Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಮಲಬದ್ಧತೆ ಅಸಿಡಿಟಿ ಹೊಟ್ಟೆ ನೋವು ಅಜೀರ್ಣ ಸಮಸ್ಯೆ ಹಾಗೂ ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆ ನಿವಾರಣೆ ಗೊತ್ತಿಲ್ಲ ಆದ್ದರಿಂದ ಪ್ರತಿಯೊಬ್ಬರು ಒಂದು ಮನೆಮದ್ದು ಇದೆ. ಇದನ್ನು ಸೇವನೆ ಮಾಡುವುದರಿಂದ ನಿವಾರಣೆಯಾಗುತ್ತದೆ. ಆದರೆ ಪ್ರತಿನಿತ್ಯ ಸೇವನೆ ಮಾಡಿದ ಆಹಾರ ಜೀರ್ಣ ಆಗದೆ ಇದ್ದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಸರಿಯಾದ ರೀತಿ ಆಹಾರ ಪದಾರ್ಥ ಸೇವನೆ ಮಾಡಬೇಕು ಹೆಚ್ಚು ಜಂಕ್ ಫುಡ್ ಸೇವನೆ ಮಾಡಬಾರದು. ಮತ್ತು ಖಾದ್ಯ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡಬಾರದು ಆದ್ದರಿಂದ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಮನೆಯಲ್ಲಿ ಮನೆ ಮದ್ದನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಮೊದಲಿಗೆ ಒಂದು ರೊಟ್ಟಿ ಕಲ್ಲಿಗೆ 1 ಚಮಚ ಜೀರಿಗೆ ಕಾಳು ನಂತರ 1 ಚಮಚ ಓಂ ಕಾಳು ಹಾಕಿಕೊಂಡು ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು ನಂತರ ಇದಕ್ಕೆ ಒಂದು ಚಮಚ ಸೋಂಪಿನ ಕಾಳನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಈ ಮೂರು ಪದಾರ್ಥಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.

ನಂತರ ಇದಕ್ಕೆ ಸ್ವಲ್ಪ ಸೈಂಧವ ಲವಣವನ್ನು ಮಿಕ್ಸ್ ಮಾಡಿಕೊಳ್ಳಬೇಕು ಅಥವಾ ಇಲ್ಲದಿದ್ದರೆ ಬಿಡಬೇಕು. ಆದರೆ ನಮ್ಮ ಶರೀರದಲ್ಲಿ ಮೆಟಬಾ ಲಿಸಂ ಅಂಶವನ್ನು ಹೆಚ್ಚು ಮಾಡಲು ಇದು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಭಾಗವನ್ನು ಸರಿಮಾಡಲು ಇದು ತುಂ ಬಾ ಸಹಾಯ ಮಾಡುತ್ತದೆ. ನಾವು ಸೇವನೆ ಮಾಡಿದ ಆಹಾರವು ಸರಿಯಾದ ರೀತಿ ಜೀರ್ಣಕ್ರಿಯೆ ಆಗಲು ಇದು ತುಂಬಾ ಸಹಾಯ ಮಾಡುತ್ತದೆ. ನಂತರ ಉಗುರು ಬೆಚ್ಚನೆ ನೀರಿಗೆ ಸ್ವಲ್ಪ ಅರ್ಧಚಮಚ ಈ ಪುಡಿಯನ್ನು ಹಾಕಿಕೊಂಡು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡು ವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆಗಳು ಕಾಣಿಸಿಕೊ ಳ್ಳುವುದಿಲ್ಲ. ಗ್ಯಾಸ್ಟಿಕ್ ಮತ್ತು ಸಮಸ್ಯೆ ನಿವಾರಣೆ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಮತ್ತು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ.