Fri. Sep 29th, 2023

ಐಸ್ ಕ್ರೀಮ್ ತಿನ್ನುವವರು ವಿಷ ತಿಂದ ಹಾಗೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತಹ ವಿಷಯ ಹಾಗೂ ಸಾಕಷ್ಟು ಜನ ಈ ತಪ್ಪುಗಳನ್ನು ಮಾಡುತ್ತಿರುತ್ತಾರೆ ಈಗಿನಿಂದಲೇ ಈ ತಪ್ಪನ್ನು ಸರಿ ಮಾಡಿಕೊಳ್ಳಿ ಅದು ಏನಪ್ಪಾ ಅಂದರೆ ನಾವು ಊಟ ಆದ ತಕ್ಷಣ ಐಸ್ಕ್ರೀಮ್ ತಿನ್ನುತ್ತೇವೆ ನಂತರ ಇನ್ನು ಕೆಲವರು ಯಾವಾಗಲೂ ಕೂಡ ಐಸ್ ಕ್ರೀಮ್ ಸೇವನೆ ಮಾಡುತ್ತಿರುತ್ತಾರೆ ಇದರಿಂದ ಅವರಿಗೆ ಏನಿಲ್ಲ ತೊಂದರೆ ಉಂಟಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಸ್ನೇಹಿತರೆ ನಾವು ಮನೆಯಲ್ಲಿ ಮಾಡುವಂತಹ ಆಹಾರವನ್ನು ಸೇವನೆ ಮಾಡಿದರೆ ನಮಗೆ ಅತಿಬೇಗನೆ ಜೀರ್ಣಕ್ರಿಯೆ ಆಗುತ್ತದೆ ಹಾಗೂ ಏಕೆಂದರೆ ಅಲ್ಲಿ ಯಾವುದೇ ರೀತಿಯ ಕೋಲ್ಡ್ ಇರುವುದಿಲ್ಲ ಐಸ್ ಕ್ರೀಮ್ ನಲ್ಲಿ ಕೂಡಿರುತ್ತದೆ ಹಾಗಾಗಿ ಅತಿಬೇಗನೆ ಜೀರ್ಣಕ್ರಿಯೆ ಆಗುವುದಿಲ್ಲ ಮತ್ತು ನಿಮಗೆ ಎನರ್ಜಿ ಕೂಡ ಬರುವುದಿಲ್ಲ ಇನ್ನೂ ಐಸ್ಕ್ರೀಮ್ ತಿಂದ ನಂತರ ನಿಮ್ಮ ಹೊಟ್ಟೆತಣ್ಣಗೆ ಆಗುತ್ತಿದೆ ಅಂದರೆ ನಿಮಗೆ ಹಲವಾರು ರೀತಿಯ ಕಾಯಿಲೆಗಳು ಬರುವಂತಹ ಮುನ್ಸೂಚನೆ ಮತ್ತು ಸಾವಿನ ಹತ್ತಿರ ನೀವೇ ಹೋಗುತ್ತಿರುತ್ತದೆ ಅದಕ್ಕಾಗಿ ಐಸ್ ಕ್ರೀಮ್ ತಿನ್ನಬೇಕು ಅಥವಾ ಬೇಡ ಅದು ನಿಮಗೆ ಬಿಟ್ಟಿದ್ದು ಆದರೂ ಕೂಡ ನಿಮಗೆ ತಿನ್ನಬೇಕು ಅನ್ನಿಸಿದರೆ ಮಡಿಕೆಯಲ್ಲಿ ಇರುವಂತಹ ನೀರನ್ನು ಸೇವನೆ ಮಾಡಿ.