Fri. Mar 1st, 2024

ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ತುಂಬಾ ದಪ್ಪ ಆಗುತ್ತಿದ್ದಾರೆ ಯಾವುದೇ ವ್ಯಾಯಾಮ ಮಾಡಿದರು ಅವರು ತಿನ್ನುವ ಆಹಾರದಲ್ಲಿ ಕಡಿಮೆ ಹಾಕಿದರು ಕೆಲವೊಬ್ಬರು ಸಣ್ಣ ಆಗುವುದಿಲ್ಲ ಅಂತವರಿಗೆ ಇಲ್ಲಿ ನಾನು ಸುಲಭವಾದ ಒಂದು ಮನೆಮದ್ದನ್ನು ಹೇಳಿಕೊಡುತ್ತೇನೆ. ತೂಕವ ನ್ನು ಇಳಿಸುವುದಕ್ಕೆ ಮನೆಮದ್ದು ಯಾವುದೆಂದರೆ ಆಪಲ್ ಶೇಕ್ ತೂ ಕವನ್ನು ಇಳಿಸುವುದಕ್ಕೆ ಆಪಲ್ ಶೇಕ್ ತುಂಬಾನೆ ಒಳ್ಳೆಯದು ಈ ಶೇಕ್ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮತ್ತು ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಇವಾಗ ನಾನು ಈ ಆಪಲ್ ಶೇಕ್ ಅನ್ನು ಯಾವ ರೀತಿ ಮಾಡುವುದು ಎಂದು ನಾನು ತೋರಿಸಿಕೊಡುತ್ತೇನೆ ಮತ್ತು ಇದರ ಉಪಯೋಗಗಳನ್ನು ಹೇಳು ತ್ತೇನೆ ಬನ್ನಿ. ಸೇಬಿನಲ್ಲಿ ಡಯಟಿಂಗ್ ಫೈಬರ್ ಇದೆ ಇದು ಹೊಟ್ಟೆ ಹಸಿವು ಆಗದಂತೆ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸುವುದಕ್ಕೆ ಸಹಾಯಮಾಡುತ್ತದೆ. ಮತ್ತು ಇದು ದೇಹದ ಕೊಬ್ಬು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇಲ್ಲಿ ಸೇಬನ್ನು ಸಿಪ್ಪೆ ಸಮೇತ ಉಪಯೋಗಿಸಬೇಕು ಮತ್ತು ನಾನಿಲ್ಲಿ ಬಾದಾಮಿಯನ್ನು ಉಪಯೋಗಿಸುತ್ತಿದ್ದೇನೆ ಬಾದಾಮಿಯನ್ನು ಕುಟ್ಟಿ ಪುಡಿ ಮಾಡಿಕೊಂಡು ಹಾಕುತ್ತಿದ್ದೇನೆ ನೀವು ಬೇಕಾದರೆ ಬಾದಾಮಿ ಯನ್ನು ರಾತ್ರಿ ನೆನೆಸಿ ಬೆಳಗ್ಗೆ ಸಿಪ್ಪೆ ತೆಗೆದು ಹಾಕಿಕೊಳ್ಳಬಹುದು.

ಬಾದಾಮಿಯಲ್ಲಿ ಯಾವ ಎಂದರೆ ನಾವು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ. ಇದು ಸಹ ನಮ್ಮ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ಇಲ್ಲಿ ನಾನು ಒಂದು ಚಮಚ ಅಗಸೆ ಬೀಜವನ್ನು ಹುರಿದು ತೆಗೆದುಕೊಳ್ಳುತ್ತಿದ್ದೇನೆ ಇದರಲ್ಲಿ ಒಮೆಗಾ ತ್ರಿ ಸಿಕ್ಸ್ ಪಾಯಿಂಟ್ ಆಸಿಡ್ ಇದೆ ಇದು ತೂಕ ವನ್ನು ಇಳಿಸುವುದಕ್ಕೆ ನಮಗೆ ತುಂಬಾನೇ ಸಹಾಯಮಾಡುತ್ತದೆ ಆಮೇ ಲೆ ಇದರಲ್ಲಿ ಟರ್ಬೋ ಜಿನಿಕ್ ಅನ್ನುವ ಅಂಶ ಇದೆ ಮತ್ತು ಒಂದ ರಿಂದ ಒಂದೂವರೆ ಚಮಚ ಓಟ್ಸ್ ಅನ್ನು ತೆಗೆದುಕೊಳ್ಳಬೇಕು. ಇದು ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ ತುಂಬಾ ಚೆನ್ನಾಗಿ ಮಲವಿಸರ್ಜನೆ ಆಗುವುದಕ್ಕೆ ಸಹಾಯ ಮಾಡುತ್ತದೆ. ಸರಿಯಾಗಿ ಮಲವಿಸರ್ಜನೆ ಆಗು ವುದರಿಂದ ರಕ್ತದೊತ್ತಡದ ಸಕ್ಕರೆ ಕಾಯಿಲೆ ಬರುವುದಕ್ಕೆ ಬಿಡುವುದಿಲ್ಲ ಚೆಕ್ಕೆ ಪುಡಿಯನ್ನು ಹಾಕಿ ಒಂದು ಮಿಕ್ಸಿ ಜಾರಿಗೆ ಹಾಕಿ ಗ್ರೌಂಡ್ ಮಾಡಿ ಕೊಳ್ಳಬೇಕು ಮಾಡಿದ ನಂತರ ಒಂದು ಲೋಟಕ್ಕೆ ಹಾಕಿಕೊಳ್ಳಬೇಕು ಇದನ್ನು ಯಾವಾಗ ಕುಡಿಯಬೇಕು ಅಂದರೆ ಬೆಳಗ್ಗೆ ನೀವು ತಿಂಡಿ ತಿನ್ನುವ ಬದಲು ಇದನ್ನು ಕುಡಿಯಬೇಕು ಈ ರೀತಿ ಮಾಡುವುದರಿಂದ ನೀವು ಒಂದು ವಾರಕ್ಕೆ ಎರಡು ಕೆಜಿ ತೂಕವನ್ನು ಇಳಿಸಬಹುದು.