Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಬರು ತ್ತದೆ .ಆದರೆ ಕೆಲವರಿಗೆ ಹೊಟ್ಟೆ ಸುತ್ತ ಭಾಗ ಬೊಜ್ಜು ಸಮಸ್ಯೆ ಕಾ ಣಿಸಿಕೊಳ್ಳುತ್ತದೆ ಆದರೆ ಇದರಿಂದ ಸಾಕಷ್ಟಿದ್ದರು ಆಸ್ಪತ್ರೆ ಚಿಕಿತ್ಸೆ ಪಡೆ ದಿದ್ದರು ಕಡಿಮೆಯಾಗುವುದಿಲ್ಲ. ಒಂದೇ ವಾರದಲ್ಲಿ ಹೊಟ್ಟೆ ಬೊಜ್ಜು ಭಾಗವನ್ನು ಕಡಿಮೆ ಮಾಡಿಕೊಳ್ಳಬಹುದು ಯಾವುದೇ ಬಟ್ಟೆಗಳನ್ನು ಹಾಕಿಕೊಳ್ಳಲು ಆಗುವುದಿಲ್ಲ. ಎಂದು ಪ್ರತಿ ಕೊಳ್ಳಲು ಆಗುವುದಿಲ್ಲ ಎಂದು ಸಾಕಷ್ಟು ಜನರು ಹೇಳುತ್ತಾರೆ ಅದರಿಂದ ಒಂದು ಮನೆ ಮ ದ್ದಿದೆ ಇದನ್ನು ಬಳಸುವುದರಿಂದ ಹೊಟ್ಟೆಯ ಬೊಜ್ಜು ಭಾಗ ಕಡಿಮೆ ಯಾಗುತ್ತದೆ ಮೊದಲಿಗೆ ಅನ್ನವನ್ನು ಚೆನ್ನಾಗಿ ನೀರಿನಲ್ಲಿ ಬೇಯಿಸಿ ಕೊಳ್ಳ ಬೇಕು ಅದರ ಗಂಜಿಯನ್ನು ಸೋಸಿಕೊಳ್ಳಬೇಕು. ನಂತರ ಅದಕ್ಕೆ ಒಂದು ಲೋಟ ಗಂಜಿಗೆ ಅರ್ಧ ಚಮಚ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು . ನಂತರ ಅದಕ್ಕೆ ಸ್ವಲ್ಪ ಶುಂಠಿ ಪೌಡರ್ ಹಾಕಬೇಕು ಇದನ್ನು ಬಳಸುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ.

ನಮ್ಮ ದೇಹದಲ್ಲಿ ಹೊಟ್ಟೆ ಭಾಗದಲ್ಲಿ ಹೆಚ್ಚಿನ ನೀರಿನಂಶ ಇರುವುದ ರಿಂದ ಕಡಿಮೆ ಮಾಡುತ್ತದೆ ಗ್ಯಾಸ್ಟಿಕ್ ಸಮಸ್ಯೆ ಇರುವವರು ಇದನ್ನು ಕುಡಿದರೆ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಕಾಲು ಚಮ ಚದಷ್ಟು ಒಣಶುಂಠಿ ಪೌಡರ್ ಹಾಕಬೇಕು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ತಿಂಡಿ ಬದಲು ಇದನ್ನ ಕುಡಿಯಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉತ್ತಮವಾದ ದೇಹದಲ್ಲಿ ಎಷ್ಟು ಬೊಜ್ಜು ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ .ಬೆಳಗ್ಗೆ ಸಮಯದಲ್ಲಿ ತಿಂಡಿ ಸೇವನೆ ಮಾಡಬಾರದು ನಂತರ ಆರೋಗ್ಯಕರವಾದ ಊಟ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹೆಚ್ಚಾಗಿ ಜಂಕ್ ಫುಡ್ ಸೇವನೆ ಮಾಡಬಾರದು ಊಟ ಮಾಡುವ ಮುಂಚೆ ಎರಡು ಗ್ಲಾಸ್ ನೀರನ್ನು ಕುಡಿಯಬೇಕು. ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ನಿವಾರಣೆ ಮಾಡುತ್ತದೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರು ನೀರನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ .ದೇಹಕ್ಕೆ ಮುಖ್ಯವಾದದ್ದು ನೀರು ಆದ್ದರಿಂದ ಪ್ರತಿಯೊಬ್ಬರು ನೀರನ್ನು ಸೇವನೆ ಮಾಡಬೇಕು ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಈ ರೀತಿ ಮಾಡಿ.