ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಬಿಪಿ ಶುಗರ್ ಮಂಡಿ ನೋವು ಕೀಲು ನೋವು ಹಾಗೂ ಮೈಕೈ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಒಂದು ಗಿಡದಿಂದ ನೂರಾರು ರೋಗಕ್ಕೆ ಪರಿಹಾರ ಆಗುತ್ತದೆ ಅದು ಯಾವುದೆಂದರೆ ಶತಾವರಿ ಬೇರು ಇದು ಸಾಕಷ್ಟು ಹೊಲ-ಗದ್ದೆಗಳಲ್ಲಿ ಬೆಳೆಯುವ ಸಸ್ಯವಾಗಿದೆ ಆದರೆ ಈ ಶತಾವರಿ ಬೇರನ್ನು ಬಳಸುವುದರಿಂದ ನಿಮಗೆ ಯಾವುದೇ ದೇಹದಲ್ಲಿ ರೋಗದ ಸಮಸ್ಯೆಗಳ ನಿವಾರಣೆ ಮಾಡುತ್ತದೆ .ಇದರ ಕಷಾಯವನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಬೇಕು .ಮೊದಲಿಗೆ ನಿಮ್ಮ ಗದ್ದೆ ಅಥವಾ ಹೊಲಗಳಲ್ಲಿ ಈ ಸಸ್ಯದ ಬೇರನ್ನು ತೆಗೆದು ಮೊದಲಿಗೆ ಚೆನ್ನಾಗಿ ಮಣ್ಣನ್ನು ನೀರಿನಲ್ಲಿ ತೊಳೆಯಬೇಕು .
ಆದರೆ ಇದನ್ನು ಸೇವನೆ ಮಾಡುವುದರಿಂದ ಮಹಿಳೆಯರಿಗೆ ಮುಟ್ಟಿನ ಸಮಸ್ಯೆ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ರೋಗದ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ. ಕೆಲವರಿಗೆ ಮಹಿಳೆಯರಿಗೆ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ ಆಗ ಈ ಶತಾವರಿ ಕಷಾಯ ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ಸ್ವಲ್ಪ ಇದರ ಬೆಲೆ ಹೆಚ್ಚು ಇರುತ್ತದೆ ನಂತರ ಮೊದಲಿಗೆ ಒಂದು ಪಾತ್ರೆಗೆ ಶತಾವರಿ ಬೇರನ್ನು ಚೆನ್ನಾಗಿ ತೊಳೆದು ನೀರಿನ ಒಳಗಡೆ ಹಾಕಬೇಕು ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಅದಕ್ಕೆ ಸ್ವಲ್ಪ ಒಂದರಿಂದ ಎರಡು ಏಲಕ್ಕಿಯನ್ನು ಪುಡಿ ಮಾಡಿ ಹಾಕಬೇಕು ನಂತರ ಸೋಸಿಕೊಂಡು ಮಹಿಳೆಯರು ಬೆಳಗ್ಗೆ ಎದ್ದ ತಕ್ಷಣ ಇದನ್ನು ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮತ್ತು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಒಂದು ಬಾರಿ ಪ್ರಯತ್ನ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.