ಸಾಮಾನ್ಯವಾಗಿ ನಮಗೇನಾದರೂ ಹುಷಾರಿಲ್ಲ ಅಂತ ಅಂದರೆ ಯಾವುದೇ ಆಹಾರ ತಿಂದರೂ ನಮಗೆ ರುಚಿಸುವುದಿಲ್ಲ ಮತ್ತು ನಮಗೆ ನಿರಾಸೆ ನಿರಾಸಕ್ತಿಯಿಂದ ಬಳಲುತ್ತೇವೆ ನಮ್ಮ ದೇಹದಲ್ಲಿ ಶಕ್ತಿಯಾಗಿ ನಾವು ತುಂಬಾ ಸಡಿಲಗೊಂಡಿವೆ ಅಂತಹ ಸಮಯದಲ್ಲಿ ಈ ಮನೆಮದ್ದನ್ನು ನಾವು ಮನೆಯಲ್ಲೇ ತಯಾರಿಸಿಕೊಂಡು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು ಹಾಗಾದರೆ ನೈಸರ್ಗಿಕವಾಗಿ ಮತ್ತು ನಮ್ಮ ಅಡಿಗೆಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ನಾವು ಯಾವ ರೀತಿ ಮನೆಮದ್ದನ್ನು ಮಾಡಿಕೊಳ್ಳುತ್ತೇವೆ ಇದರಿಂದ ಜ್ವರ ನಿಶಕ್ತಿ ಎಲ್ಲವನ್ನೂ ಹೇಗೆ ಗುಣಪಡಿಸಿಕೊಳ್ಳಬಹುದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ .
ಯಾವ ರೀತಿ ತಯಾರಿಸುವುದು ಮತ್ತೆ ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಎಂದು ನೋಡೋಣ ಬನ್ನಿ ನಾನು ಇಲ್ಲಿ ಒಂದು ನಿಂಬೆಹಣ್ಣನ್ನು ತೆಗೆದುಕೊಂಡಿದ್ದೇನೆ ತುಂಬಾ ಜಾಸ್ತಿ ಹಣ್ಣಾಗಿರುವ ನಿಂಬೆಹಣ್ಣನ್ನು ತೆಗೆದುಕೊಳ್ಳುವುದು ಬೇಡ ಈ ರೀತಿ ಸ್ವಲ್ಪ ಹಸಿರಿಗೆ ಇರುವ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ಯಾರಿಗೆ ಶೀತ ಜ್ವರ ನೆಗಡಿ ಕೆಮ್ಮು ಇರುತ್ತದೆಯೋ ಅಂತವರಿಗೆ ತುಂಬಾನೆ ಒಳ್ಳೆಯದು ಎಂದು ನಾನು ನಿಂಬೆಹಣ್ಣು ತೆಗೆದುಕೊಂಡಿದ್ದೇನೆ ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ನಮಗೆ ತುಂಬಾ ಮುಖ್ಯ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ವಿಟಮಿನ್-ಸಿ ಅತ್ಯಗತ್ಯ ಅತ್ಯವಶ್ಯಕ.
ಯಾರಿಗೆ ಹೊಟ್ಟೆ ಹಸಿವು ಆಗುವುದಿಲ್ಲ ಅಂಥವರು ಈ ಮನೆಮದ್ದನ್ನು ಉಪಯೋಗಿಸಿಕೊಂಡರೆ 2ನಿಮಿಷದಲಿ ಹೊಟ್ಟೆ ಹಸಿವು ಆಗುತ್ತದೆ ಅರ್ಥ ನಿಂಬೆಹಣ್ಣಿಗೆ ಸಯಿದವ ಲವಣ ಮತ್ತು ಕಾಳುಮೆಣಸಿನ ಪುಡಿಯನ್ನು ಅದರ ಮೇಲೆ ಹಾಕಿ ಸ್ವಲ್ಪ ಗ್ಯಾಸ್ ನಲ್ಲಿ ಬಿಸಿ ಮಾಡಿ ಕೊಳ್ಳಬೇಕು ಸ್ವಲ್ಪ ಬೆಂದ ನಂತರ ಅದರ ರಸವನ್ನು ಕುಡಿಯಬಹುದು ಅಥವಾ ನಾಲಿಗೆ ಮೇಲೆ ಸ್ವಲ್ಪ ಸ್ವಲ್ಪ ಹಾಕಿಕೊಂಡರೆ ನಮ್ಮ ಬಾಯಿಯ ಹೋಗುತ್ತದೆ ಮತ್ತು ಊಟ ಸೇರದಂತೆ ಆದರೆ ಊಟವನ್ನು ಸಹ ಚೆನ್ನಾಗಿ ಮಾಡಬಹುದು ಈ ಮನೆಮದ್ದನ್ನು ನೀವು ಸಹ ಮನೆಯಲ್ಲಿ ಉಪಯೋಗಿಸಿ ನೋಡಿ.
