Thu. Sep 29th, 2022

ರಕ್ತಹೀನತೆ ಸಮಸ್ಯೆ ಮತ್ತು ಮಂಡಿ ನೋವು ಸೊಂಟ ನೋವು ಹಾಗೂ ಗ್ಯಾಸ್ಟಿಕ್ ಸಮಸ್ಯೆ ಮತ್ತು ಮಲಬದ್ಧತೆ ಹಾಗೂನಿಮ್ಮ ಆರೋಗ್ಯ ತುಂ ಬಾ ಚೆನ್ನಾಗಿರಬೇಕು ಅಂದರೆ ನಾವು ಹೇಳುವಂತಹ ಈ ಮನೆಮದ್ದನ್ನು ಮಾಡಿ ಹಾಗೂ ಈ ಮನೆಮದ್ದನ್ನು ಬಳಕೆ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ಅತಿಬೇಗನೆ ನಿವಾರಣೆಯಾಗುತ್ತದೆ ಹಾಗೂ ಈ ಮನೆಮದ್ದು ಮಾಡಲು ಯಾವುದೇ ರೀತಿ ಹೆಚ್ಚಿಗೆ ಹಣ ಖರ್ಚಾ ಗುವುದಿಲ್ಲ ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅತಿಬೇಗನೆ ಮಾಡಬಹುದು ಹಾಗಾದರೆ ಹೇಗೆ ಮಾಡುವುದು ತಿಳಿದುಕೊ ಳ್ಳೋಣ ಬನ್ನಿ .

ಮನೆಮದ್ದು ಮಾಡಲು ಬೇಕಾಗಿರುವ ಸಾಮಾಗ್ರಿಗಳು ಜೇನುತುಪ್ಪ ಬಿಳಿ ಎಳ್ಳು ಹಾಗೂ ನಂತರ ಶುಂಠಿಪುಡಿ ಮೂರು ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ಹಾಗೂ ಪೋಷ ಕಾಂಶಗಳು ಮತ್ತು ಮೆಗ್ನೀಷಿಯಂ ಮತ್ತು ವಿಟಮಿನ್ ಬಿ6 ವಿಟಮಿನ್ ಡಿ ಎಲ್ಲವೂ ಕೂಡ ಅಧಿಕವಾಗಿರುತ್ತದೆ ಇದೀಗ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಹಾಕಬೇಕು ನಂತರ ಬಿಳಿ ಎಳ್ಳನ್ನು ಹಾಕ ಬೇಕು ಅದಾದ ಮೇಲೆ ಸ್ವಲ್ಪ ಶುಂಠಿ ಪುಡಿಯನ್ನು ಹಾಕಿ ಚೆನ್ನಾಗಿ ಮಿ ಶ್ರಣ ಮಾಡಿಕೊಳ್ಳಬೇಕು ಇದೀಗ ಮನೆಮದ್ದು ರೆಡಿಯಾಗಿದೆ ಬೆಳಿಗ್ಗೆ ಮತ್ತು ಸಾಯಂಕಾಲ ಸೇವನೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿ ಸೈಟ್ ಕೂಡ ಹಾಗುವುದಿಲ್ಲ .