ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದ ಹಲವಾರು ಸ ಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಮಕ್ಕಳಿಗೆ ಬುದ್ಧಿ ಶಕ್ತಿ ಕಡಿಮೆಯಾಗುವುದು. ಹಾಗೂ ನಿಶಕ್ತಿ ಹೀಗೆ ಆರೋಗ್ಯ ದಲ್ಲಿ ಹಲವಾ ರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಇದರಿಂದ ಸಮಸ್ಯೆ ಕೊಡುತ್ತಾರೆ ಆದ್ದರಿಂದ ಒಂದು ಮನೆ ಮದುವೆ ಇದನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಮಕ್ಕಳಿಗೆ ಬುದ್ಧಿ ಶಕ್ತಿ ಹೆಚ್ಚು ಮಾಡಲು ಮನೆಯಲ್ಲಿ ಸುಲಭವಾಗಿ ಬಾದಾಮಿ ಪೌಡರ್ ತಯಾರಿಸಿಕೊಳ್ಳಬಹುದು ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು 1 ಕಪ್ ಬಾದಾಮಿ ಬೀ ಜವನ್ನು ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಮಿಕ್ಸಿಯಲ್ಲಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು.ನಂತರ ಸ್ವಲ್ಪ ಸಕ್ಕರೆ ಹಾಗೂ ಬೆರೆಸಿ ಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.
ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಬೇಕು. 3 ಚಮಚ ಬಾ ದಾಮಿ ಪೌಡರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಂದು ಲೋಟ ಹಾಲನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಹಾ ಕಿಕೊಂಡು ಪ್ರತಿನಿತ್ಯ ಮಕ್ಕಳು ಅಥವ ದೊಡ್ಡವರು ಸೇವನೆ ಮಾಡು ವುದರಿಂದ ನಿಮ್ಮ ಆರೋಗ್ಯ ದಲ್ಲಿ ಯಾವುದೇ ತೊಂದರೆ ಉಂಟಾಗು ವುದಿಲ್ಲ. ಪ್ರತಿನಿತ್ಯ ನೀವು ಸೇವನೆ ಮಾಡಬೇಕು ಮಕ್ಕಳಿಗೆ ಬುದ್ಧಿ ಮಾಂದ್ಯತೆ ಬರುವುದಿಲ್ಲ ಮಕ್ಕಳು ತುಂಬಾ ಚುರುಕಾಗಿರುತ್ತಾರೆ. ಆದ್ದ ರಿಂದ ಪ್ರತಿಯೊಬ್ಬರು ಮನೆಯಲ್ಲಿ ಸುಲಭವಾಗಿ ಯಾವುದೇ ಕೆಮಿಕಲ್ ತಯಾರಿಸಿಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.