ಕುಡುಕರಿಗೆ ಮದ್ಯಪಾನ ಸಾರಾಯಿ ಎಲ್ಲ ಹೇಳುತ್ತಾರೆ ಕುಡುಕರಿಂದ ಮನೆಗಳಲ್ಲಿ ಹಲವಾರು ಸಮಸ್ಯೆಗಳು ಕುಡಿದು ಹೆಂಡತಿ-ಮಕ್ಕಳಿಗೆ ತುಂಬಾ ಹೊಡೆಯುತ್ತಾರೆ ಮತ್ತು ತುಂಬಾ ಹಿಂಸೆ ಕೊಡುತ್ತಾರೆ. ಹೆಂಡತಿ ಮಕ್ಕಳು ಇಬ್ಬರು ಸೇರಿ ಕುಡಿಯಲು ಬಿಡಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಾರೆ. ಕುಡಿತ ಬಿಡಿಸಲು ಆಶ್ರಮದ ತರ ಹಲವಾರು ಕೇಂದ್ರ ಗಳು ಇರುತ್ತವೆ ಕೆಲವು ಊರುಗಳಲ್ಲಿ ಹೇಗೆಂದರೆ ಕುಡಿತದ ಕೇಂದ್ರಕ್ಕೆ ಹಾಕಿ ಅವರು ಕೇಂದ್ರದಲ್ಲಿ ಇದ್ದಾಗ ಕುಡಿಯುವುದಿಲ್ಲ ಅದರಿಂದ ಹೊರ ಬಂದರೆ ಕುಡಿಯುತ್ತಾರೆ. ಒಂದು ಕೊಳಪೆ ಹೂವ ಇದೆ ಈ ಸಸ್ಯ ಒಂದು ಆಯುರ್ವೇದದ ಔಷಧಿ ಈ ಸಸ್ಯವನ್ನು ಹಲವಾರು ಹೆಸರಿ ನಿಂದ ಕರೆಯುತ್ತಾರೆ ಆದರೆ ನಾವು ಏನೆಂದು ಕರೆಯುತ್ತೇವೆ ಎಂದರೆ ಕೊಳಪೆ ಹೂವ ಎಂದು ಕರೆಯುತ್ತೇವೆ. ನಾವು ಯಾವ ಕಾರಣಕ್ಕಾಗಿ ಇದನ್ನು ಕೊಡಬೇಕು ಎಂದು ಕರೆಯುತ್ತೇವೆ ಎಂದರೆ ಈ ಹೂವ ಕೊಳಪೆ ತರ ಇರುತ್ತದೆ.
ಈ ಗಿಡ ಹೇಗೆ ಎಂದರೆ ಸೀಮೆಎಣ್ಣೆಯಲ್ಲಿ ಮೊಳಕೆ ಇರುವ ತರ ಬಿಡು ತ್ತದೆ ಇದನ್ನು ತಾಯಿಬೇರು ಎಂದು ಕರೆಯುತ್ತಾರೆ ಇದನ್ನು ಕೊಡುವಾಗ ಕುಡುಕರಿಗೆ ನಾವು ಹೇಳಿಕೊಡಬೇಕು ಹೇಳದೆ ಕೊಡುವ ಹಾಗಿಲ್ಲ ನಿಮಗೆ ಕುಡಿಯಲು ಬಿಡುವುದಕ್ಕೆ ಔಷಧಿ ಕೊಡುತ್ತಿದ್ದೇವೆ ಎಂದು ಹೇಳಿ ಕೊಡ ಬೇಕು. ಕುಡಿಯಲು ಬಿಡಲು ಮನಸ್ಸು ಬಂದರೆ ಅವರು ತೆಗೆದುಕೊಳ್ಳುತ್ತಾರೆ ಕೆಲವರು ಏನೆಂದು ಹೇಳುತ್ತಾರೆ ಎಂದರೆ ನನಗೆ ಕುಡಿಯಲು ಬಿಡಲು ಆಗುತ್ತಿಲ್ಲ ಎಂದು ಹೇಳುತ್ತಾರೆ ಅಂತವರಿಗೆ ಇದನ್ನು ಕೊಟ್ಟರೆ ಸಾಕು ಆದರೆ ನೀವು ಯಾವುದೇ ಕಾರಣಕ್ಕೂ ಅವರಿಗೆ ಕೊಡುವ ಹಾಗಿಲ್ಲ. ನನಗೆ ಕುಡಿತ ಬೇಕೇಬೇಕು ಸಂಜೆಯಾ ದರೆ ಅದರ ಗಮನ ಸೆಳೆಯುತ್ತದೆ ಎಂದು ಕೆಲವರು ಹೇಳುತ್ತಿರುತ್ತಾರೆ ಅಂತವರಿಗೆ ಇದನ್ನು ಹೇಳಿ ಕೊಟ್ಟರೆ ಒಳ್ಳೆಯದು. ತಾಯಿಬೇರನ್ನು ನೀವು ತೆಗೆದುಕೊಳ್ಳಬೇಕು ಅದು ಹೇಗೆ ಇರುತ್ತದೆ ಎಂದರೆ ಕಳಪೆ ಸಸ್ಯದ ಮಧ್ಯ ತಾಯಿಬೇರು ಇರುತ್ತದೆ ಅದನ್ನು ತೆಗೆದುಕೊಂಡು ತಾಯಿ ಬೇರನ್ನು ಸ್ವಲ್ಪ ಒಣಗಿಸಬೇಕು ಅದನ್ನು ಗಂಧದ ಕಲ್ಲಿಗೆ ತೆದಬೇಕು ತುಂಬಾ ಚೆನ್ನಾಗಿ ತೇದು ಅದರಲ್ಲಿ ಗುಳಿಗೆಯನ್ನು ಮಾಡಿಕೊಂಡು ಅವರು ಟೀ ಅಥವಾ ಕಾಫಿ ಅಥವಾ ಹಾಲು ಕುಡಿಯುವಾಗ ಅದಕ್ಕೆ
ಹಾಕಿ ಅವರಿಗೆ ಹೇಳಿಕೊಡಬೇಕು ಆಗ ಅವರಿಗೆ ಕುಡಿಯುವ ಗಮನ ಸೆಳೆಯುವುದಿಲ್ಲ.