ಮನೆ ಅಂದಮೇಲೆ ಶಾಂತಿ ನೆಮ್ಮದಿ ಇರಲು ತುಂಬಾ ಹಸಿರು ಗಿಡಗಳು ಇದ್ದರೆ ತುಂಬಾ ಮನೆಯಲ್ಲಿ ಸಮೃದ್ಧಿಯಾಗಿ ಶಾಂತಿ ನೆಲೆಸುತ್ತದೆ. ಮನೆ ಯಲ್ಲಿ ಹಾಕುವ ಗಿಡಗಳು ಮನಿ ಪ್ಲಾಂಟ್ ಆಗಿ ಇರಬೇಕು ಆಗ ಮನೆ ಯಲ್ಲಿ ತುಂಬಾ ಹಣಕಾಸಿನ ಮತ್ತು ಯಾವುದೇ ಸಮಸ್ಯೆ ನಿವಾರ ಣೆಯಾಗುತ್ತದೆ. ಹಾಗೂ ನಿಮ್ಮ ಮನೆಯವರು ತುಂಬಾ ಸಂತೋಷ ದಿಂದ ಇರುತ್ತದೆ ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಸರಿಯಾದ ರೀತಿಯಲ್ಲಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು . ನೀವು ಮನಿ ಪ್ಲಾಂ ಟ್ ಮಾಡಲು ಮನೆಯ ಹೊರಗಡೆ ಮಾಡಬೇಕು ಅಥವಾ ಒಳಗಡೆ ಮಾಡಬಹುದು ಆದ್ದರಿಂದ ಪ್ರತಿಯೊಬ್ಬರು ಸರಿಯಾಗಿ ಮನಿ ಪ್ಲಾಂಟ್ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ತುಂಬಾ ಜನ ಬೆಳೆಸುತ್ತಾರೆ ಇದು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಆರ್ಥಿಕ ಪರಿಸ್ಥಿತಿ ತುಂಬಾ ಸಹಾಯ ಮಾಡುತ್ತದೆ.
ಮನಸ್ಸಿಗೆ ನೆಮ್ಮದಿ ಕೊಡುವ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ನಿಮಗೆ ಮನೆಯಲ್ಲಿ ತುಂಬಾ ನೆಮ್ಮದಿ ಶಾಂತಿ ನೆಲೆಸುತ್ತದೆ ಅದನ್ನು ಒಂದು ಗಿಡದ ಎಲೆಯಲ್ಲಿ ಬಳಸಬಹುದು ಇದು ನಿಮಗೆ ತುಂಬಾ ಒಳ್ಳೆಯದು ಆಗು ತ್ತದೆ. ಒಂದು ಬಳ್ಳಿ ಹಾಕಿದರೆ ಸಾಕು ಮನೆಯಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ ಮನಿ ಪ್ಲಾಂಟ್ ಮಾಡುವ ಎಲೆಯನ್ನು ತೆಗೆದು ಕೊಂಡು ಬರಬೇಕು. ಆದರೆ ಅದರ ಕಾಂಡದ ಒಂದೊಂದು ಎಲೆಯ ನ್ನು ಕಟ್ ಮಾಡಿಕೊಳ್ಳಬೇಕು ನಂತರ ಅದನ್ನು ಒಂದು ಲೋಟ ನೀರಿಗೆ ಅದನ್ನ ಹಾಕಬೇಕು ಅದು ಹದಿನೈದು ದಿವಸ ಆದಮೇಲೆ ಚೆನ್ನಾಗಿ ಬೇರು ಕೊಡುತ್ತದೆ. ನಂತರ ಇದನ್ನು ಒಂದು ಪಾಟ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಗೊಬ್ಬರ ಮತ್ತು ಮೆಕ್ಕಲು ಮಣ್ಣು ಹಾಕಿ ಗಿಡವನ್ನು ನೆಡಬೇಕು ನಂತರ ಅದು ಚೆನ್ನಾಗಿ ಮನೆಯಲ್ಲಿ ಬೆಳೆಯುತ್ತದೆ ಆಗ್ನೇಯ ದಿಕ್ಕಿನಲ್ಲಿ ಗಿಡವನ್ನು ಇಡಬೇಕು. ಈ ರೀತಿ ಮಾಡುವುದರಿಂದ ಮನೆಯ ಲ್ಲಿ ಸಮೃದ್ಧಿ ಮತ್ತು ಹಾಗೂ ಶಾಂತಿ ನೆಲೆಸುತ್ತದೆ ಮನಿಪ್ಲಾಂಟ್ ಪ್ರತಿ ಯೊಬ್ಬರು ಮನೆಯಲ್ಲಿ ಮಾಡಿದರೆ ನಿಮ್ಮ ಹಣ ಐಶ್ವರ್ಯ ಆರೋಗ್ಯ ಉತ್ತಮವಾಗಿರುತ್ತದೆ .ಆದ್ದರಿಂದ ಪ್ರತಿಯೊಬ್ಬರು ಈ ರೀತಿ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮನೆ ಸಂತೋಷದಿಂದ ಇರುತ್ತದೆ.