Fri. Mar 1st, 2024

ದೇಶ ಮತ್ತು ರಾಜ್ಯಾದ್ಯಂತ ಎಲ್ಲಾ ಕಡೆ ಕರೋನ ಸೋಂಕಿನಿಂದ ಸಾಕಷ್ಟು ಜನರು ಸಾವನಪ್ಪಿದ್ದಾರೆ ಆದರೆ ಇದರಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಸಮಸ್ಯೆ ಬಂದಿದೆ ಆದರೆ ಇದರಿಂದ ಸಾಮಾನ್ಯ ಜನರಿಗೆ ತುಂಬಾ ಕಷ್ಟವಾಗಿದೆ. ಆದರೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಕೊಂಡು ಹೊರಗಡೆ ಹೋಗಬೇಕು ಆದರೆ ಈಗ ಸಾಕಷ್ಟು ಜನರು ಒಂದೇ ಮಾಸ್ಕ್ ಬಳಸುವುದರಿಂದ ವೈಟ್ ಫಂಗಸ್ ಮತ್ತು ಬ್ಲಾಕ್ ಫಂಗಸ್ ಎಂಬ ರೋಗ ಕಾಣಿಸಿಕೊಳ್ಳುತ್ತದೆ ಇದರಿಂದ ಸಾಕಷ್ಟು ಜನರು ತುಂಬ ಗಾಬರಿಯಾಗಿದ್ದಾರೆ ಇದು ಯಾವುದರಿಂದ ಬರುತ್ತದೆ. ಎಂದರೆ ಒಂದು

ವಾರಗಳ ಕಾಲ ಮಾಸ್ಕ್ ಬಳಸುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ಒಂದೊಂದು ಮಾಸ್ಕ್ ಬಳಸಬೇಕು ಆಗ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಇನ್ನು ಕೆಲವರು ಸರ್ಜಿಕಲ್ ಮಾಸ್ಕ್ ಬಳಸುವುದರಿಂದ ಕೇವಲ ಆರು ಗಂಟೆಗಳ ಕಾಲ ಮಾತ್ರ ಬಳಸಬೇಕು ನಂತರ ಅದನ್ನು ಬಳಸಬಾರದು ಇದು ಹೇಗೆ ಬರುತ್ತದೆ ಎಂದರೆ ಉಸಿರಾಟದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ .ಹಾಗೂ ಮಾಸ್ಕ್ ನಲ್ಲಿರುವ ತೇವಾಂಶ ಮುಖದ ಮೇಲೆ ಮತ್ತು ಬಾಯಿ ಒಳಗಡೆ ಹೋದಾಗ ಹಲವಾರು ಸಮಸ್ಯೆ ಆಗುತ್ತದೆ.

ಮುಖದ ಮೇಲೆ ತೇವಾಂಶ ಉಂಟಾಗುವುದರಿಂದ ಮಾಸ್ಕ್ ನಲ್ಲಿ ಇರುತ್ತದೆ ಆದರೆ ಮಾಸ್ಕ್ ಬಳಸಬೇಕಾದರೆ ತುಂಬಾ ಜೋಪಾನದಿಂದ ಬಳಸಬೇಕು. ಇಲ್ಲದಿದ್ದರೆ ಫಂಗಸ್ ರೋಗ ಕಾಣಿಸಿಕೊಳ್ಳುತ್ತದೆ ಪ್ರತಿಯೊಬ್ಬರು ಮನೆಯಲ್ಲಿದ್ದಾಗ ಯಾರು ಕೂಡ ಮಾಸ್ಕನ್ನು ಧರಿಸಬಾರದು. ಏಕೆಂದರೆ ಅದರಿಂದ ಉಸಿರಾಟಕ್ಕೆ ತುಂಬಾ ತೊಂದರೆಯಾಗುತ್ತದೆ ಹೊರಗಡೆ ಹೋದಾಗ ಮಾತ್ರ ಬಳಸಿ ಮನೆಯಲ್ಲಿ ಯಾರೂ ಕೂಡ ಬಳಸಬಾರದು. ಈ ಸಮಸ್ಯೆಗಳು ಉಂಟಾಗುತ್ತದೆ ಇನ್ನು ಯೂಸ್ ಅಂಡ್ ಥ್ರೋ ಮಾಸ್ಕ್ ಬಳಸುವರು ತುಂಬಾ

ಆರೋಗ್ಯ ಉತ್ತಮವಾಗಿರುತ್ತದೆ ಈ ರೀತಿ ಕೂಡ ಬಳಸಬಹುದು. ಪ್ರತಿನಿತ್ಯ ಮಾಸ್ಕನ್ನು ತೊಳೆದುಕೊಳ್ಳಬೇಕು ಆದ್ದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಒಂದು ವೇಳೆ ಸ್ವಚ್ಛ ಮಾಡುತ್ತಿದ್ದರೆ ಫಂಗಲ್ ಇನ್ಸ್ಪೆಕ್ಷನ್ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಾಗೂ ಪ್ರತಿಯೊಬ್ಬರು ಸರಿಯಾದ ನಿಯಮವನ್ನು ಪಾಲನೆ ಮಾಡಬೇಕು.