ಭಾರತ ದೇಶದಲ್ಲಿ ಅತಿ ಹೆಚ್ಚು ಸಕ್ಕರೆ ಕಾಯಿಲೆ ಹೊಂದಿರುವ ಜನರು ಇದ್ದಾರೆ ಸಾಕಷ್ಟು ಜನರು ಸಕ್ಕರೆ ಕಾಯಿಲೆ ಇರುವ ರೋಗವನ್ನು ಅನುಭವಿಸುತ್ತಿದ್ದಾರೆ. ಹಾಗೂ ಸಾಕಷ್ಟು ಜನರಿಗೆ ಈ ಸಮಸ್ಯೆಯಿಂದ ತುಂಬ ಗಾಬರಿಯಾಗುತ್ತಾರೆ ದೇಹದಲ್ಲಿ ಇನ್ಸುಲಿನ್ ಅಂಶ ಕಡಿಮೆಯಾದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಅಂದರೆ ಶುಗರ್ ಸಮಸ್ಯೆ ಉಂಟಾಗುತ್ತದೆ ಆದರೆ ಪ್ರತಿಯೊಬ್ಬರು ಆಹಾರ ಪದಾರ್ಥದಲ್ಲಿ ಯಾವುದನ್ನು ಸೇವನೆ ಮಾಡಬೇಕು ಮತ್ತು ಸಂಜೆವಾಣಿ ಏನು ತಿನ್ನಬೇಕು. ಇನ್ನೊಬ್ಬರ ಬಗ್ಗೆ ತಿಳಿಯೋಣ ನಾವು ತಿನ್ನುವ ಆಹಾರ ಸರಿಯಾದ ರೀತಿಯಲ್ಲಿ ನೀರಿನ ಆದಮೇಲೆ ಎಲ್ಲಾ ದೇಹದ ಅಂಗಗಳಿಗೆ ರಕ್ತವನ್ನು ಸೇರಿಸಲು ದೇಹದಲ್ಲಿ ಇನ್ಸುಲಿನ್ ಸಹಾಯಮಾಡುತ್ತದೆ. ಪ್ರತಿಯೊಬ್ಬರು ಸಿರಿ ಧಾನ್ಯಗಳು ಮತ್ತು ಹಣ್ಣುಗಳು ತರಕಾರಿಗಳನ್ನು ಸರಿಯಾಗಿ ರೀತಿಯಲ್ಲಿ ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಹೆಚ್ಚಾಗಿ ಅನ್ನವನ್ನು ಊಟ ಮಾಡಬಾರದು ಸೊಪ್ಪುತರಕಾರಿಗಳು ಚಪಾತಿಯನ್ನು ಸೇವನೆ ಮಾಡಬೇಕು .ಆಗ ನಿಮ್ಮ ದೇಹದಲ್ಲಿ ಶುಗರ್ ಲೆವೆಲ್ ಕಡಿಮೆ ಆಗುತ್ತದೆ ನಿಮಗೆ ಶುಗರ್ ಬಂತು ಎಂದರೆ ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡುವುದಲ್ಲ ನೀವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು.
ನೀವು ಮನೆಯಲ್ಲಿ ಸಕ್ಕರೆ ಬದಲು ಬೆಲ್ಲವನ್ನು ಬಳಸಿದರೆ ನಿಮ್ಮ ದೇಹದಲ್ಲಿ ಯಾವುದೇ ಶುಗರ್ ಸಮಸ್ಯೆ ಉಂಟಾಗುವುದಿಲ್ಲ .ಏಕೆಂದರೆ ಬೆಲ್ಲ ತುಂಬಾ ಆರ್ಗೆನಿಕ್ ಆಗಿ ಬಳಸುವ ವಸ್ತುವಾಗಿದೆ ಆದ್ದರಿಂದ ತುಂಬಾ ಒಳ್ಳೆಯದು. ಹಣ್ಣುಗಳಲ್ಲಿ ಪ್ರೊ ಕೋಸ್ ಅಂಶ ಇದೆ ಅದರಿಂದ ದೇಹಕ್ಕೆ ಇದು ತುಂಬಾ ಒಳ್ಳೆಯದು ಇದರಿಂದ ಯಾವುದೇ ಶುಗರ್ ಉಂಟಾಗುವುದಿಲ್ಲ ಪ್ರತಿಯೊಬ್ಬರು ಹಣ್ಣುಗಳನ್ನು ಸೇವನೆ ಮಾಡಬೇಕು .ನಂತರ ಬೆಳಗ್ಗೆ ಎದ್ದ ತಕ್ಷಣ ನೀವು ವ್ಯಾಯಾಮ ಮಾಡಬೇಕು ಪ್ರತಿಯೊಬ್ಬರು ವ್ಯಾಯಾಮ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾ ಪಲ್ಯಗಳು ಸೊಪ್ಪುಗಳು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಸ್ವಲ್ಪ ಚಪಾತಿಯನ್ನು ಸೈಡ್ ಆಹಾರ ಪದಾರ್ಥವಾಗಿ ಇಟ್ಟುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಮತ್ತು ಶುಗರ್ ಲೆವೆಲ್ ಕಡಿಮೆಮಾಡಬಹುದು .ಹಾಗೂ ರಾಗಿಮುದ್ದೆ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಅದರಲ್ಲಿರುವ ಅಂಶ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ಮೆಂತೆ ಕಷಾಯ ಕುಡಿಯುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಈ ರೀತಿ ಪ್ರತಿಯೊಬ್ಬರು ನಿಯಮವನ್ನು ಪಾಲನೆ ಮಾಡಿ ಶುಗರ್ ಲೆವೆಲ್ ಕಡಿಮೆಮಾಡಬಹುದು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಪ್ರತಿಯೊಬ್ಬರು ಶುಗರ್ ಇರುವವರು ಬಳಸಿ.
No.1 ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ
ಕೇರಳದ ಹಾಗೂ ಕೊಳ್ಳೇಗಾಲದ ಸುಪ್ರಸಿದ್ದ ಜ್ಯೋತಿಷ್ಯ ಪೀಠಂ ..
ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು. 6364230241.ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ದೈವಜ್ಞ ಶ್ರೀ ಕೃಷ್ಣ ಮೋಹನ್ ತಾಂತ್ರಿಕ ಹಾಗೂ ಮಾಂತ್ರಿಕ ಜ್ಯೋತಿಷ್ಯರು ದೂರವಾಣಿ ಹಾಗೂ ವಾಟ್ಸಪ್ಪ್ :-6364230241.