ಇತ್ತೀಚಿನ ದಿನಗಳಲ್ಲಿ ತುಂಬಾ ಜನ ಅತಿಯಾದ ತೂಕವನ್ನು ಹೊಂದಿ ದ್ದಾರೆ ಅದರಲ್ಲೂ ಹೆಂಗಸರು ತುಂಬಾನೆ ತಪ್ಪಾಗಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ಗೊತ್ತಾಗದೆ ತುಂಬಾನೇ ವ್ಯಾಯಾ ಮಗಳು ಮತ್ತು ಡಯಟ್ ಗಳನ್ನು ಮಾಡುತ್ತಾರೆ ಆದರೆ ನಾನಿಲ್ಲಿ ಸರಿಯಾದ ರೀತಿಯಲ್ಲಿ ಆಹಾರವನ್ನು ತೆಗೆದುಕೊಂಡು ಸರಿಯಾದ ಮಾಡಿಕೊಂಡು ಒಂದು ತಿಂಗಳಲ್ಲಿ ಐದರಿಂದ ಆರು ಕೆಜಿ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ನಾನಿಂದು ನಿಮಗೆ ತಿಳಿಸಿ ಕೊಡುತ್ತೇನೆ. ಮೊದಲಿಗೆ ನಾವು ತೂಕ ಕಡಿಮೆ ಮಾಡಿಕೊಳ್ಳ ಬೇಕು ಅಂತ ಅಂದರೆ ನಾವು ಇಷ್ಟು ದಿನದಲ್ಲಿ ಇಷ್ಟಕ್ಕೆ ಕಡಿಮೆ ಮಾಡಿ ಕೊಳ್ಳುತ್ತೇವೆ ಎನ್ನುವ ಆತ್ಮವಿಶ್ವಾಸವನ್ನು ಹೊಂದಿರಬೇಕು ಅಂದರೆ ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು. ತೂಕ ಕಡಿಮೆ ಮಾಡಿಕೊಳ್ಳುವುದ ಕ್ಕೂ ಸ್ಕರ ಊಟ ತಿನ್ನದೆ ಇರಬಾರದು ಅದೇ ಮೊದಲಿಗೆ ನಾವು ಮಾಡುವ ತಪ್ಪು ಏಕೆಂದರೆ ಅದರಿಂದ ನಮಗೆ ಗ್ಯಾಸ್ಟ್ರಿಕ್ ಅಸಿಡಿಟಿ ಬರುತ್ತದೆ. ನಾವು ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದರೆ ಸರಿಯಾ ದ ಟೈಮಿಗೆ ಸರಿಯಾಗಿ ಆಹಾರವನ್ನು ತಿನ್ನಬೇಕು. ಆದರೆ ನಾವು ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಬೇಕು. ದಿನದಲ್ಲಿ ಮೂರು ಬಾರಿ ಊಟ ಮಾಡುತ್ತಿದ್ದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿ ಒಂದು ದಿನಕ್ಕೆ ಸ್ವಲ್ಪಸ್ವಲ್ಪವಾಗಿ ಐದರಿಂದ ಆರು ಬಾರಿ ತಿನ್ನಬಹುದು ಅಂದರೆ ಸ್ವಲ್ಪ ಸ್ವಲ್ಪವಾಗಿ ತಿನ್ನಬೇಕು.
ಅವಾಗ ನಾವು ಬೇಗ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ನಮ್ಮ ಹೊಟ್ಟೆಯಲ್ಲಿ ಆಗುವ ಹಸಿವು ಸಹ ಗೊತ್ತಾಗುವುದಿಲ್ಲ, ಬೆಳಿಗ್ಗೆ ಎದ್ದ ತಕ್ಷಣ ಉಗುರುಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ರಸವನ್ನು ಹಾ ಕಿ ಕುಡಿಯಬೇಕು. ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ನಮ್ಮ ಚರ್ಮಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಮತ್ತು ತೂಕ ಕಡಿಮೆಯಾಗುವುದಕ್ಕೂ ಸಹ ಸಹಾಯ ಮಾಡುತ್ತದೆ. ನೀರನ್ನು ಕುಡಿದ ಮೇಲೆ ಒಂದು ಹತ್ತು ನಿಮಿ ಷ ಓಡಾಡಬೇಕು ಮತ್ತು ವ್ಯಾಯಾಮವನ್ನು ಮಾಡಬೇಕು ನಾವು ತೂಕ ಕಡಿಮೆ ಮಾಡಬೇಕು ಎಂದರೆ ದಿನಕ್ಕೆ ಒಂದು 20ನಿಮಿಷ ವ್ಯಾಯಾ ಮವನ್ನು ಮಾಡಲೇಬೇಕು. ನಾವು ವ್ಯಾಯಾಮ ಮಾಡಿದ ನಂತರ ಪ್ರೋಟಿನ್ ಬೇಕಾಗುತ್ತದೆ ಇಲ್ಲಿ ನಾನು ಓ ಜೀವ ಅವರ ಪ್ರೋಟೀನ್ ಪೌಡರ್ ಅನ್ನು ಹಾಲಿಗೆ ಅಥವಾ ನೀರಿಗೆ ಹಾಕಿಕೊಂಡು ಕುಡಿಯುತ್ತೇನೆ ಇದರಿಂದ ನನಗೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಬೆಳಗಿನ ತಿಂಡಿಯನ್ನು 9ರಂದು 9.30 ರವರೆಗೆ ಯಾಕೆಂದರೆ ಮಧ್ಯಾಹ್ನದ ಊಟಕ್ಕೆ ತಡ ಆಗ ಬಾರದು ಮತ್ತು ಊಟದ ನಂತರ ಯಾವುದಾದರೂ ಒಂದು ಹಣ್ಣಿನ ರಸಾಯನವನ್ನು ಮಾಡಿಕೊಂಡು ಕುಡಿಯಿರಿ ಈ ರೀತಿ ಮಾಡುವುದರಿಂದ ದೇಹದ ತೂಕವನ್ನು ಒಂದು ತಿಂಗಳಿಗೆ ಐದರಿಂದ ಆರು ಕೆಜಿ ತೂಕವನ್ನು ಕಡಿಮೆ ಮಾಡಬಹುದು.