Mon. Aug 8th, 2022

ಚಳಿಗಾಲ ಶುರುವಾಯಿತು ಅಂದರೆ ಸರ್ವೇ ಸಾಮಾನ್ಯವಾಗಿ ಕಾಡುವ ಒಂದು ಸಮಸ್ಯೆಯೆಂದರೆ ಹಿಮ್ಮಡಿ ಒಡೆಯುವುದು ಇದಕ್ಕೆ ಹಲವಾರು ಕಾರಣಗಳಿವೆ ಮುಖ್ಯವಾಗಿ ನಮ್ಮ ಪಾದಗಳಿಗೆ ಸರಿಯಾದ ತೇವಾಂಶ ಸಿಗದೇ ಹೋದಾಗ ಈ ರೀತಿ ಕ್ರ್ಯಾಕ್ ಉಂಟಾಗುತ್ತದೆ ಇನ್ನು ಕೆಲವರಿಗೆ ಸೋರಿಯಾಸಿಸ್ ಥೈರಾಯಿಡ್ ಮತ್ತು ಡ್ರೈ ಸ್ಕಿನ್ ಇದ್ದರೂ ಕೂಡ ಕ್ರ್ಯಾಕ್ ಆಗುತ್ತದೆ ಕ್ರ್ಯಾಕ್ ಅನ್ನೋದು ಎಷ್ಟರ ಮಟ್ಟಿಗೆ ಇರುತ್ತದೆ ಅಂದರೆ ಕೆಲವರಿಗೆ ರಕ್ತನೇ ಬರುತ್ತದೆ ಇವತ್ತು ನಾನು ಹೇಳಿಕೊಳ್ಳುವ ಒಂದು ಮನೆ ಮದ್ದು ಒಂದು ಕ್ರೀಮ್ ಪ್ರೀತಿನೆ ಇರುತ್ತದೆ ಹಿಮ್ಮಡಿಯ ಮೇಲೆ ಹಚ್ಚಿಕೊಳ್ಳಬೇಕು ತುಂಬಾನೇ ಬೇಗ ಹಿಮ್ಮಡಿಯ ಒಡಕನ್ನು ವಾಸಿ ಮಾಡುತ್ತದೆ. ಇದನ್ನು ಹೇಗೆ ತಯಾರಿಸುವುದು ಅಂತ ನೋಡೋಣ ಮೊದಲಿಗೆ ನಾನು ಇಲ್ಲಿ ಒಂದು ಮೇಣದ ಬತ್ತಿಯನ್ನು ತೆಗೆದುಕೊಂಡಿದ್ದೇನೆ .ಆದಷ್ಟು ಬಿಳಿಯ ಬಣ್ಣದಲ್ಲಿ ಇರುವುದನ್ನೇ ತೆಗೆದುಕೊಳ್ಳಿ ಇವಾಗ ಇದನ್ನು ಒಂದು ತುರಿಯುವ ಮಣೆಯಲ್ಲಿ ತುರಿದುಕೊಳ್ಳಬೇಕು .


ನಿಮಗೆ ಸುರಿದುಕೊಳ್ಳಲು ಕಷ್ಟವಾದರೆ ಚಿಕ್ಕ-ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳಬಹುದು ಇವಾಗ ಇದನ್ನು ಪೂರ್ತಿಯಾಗಿ ತೂರಿದ್ದು ಇಟ್ಟಿದ್ದೇನೆ ಇದನ್ನು ಬೌಲಿಗೆ ಹಾಕಿಕೊಳ್ಳೋಣ ನಂತರ ಇದಕ್ಕೆ 3 ಚಮಚ ಸಾಸಿವೆ ಎಣ್ಣೆ ನು ಹಾಕಿಕೊಳ್ಳಬೇಕು ನಿಮ್ಮ ಹತ್ತಿರ ಸಾಸಿವೆಯೆಣ್ಣೆ ಇಲ್ಲದೆ ಇದ್ದರೆ ಆಲಿವ್ ಆಯಿಲ್ ಬಾದಾಮಿ ಎಣ್ಣೆ ಯಾವುದಾದರೂ ಸೇರಿಸಿಕೊಳ್ಳಬಹುದು. ಅದೇ ಸಮಪ್ರಮಾಣದಲ್ಲಿ ಮೂರು ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಕೊಳ್ಳುತ್ತಿದ್ದೇನೆ ನಂತರ ಸ್ವಲ್ಪ ಅಲೋವೆರ ಜೆಲ್ ಅನ್ನು ಹಾಕಿ ಕೊಳ್ಳಬೇಕು ಇದನ್ನು ಬೇಡ ಅಂದರೆ ನೀವು ಆಗದೆ ಇರಬಹುದು ಇದನ್ನು ಇವಾಗ ಸ್ಟವ್ ಮೇಲಿಟ್ಟು ಬಿಸಿ ಮಾಡಿ ಕೊಳ್ಳಬೇಕು ನೋವನ್ನು ಕಡಿಮೆ ಉರಿಯಲ್ಲಿ ಇಟ್ಟು ಇದನ್ನು ಕರಗಿಸಿ ಕೊಳ್ಳಬೇಕು ಮೇಣ ಕರಗಿ ಒಂದು ಲಿಕ್ವಿಡ್ ರೀತಿ ಆಗಿದೆ ಇವಾಗ ಉರಿಯನ್ನು ಆಫ್ ಮಾಡಿಕೊಳ್ಳಬೇಕು ಒಂದು ಬಟ್ಟಲಿಗೆ ಹಾಕಿಕೊಳ್ಳೋಣ ಅಲೋವೆರಾ ಜೆಲ್ ಅನ್ನು ಮಾತ್ರ ಹಾಕಿಕೊಳ್ಳಬಾರದು ಇವಾಗ 5 ನಿಮಿಷದವರೆಗೆ ಫ್ರೀಜರ್ನಲ್ಲಿ ಇಟ್ಟುಕೊಳ್ಳಬೇಕು ಹೊರಗಡೆ ಇಟ್ಟುಕೊಳ್ಳುತ್ತೇವೆ ಅಂದರೆ 20 ನಿಮಿಷ ಇಟ್ಟುಕೊಳ್ಳಬೇಕು ಇವಾಗ ಕ್ರೀಮಿನ ಅದಕ್ಕೆ ಬಂದಿದೆ ಇದನ್ನು ಹಚ್ಚಿಕೊಳ್ಳುವ ಮೊದಲು ನಿಮ್ಮ ಕಾಲನ್ನು ಬಿಸಿ ನೀರಿನಿಂದ ತೊಳೆಯಬೇಕು ಇದನ್ನು ಹಚ್ಚುವುದರಿಂದ ಒಡೆದ ಹಿಮ್ಮಡಿ ವಾಸಿಯಾಗುತ್ತದೆ.