Tue. Aug 9th, 2022

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಆರೋಗ್ಯ ಸಮಸ್ಯೆಯಿಂದ ಬಳ ಲುತ್ತಿದ್ದಾರೆ ಅದರಲ್ಲೂ ಅತಿ ಹೆಚ್ಚಾಗಿ ಸಕ್ಕರೆ ಕಾಯಿಲೆಯಿಂದ ತುಂಬಾ ತೊಂದರೆಗೆ ಒಳಪಟ್ಟಿದ್ದಾರೆ ಆದರೆ ನಿಯಂತ್ರಣದಲ್ಲಿಟ್ಟುಕೊಂಡು ಆಯು ರ್ವೇದ ಔಷಧಿ ತೆಗೆದುಕೊಂಡರೆ ಸಕ್ಕರೆ ಕಾಯಿಲೆಯನ್ನು ನಿಯಂ ತ್ರಣ ದಲ್ಲಿಟ್ಟುಕೊಳ್ಳಬಹುದು ಹಾಗಾದರೆ ಮನೆಮದ್ದು ಯಾವುದೇ ಎಂದು ತಿಳಿದುಕೊಳ್ಳೋಣ ಬನ್ನಿ. ಇವತ್ತು ನಾನು ಹೇಳಿಕೊಡಬೇಕು ಅಂತ ಇರುವುದು ಸಕ್ಕರೆ ಕಾಯಿಲೆ ಇರುವವರು ಯಾವ ರೀತಿಯ ವ್ಯಾಯಾ ಮ ಮಾಡಬೇಕು ಅಂತ ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಏನನ್ನ ಕುಡಿಯಬೇಕು ಏನನ್ನು ಕುಡಿಯಬಾರದು ಅಂತ ನಾನು ನಿನಗೆ ಹೇಳಿಕೊಡುತ್ತೇನೆ ಸಕ್ಕರೆ ಕಾಯಿಲೆ ಬಂದವರಿಗೆ ಏನಾಗಿ ರುತ್ತೆ ಪ್ಯಾಂಕ್ರಿಯಸ್ ನಲ್ಲಿ ಸಮಸ್ಯೆ ಹೆಡ್ ಆಫ್ ಪ್ಯಾಂಕ್ರಿಯಸ್ ನಲ್ಲಿ ಸಮಸ್ಯೆ ಅಂದರೆ ಡೈಜಿಷಿಯನ್ ಇನ್ಸುಲಿನ್ ಪ್ರೊಡಕ್ಷನ್ ಆಗ್ತಾ ಇರು ವುದಿಲ್ಲ ಇನ್ಸುಲಿನ್ ನಮ್ಮ ದೇಹದಲ್ಲಿ ಏನು ಕೆಲಸ ಮಾಡುತ್ತದೆ. ನಾವು ತಿಂದ ಆಹಾರವನ್ನು ನಮ್ಮ ದೇಹದಲ್ಲಿ ಅದನ್ನು ರಕ್ತಕ್ಕೆ ಸೇರಿಸು ವ ಎನರ್ಜಿ ಆಗಿ ಬದಲಾಯಿಸುವ ಕೆಲಸವನ್ನು ಮಾಡುತ್ತದೆ.

ಅದರ ನ್ಯೂನತೆ ಇರುತ್ತದೆ. ಅದನ್ನು ನೀವು ಇನ್ಸುಲಿನ್ ರೂಪದಲ್ಲಿ ತೆಗೆದುಕೊಳ್ಳುತ್ತಾ ಇರುತ್ತೀರಿ ಇಲ್ಲಿ ಏನಾಗುತ್ತದೆ ಅಂದರೆ ಸಡನ್ನಾಗಿ ಎನರ್ಜಿ ಕೊಡುವಂತಹ ಆಹಾರವನ್ನು ಉಪಯೋಗ ಮಾಡಬಾರದು ನಿಧಾನವಾಗಿ ಜೀರ್ಣ ವಾಗಬೇಕು ನಿಧಾನವಾಗಿ ಆಹಾರಕ್ಕೆ ಸೇರಬೇಕು ಉದಾಹರಣೆಗೆ ಸಿರಿಧಾನ್ಯಗಳು ರಾಗಿ ಗೋಧಿ ಈ ತರಹದ ಧಾನ್ಯಗ ಳನ್ನು ಉಪಯೋಗಿಸಬೇಕು ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಅನ್ನ ಮತ್ತು ಸಕ್ಕರೆಯನ್ನು ಇತ್ಯಾದಿಗಳು ಸಡನ್ನಾಗಿ ಎನರ್ಜಿ ಕೊಡುತ್ತದೆ. ಸಕ್ಕರೆ ಕಾಯಿಲೆ ಬಂತು ಅಂದರೆ ಸಕ್ಕರೆ ಬಿಡಿ ಅಂತ ಹೇಳುತ್ತಾರೆ ಬಿಪಿ ಜಾಸ್ತಿ ಆಯ್ತು ಅಂದರೆ ಉಪ್ಪನ್ನು ಕಡಿಮೆ ತಿನ್ನಿ ಅಂತಾರೆ ಆದರೆ ಸಕ್ಕರೆ ಬದಲು ಬೆಲ್ಲ ಉಪಯೋಗಿಸಿ ಉಪ್ಪಿನ ಬದಲು ಸೈಂಧವ ಲವಣವನ್ನು ಉಪಯೋಗಿಸಿ ಈ ರೀತಿ ಉಪ ಯೋಗಿಸುತ್ತ ಬಂದರೆ ಕಾಯಿಲೆ ಬರದಂತೆ ತಡೆಯಬಹುದು.