ತದೆ ಇದರಿಂದ ಹಲವಾರು ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪ್ರತಿನಿತ್ಯ ವ್ಯಾಯಾಮ ಮಾಡಬೇಕು ಅದರ ಜೊತೆಗೆ ಈ ಮನೆಮದ್ದನ್ನು ಬಳಸಿದರೆ ನಿಮಗೆ ಯಾವುದೇ ಹೊಟ್ಟೆಯ ಬೊಜ್ಜು ಇರುವುದಿಲ್ಲ. ನಿಮ್ಮ ಹೊಟ್ಟೆಯ ಸುತ್ತ ಬೊಜ್ಜು ಜಾಸ್ತಿ ಇದ್ದರೆ ಈ ಮನೆಮದ್ದನ್ನು ಬಳಸಿ ನಿಮಗೆ ಕಡಿಮೆಯಾಗುತ್ತದೆ ನೀವು ಪ್ರತಿನಿತ್ಯ ಸೇವಿಸುವ ಜಂಕ್ ಫುಡ್ ಗಳಿಂದ ಈ ರೀತಿ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮೊದಲನೇದಾಗಿ 4 ಚಮಚ ಅರಿಶಿಣ ಪುಡಿಯನ್ನು ಒಂದು ಗಾಜಿನ ಬಟ್ಟಲಿನಲ್ಲಿ ಹಾಕಿಕೊಳ್ಳಬೇಕು ನಂತರ ಅದಕ್ಕೆ ಶುಂಠಿ ಪೌಡರ್ ಎರಡು ಚಮಚ ಹಾಕಬೇಕು. ನಂತರ ಚಕ್ಕೆ ಪೌಡರ್ ಅನ್ನು ಒಂದು ಚಮಚ ಹಾಕಿಕೊಳ್ಳಬೇಕು ಇದು ದೇಹದಲ್ಲಿ ರಕ್ತ ಮತ್ತು ಮೆಟಬಾಲಿಸಂ ಹೆಚ್ಚಿಸುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನಂತರ ಅದರ ಜೊತೆ ಒಂದು ಚಮಚ ಮೆಣಸಿನ ಪುಡಿಯನ್ನು ಹಾಕಿಕೊಳ್ಳಬೇಕು. ಇದನ್ನು ಸೇವನೆ ಮಾಡುವುದರಿಂದ ನಾವು ಸೇವನೆ ಮಾಡಿದ ಆಹಾರ ತುಂಬಾ ಚೆನ್ನಾಗಿ ಜೀರ್ಣ ಆಗುತ್ತದೆ ನಂತರ ಚೆನ್ನಾಗಿ ಇದನ್ನು ಮಿಕ್ಸ್ ಮಾಡಿಕೊಳ್ಳಬೇಕು ನಂತರ ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ಅರ್ಧ ಚಮಚ ಈ ಪುಡಿ ಅನ್ನು ಹಾಕಬೇಕು ನಂತರ ಅದನ್ನ ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ. ಮತ್ತು ದೇಹದಲ್ಲಿ ಕಾಣಿಸಿಕೊಳ್ಳುವ ಇನ್ನಿತರ ಬಿಪಿ ಶುಗರ್ ಮಂಡಿ ನೋವು ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಈ ಮನೆ ಮದ್ದನ್ನು ಪ್ರತಿಯೊಬ್ಬರು ಬಳಸಿ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
