Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಮಂಡಿ ನೋವು ಸೊಂಟ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಆದ್ದರಿಂದ ಈ ಮನೆಮದ್ದನ್ನು ಪುರುಷರು ಮಹಿಳೆಯರು ಚಿಕ್ಕವರು ಕೂಡ ಬಳಸಬಹು ದು ಇದರಿಂದ ಯಾವುದೇ ತೊಂದರೆ ಕೂಡ ಆಗುವುದಿಲ್ಲ ಕೆಲವರಿಗೆ ಕುಳಿತುಕೊಳ್ಳಲು ಮಲಗಲು ಆಗುವುದಿಲ್ಲ ಆದ್ದರಿಂದ ಈ ಮನೆಮದ್ದು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ನ್ಯಾಚುರ ಲ್ ವಸ್ತುಗಳನ್ನು ಬಳಸಿಕೊಂಡು ಈ ಮನೆಮದ್ದು ತಯಾರಿಸುವುದು ಆಗ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆಗುತ್ತದೆ. ಆದರೆ ಮೊದಲಿಗೆ 1 ಈರುಳ್ಳಿ ಅದನ್ನು ಚೆನ್ನಾಗಿ ತುರಿದ ಕೊಳ್ಳಬೇಕು.

ನಂತರ ಒಂದು ಬಾಣಲಿಗೆ ತುರಿದುಕೊಂಡು ಈರುಳ್ಳಿ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಚೆನ್ನಾಗಿ ಬಿಸಿ ಮಾಡಿ ಕೊಳ್ಳಬೇಕು. ನಂತರ ಮಂಡಿ ಮತ್ತು ಕಾಲಿಗೆ ಹಾಕುವುದರಿಂದ ಎಷ್ಟು ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಬೆನ್ನು ಮತ್ತು ಕೈ ಕಾಲು ಈ ಪೇಸ್ಟ್ ಹಾಕುವು ದರಿಂದ ನಿಮಗೆ ನಿವಾರಣೆಯಾಗುತ್ತದೆ ಎಷ್ಟೇ ನೋವಿದ್ದರೂ ಅದು ಒಂದು ದಿನದಲ್ಲಿ ಕಡಿಮೆಯಾಗುತ್ತದೆ. ಬೆನ್ನು ನೋವು ಸಮಸ್ಯೆ ಕೂಡ ನಿವಾರಣೆ ಆಗುತ್ತದೆ .ಆದ್ದರಿಂದ ಪ್ರತಿಯೊಬ್ಬರು ಈ ಪೇಸ್ಟ್ ಅನ್ನು ಬಳಸಬೇಕು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಯಾವುದೇ ತೊಂದರೆ ಆಗುವುದಿಲ್ಲ ವಾತ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ ಯಾವುದೇ ತೊಂದರೆ ಆಗುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.