Fri. Dec 8th, 2023

ಒಂದು ಸಲ ಇದನ್ನು ಮನೆಗೆ ಹಾಕಿ ಈ ಜನ್ಮದಲ್ಲಿ ಎಂದಿಗೂ ಕೂಡ ನೊಣಗಳು ಮನೆಗೆ ಬರುವುದಿಲ್ಲ…ನೊಣಗಳು ನಾವು ಯಾವುದೇ ರೀತಿಯಾದಂತಹ ಪದಾರ್ಥಗಳನ್ನು ಇಟ್ಟರು ಕೂಡ ಅದರ ಮೇಲೆ ನೇರವಾಗಿ ಬಂದು ಕೂರುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿ ಉಂಟಾಗಬಹುದು ಅಷ್ಟೇ ಅಲ್ಲದೆ ಪುಟ್ಟ ಮಕ್ಕಳು ಇರುವಂತಹ ಮನೆಯಲ್ಲಿ ನೊಣಗಳ ಹೆಚ್ಚಾಗಿದ್ದರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹಾಗಾಗಿ ನೊಣಗಳನ್ನು ಯಾವ ರೀತಿ ಬರೆದಿರುವ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ನಿಮಗೆ ಸುಲಭವಾದ ಸರಳವಾದ ಟಿಪ್ಸ್ಗಳನ್ನು ಹೇಳುತ್ತೇವೆ. ಇದನ್ನು ಒಮ್ಮೆ ಬಳಸಿದರೆ ಸಾಕು ಯಾವುದೇ ಕಾರಣಕ್ಕೂ ಕೂಡ ನಿಮ್ಮ ನಿಮ್ಮ ಮನೆಗೆ ನೊಣಗಳು ಮತ್ತೆ ಪ್ರವೇಶ ಮಾಡುವುದಿಲ್ಲ. ಮೊದಲಿಗೆ ಒಂದು ಬಟ್ಟಲಿಗೆ ಎರಡು ಟೇಬಲ್ ಸ್ಪೂನ್ ಪುಡಿ ಉಪ್ಪನ್ನು ಹಾಕಿ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಸಂಪೂರ್ಣವಾಗಿ ನೀರಿನಲ್ಲಿ ಉಪ್ಪು ಕರಗಿ ಹೋಗಬೇಕು ಅಲ್ಲಿಯ ವರೆಗೂ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ ಒಂದು ವೇಳೆ ನಿಮ್ಮ ಮನೆಯಲ್ಲಿ ಸ್ಪ್ರೇ ಬಾಟಲ್ ಇಲ್ಲ ಅಂದರೆ ಇದನ್ನು ನೇರವಾಗಿ ಕೈ ನಾ ಮೂಲಕ ನಿಮ್ಮ ಮನೆಗೆ ಸಿಂಪಡಿಸಬಹುದು. ಸ್ಪ್ರೇ ಬಾಟಲ್ ಗೆ ಹಾಕಿದೆ ಈ ಮಿಶ್ರಣವನ್ನು ನಿಮ್ಮ ಮನೆಯಲ್ಲಿ ಯಾವ ಭಾಗದಲ್ಲಿ ಹೆಚ್ಚಾಗಿ ನೊಣಗಳು ಕಂಡುಬರುತ್ತದೆ ಆ ಭಾಗಗಳಿಗೆ ಈ ಒಂದು ಮಿಶ್ರಣವನ್ನು ಸ್ಪ್ರೇ ಮಾಡುವುದರಿಂದ ನೊಣಗಳು ಅಲ್ಲಿಗೆ ಪ್ರವೇಶ ನೀಡುವುದಿಲ್ಲ. ಇದು ಸುಲಭವಾದಂತಹ ವಿಧಾನವಾಗಿದೆ ಈ ವಿಧಾನವನ್ನು ಅನುಸರಿಸುವುದರ ಮೂಲಕ ನಿಮ್ಮ ಮನೆಗೆ ಇನ್ನೂ ಮುಂದೆ ನೊಣಗಳು ಬರುವುದನ್ನು ತಪ್ಪಿಸಬಹುದು…