Thu. Jun 30th, 2022

ನಾವು ಯಾವುದೇ ಆಹಾರವನ್ನು ತಿಂದರೆ ಗ್ಯಾಸ್ ಬರುತ್ತದೆ ಅದರಲ್ಲಿ ಎಣ್ಣೆ ಪದಾರ್ಥವನ್ನು ತಿಂದರೆ ತುಂಬಾ ಗ್ಯಾಸ್ ಬರುತ್ತದೆ ಹೊಟ್ಟೆನೋವು ಹೊಟ್ಟೆ ಹಿಡಿಯುವುದು ವಾಮಿಟ್ ಬರುವ ಹಂಗೆ ಆಗುತ್ತದೆ ನಮ್ಮ ಹೊಟ್ಟೆ ಸಣ್ಣ ಇದ್ದರು ಗ್ಯಾಸ್ ನಿಂದ ಹೊಟ್ಟೆ ಉಬ್ಬರಿಸಿ ಕೊಂಡಂತೆ ಆಗುತ್ತಿರುತ್ತದೆ ಗ್ಯಾಸ್ ಬರುವುದರಿಂದ ಕೆಲವರಿಗೆ ಹೊಟ್ಟೆ ಹಸಿವು ಆಗುವುದಿಲ್ಲ ಆದ್ದರಿಂದ ಕೆಲವರು ಊಟ ಬಿಟ್ಟು ಸತ್ತಿದ್ದಾರೆ ಅದ್ದರಿಂದ ಕೆಲವರಿಗೆ ತೇಗ್ ಬರುತ್ತದೆ ಮತ್ತು ಉಳಿತೇಗು ಬರುತ್ತದೆ ಕೆಲವರಿಗೆ ಗಂಟಲು ಉರಿ ಬರುತ್ತದೆ ಕೆಲವರಿಗೆ ವಿಪರೀತವಾದ ತಲೆನೋವು ಬರುತ್ತದೆ ಕೆಲವರಿಗೆ ಜ್ವರ ಬರುತ್ತದೆ ಇಡೀ ರಾತ್ರಿ ನಿದ್ದೆ ಬರುವುದಿಲ್ಲ.

ಎಚ್ ಆದರೆ ಮೈಕೈ ನೋವು ಜಾಸ್ತಿ ಕತ್ತು ನೋವು ಬರುತ್ತದೆ ಈಗಿನ ಕಾಲದಲ್ಲಿ ಚಿಕ್ಕ ಮಗುವಿನಿಂದ ಹಿಡಿದು ಮುದುಕರ ತನಕ ಗ್ಯಾಸ್ ಬರುತ್ತದೆ ಗ್ಯಾಸ್ ಬರಲು ಮುಖ್ಯವಾದ ಕಾರಣವೇನೆಂದರೆ ಸರಿಯಾಗಿ ಆಹಾರವನ್ನು ತಿನ್ನುವುದಿಲ್ಲ ಸರಿಯಾದ ಸಮಯಕ್ಕೆ ಆಹಾರವನ್ನು ತಿನ್ನುವುದಿಲ್ಲ ಸರಿಯಾಗಿ ಜೀರ್ಣವಾಗುವುದಿಲ್ಲ ಅಂತಹ ಆಹಾರವನ್ನು ತಿನ್ನುವುದು ಯೋಚನೆ ಮಾಡುವುದರಿಂದ ತುಂಬಾ ಹೆಚ್ಚು ಗ್ಯಾಸ್ ಬರುತ್ತದೆ ಇದರಿಂದ ಬೆಳಗ್ಗೆ ಎದ್ದ ತಕ್ಷಣ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ಇದು ತುಂಬಾ ಅಪಾಯಕಾರಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಷ್ಟು ದಿನದ ತನಕ ಮಾತ್ರೆಯನ್ನು ತೆಗೆದುಕೊಳ್ಳಬಹುದು ಅಮ್ಮ ಅಂದರೆ ಎಂಟು ದಿವಸ ಅದರ ಮೇಲೆ ತೆಗೆದುಕೊಳ್ಳಬಾರದು ಅದು ತುಂಬಾ ಅಪಾಯಕಾರಿ.

ಗ್ಯಾಸ್ ಕಡಿಮೆ ಆಗಲು ಒಂದು ಮನೆಮದ್ದನ್ನು ಹೇಳುತ್ತೇನೆ ಸ್ವಲ್ಪ ಬೆಲ್ಲವನ್ನು ತೆಗೆದುಕೊಂಡು ಅದನ್ನು ತುರಿದುಕೊಳ್ಳಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು ಬೆಲ್ಲದಲ್ಲಿದೆ ಗ್ಯಾಸ್ ಕಡಿಮೆಯಾಗುತ್ತದೆ ಅಂತವರು ಬೆಲ್ಲವನ್ನು ಉಪಯೋಗಿಸಿದರೆ ತುಂಬಾ ಬೇಗ ಕಡಿಮೆಯಾಗುತ್ತದೆ ತುಳಿಯುವುದಕ್ಕೆ ಇಂತ ಕುಟ್ಟಿಕೊಳ್ಳಿ ಬೆಲ್ಲವನ್ನು ತಿನ್ನುವುದರಿಂದ ರಕ್ತ ಹೆಚ್ಚಾಗುತ್ತದೆ ಒಂದು ಚಮಚ ಅಜ್ವಾನ ವನ್ನು ಹಾಕಿ ಅಜ್ವಾನ ಅಂದರೆ ಓಂಕಾಳು ಕಾಳಿನಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ ಬೆಲ್ಲ ಮತ್ತು ಓಂ ಕಾರ್ಡನ್ನು ಮಿಕ್ಸ್ ಮಾಡಿಕೊಂಡು ಉಂಡೆಮಾಡಿ ಪ್ರತಿದಿನ ಬೆಳಗ್ಗೆ ಊಟ ಮಾಡಲು ಮೊದಲು ಇದನ್ನು ಒಂದು ತಿಂಗಳ ತಿನ್ನಬೇಕು ಇದರಿಂದ ನಿಮಗೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.

ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ಕರ್ನಾಟಕ ಹಾಗೂ ಕೇರಳದಲ್ಲಿ‌ ಮನೆ ಮಾತಾಗಿರುವ ಪಂಡಿತ್ ತಾಂತ್ರಿಕ್ ಕೃಷ್ಣ ಮೋಹನ್ ಕುಮಾರ್ 6364230241 ನಿಮ್ಮ ಸರ್ವ ಸಮಸ್ಯೆಗೂ ಗುಪ್ತ ವಿದ್ಯೆಗಳಿಂದ ಮಹಾ ವಶೀಕರಣ ವಿದ್ಯೆಗಳಿಂದ ಶೀಘ್ರವಾಗಿ ಪರಿಹಾರ ನೀಡುತ್ತಾರೆ ಕರೆ/ವಾಟ್ಸಪ್ 6364230241

ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ,ಪ್ರೇಮ ವಿವಾಹ, ಲೈಂಗಿಕ ಸಮಸ್ಯೆ,ಸಂಬಂಧಗಳ ನಡುವಿನ ಮನಸ್ತಾಪ,ಸಾಲದ ಸುಳಿ,ಸಂತಾನ ಫಲಕ್ಕಾಗಿ ಈಗಲೇ ಸಂದೇಶ ಕಳಿಸಿ 6364230241 ( ವಿಶೇಷ ಸೂಚನೆ ಮಹಿಳೆಯರಿಗೆ ಹಾಗೂ ನೊಂದವರಿಗೆ ಉಚಿತ ಹಾಗೂ ಖಚಿತ ಪರಿಹಾರ )