ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಸೊಂಟ ನೋವು ಭುಜನೋವು ಬೆನ್ನು ನೋವು ಮತ್ತು ಕುತ್ತಿಗೆ ಇವು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಣಿಸಿಕೊಳ್ಳುತ್ತದೆ ಅದರಲ್ಲೂ ವಯಸ್ಸಾದ ವರಿಗಿಂತ ಚಿಕ್ಕವಯಸ್ಸಿನಲ್ಲೇ ಇವು ಕಾಣಿಸಿಕೊಳ್ಳುತ್ತದೆ .ಆದರೆ ಇದರಿಂದ ತುಂಬಾ ನೋವನ್ನು ಪಡುತ್ತಾರೆ ಆದರೆ ಸುಲಭವಾಗಿ ಮನೆಯಲ್ಲಿ ಮನೆಮದ್ದು ತಯಾರಿಸಿಕೊಳ್ಳಬಹುದು ಇದನ್ನು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆ ಮೊದಲ ತಯಾರಿಸಬಹುದು ಇದು ಪರಿಣಾಮಕಾರಿಯಾಗಿ ಬೇಗ ಸಮಸ್ಯೆ ನಿವಾರಣೆಯಾಗುತ್ತದೆ. ಮೊದಲಿಗೆ ಅಲವೇರ ಜಲ್ ಬೇಕಾಗುತ್ತದೆ ಇದು ಚರ್ಮದಲ್ಲಿರುವ ಸಮಸ್ಯೆಯ ನಿವಾರಣೆ ಮಾಡುತ್ತದೆ .ಹಾಗೂ ಯಾವುದೇ ನೋವು ಸಮಸ್ಯೆ ಇದ್ದರೂ ಇದು ಒಳ್ಳೆಯದು ಮಾಡುತ್ತದೆ .ನಂತರ ಒಂದು ಚಮಚ ಅರಿಶಿಣ ಪುಡಿ ಬೇಕಾಗುತ್ತದೆ ಇದು ದೇಹದ ಆಂಟಿಬಯಾಟಿಕ್ ಆಗಿ ಕೆಲಸ ಮಾಡುತ್ತದೆ ನಂತರ ರಕ್ತಚಂದನ ಪೌಡರ್ ಇದು ದೇಹದ ಭುಜ ನೋವು ಮತ್ತು ಸೊಂಟ ನೋವು ತುಂಬಾ ನಿವಾರಣೆಯಾಗುತ್ತದೆ.
ಇದು ಎಲ್ಲಾಇದು ಎಲ್ಲಾ ಆಯುರ್ವೇದಿಕ್ ಅಂಗಡಿಗಳಲ್ಲಿ ರಕ್ತಚಂದನ ಪೌಡರ್ ಸಿಗುತ್ತದೆ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮೂರು ಪದಾರ್ಥಗಳನ್ನು ಮನೆಮದ್ದು ರೆಡಿಯಾಗುತ್ತದೆ ನಂತರ ಬೆನ್ನಿಗೆ ಅದನ್ನು ಹಚ್ಚಬೇಕು ಆಗ ಬೆನ್ನುನೋವು ಸಮಸ್ಯೆ ನಿವಾರಣೆಯಾಗುತ್ತದೆ ಅಯಸ್ಕಾಂತ ದಿಂದ ಬೆನ್ನಿನ ಮೇಲಿಂದ ಕೆಳಗೆ ಬಿಡಬೇಕು ಆಗ ನೋವು ಸಮಸ್ಯೆ ನಿವಾರಣೆಯಾಗುತ್ತದೆ .ನಂತರ ಕೈಕಾಲುಗಳಿಗೆ ಮತ್ತು ಮಂಡಿ ಹಾಕಬೇಕು ಈ ಮನೆಮದ್ದನ್ನು ಬಳಸಿದರೆ ಭುಜ ನೋವು ಸೊಂಟ ನೋವು ಸಮಸ್ಯೆ ನಿವಾರಣೆಯಾಗುತ್ತದೆ ರಾತ್ರಿ ಸಮಯದಲ್ಲಿ ಇದನ್ನು ಹಾಕಿದರೆ ನೋವು ಕಡಿಮೆಯಾಗುತ್ತದೆ. ರಕ್ತ ದೇಹದಲ್ಲಿ ಹೆಪ್ಪುಕಟ್ಟಿದರೆ ಅದನ್ನ ಈ ಮನೆಮದ್ದು ನಿವಾರಣೆ ಮಾಡುತ್ತದೆ ರಕ್ತವನ್ನು ಚೆನ್ನಾಗಿ ಚಲನೆ ಮಾಡಲು ಸಹಾಯ ಮಾಡುತ್ತದೆ .ನಂತರ ಎರಡನೇ ಮನೆಮದ್ದು ಒಂದು ಬಕೆಟ್ ನಲ್ಲಿ ಬಿಸಿ ನೀರಿಗೆ ಎರಡು ನಿಂಬೆ ಹಣ್ಣನ್ನು ಕಟ್ ಮಾಡಿ ರಸವನ್ನು ಹಾಕಬೇಕು ನಂತರ ಐದರಿಂದ ಆರು ಕರ್ಪೂರವನ್ನು ಹಾಕಿ ಅದಕ್ಕೆ ಎರಡು ಕಾಲುಗಳನ್ನು ಹಾಕಿದರೆ ಕಾಲಿನಲ್ಲಿರುವ ನೋವು ಸಮಸ್ಯೆ ನಿವಾರಣೆಯಾಗುತ್ತದೆ. ಈ ರೀತಿ ಮಾಡಿ ನಿಮ್ಮ ಭುಜ ಸೊಂಟ ಬೆನ್ನು ನೋವು ನಿವಾರಣೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುತ್ತಿಲ್ಲ.