Mon. Feb 26th, 2024

ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ.
ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮೇಷ ರಾಶಿ:ಕಷ್ಟಗಳನ್ನು ನಿವಾರಣೆ ಮಾಡುವ ಗಣಪತಿ ದೇವರನ್ನು ಆರಾದನೆ ಮಾಡಿ .ಕಾರ್ಯದಲ್ಲಿ ಯಶಸ್ಸನ್ನು ಹೊಂದುತ್ತೀರಿ.5 ವರ್ಷದ ಹೆಣ್ಣು ಮಕ್ಕಳಿಗೆ ಸಿಹಿ ಅಥವಾ ಪುಸ್ತಕವನ್ನು ಕೊಟ್ಟು ಪ್ರೋತ್ಸಾಹಿಸಿ.ಬಹುದಿನದ ಬಯಕೆ ಇಡೇರುವ ದಿನ.ಆರೋಗ್ಯದ ಕಡೆ ಗಮನ ಹರಿಸಿ.ನಿಮ್ಮ ಅದೃಷ್ಟದ ಸಂಖೆ 8.ಅದೃಷ್ಟದ ಬಣ್ಣ ಹಳದಿ ಬಣ್ಣ.

ವೃಷಭ ರಾಶಿ:ಇಂದು ಒಗಟಾಗಿ.ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ.ಇಂದು ನಿಮ್ಮ ಕಲ್ಪನಾತ್ಮಕ ಮತ್ತು ಸೃಜನಾ ಶೀಲತೆ ಬಹಳಷ್ಟು ಮೆಚ್ಚುಗೆಯನ್ನು ತರುತ್ತದೆ.ಸಕಾರಾತ್ಮಕವಾಗಿ ಅಲೋಚನೆ ಮಾಡಿ.ನಿಮ್ಮ ಅದೃಷ್ಟದ ಸಂಖ್ಯೆ8 ಅದೃಷ್ಟದ ಬಣ್ಣ ಹಳದಿ ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಿಥುನ ರಾಶಿ: ಪ್ರಮುಖ ಕೆಲಸದತ್ತ ಗಮನವನ್ನು ಹರಿಸಬೇಕಾಗುತ್ತದೆ.ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಲುಕಬೇಕಾಗುತ್ತದೆ.ವಿದ್ಯಾರ್ಥೀಗಳು ಶೀಘ್ರದಲ್ಲೇ ಅಡತಡೆಗಳನ್ನು ಎದುರಿಸಬೇಕಾಗುತ್ತದೆ.ಆಗಾಗಿ ಗುರುಗಳ ಬೆಂಬಲವನ್ನು ಪಡೆಯಬೇಕಾಗುತ್ತದೆ.ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ.ಅದೃಷ್ಟದ ಬಣ್ಣ ಗುಲಾಬಿ ಬಣ್ಣ.

ಕಟಕ ರಾಶಿ: ನೀವು ಒಂದು ಕಠಿಣವಾದ ಕೆಲಸವನ್ನು ಪೂರ್ಣಗೊಳಿಸಲು ಸಾದ್ಯವಾಗದೆ ಇರುವುದರಿಂದ ಸ್ನೇಹಿತರು ನಿಮಗೆ ಬೆಂಬಲವನ್ನು ನೀಡುತ್ತಾರೆ.ಹಣವನ್ನು ಹೂಡುವ ಪ್ರಶ್ನೆ ಬಂದಾಗ ಅತುರದ ನಿರ್ದಾರ ಮಾಡಬೇಡಿ.ವೈವಾಹಿಕ ಜೀವನ ಸಂತೋಷವಾಗಿ ಉಳಿಯುತ್ತದೆ.ನಿಮ್ಮ ಸಂಗಾತಿ ಕೆಲಸದಲ್ಲಿ ಬೆಂಬಲವನ್ನು ನೀಡುತ್ತಾರೆ.ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಸಿಂಹ ರಾಶಿ:
ನಿಮ್ಮಖರ್ಚುಗಳಲ್ಲಿ ಅನೀರಿಕ್ಷೀತವಾಗಿ ಏರಿಕೆ ಆಗುವ ಸಾದ್ಯತೆ ಇದೆ.ಇದು ನಿಮ್ಮ ಮನಸ್ಸಿಗೆ ಭಂಗ ತರುತ್ತದೆ.ಎಲ್ಲಾ ಕೆಲಸ ಕಾರ್ಯಗಳಲ್ಲಿ ಒಂದಿಷ್ಟು ಹಿನ್ನೆಡೆಯನ್ನು ಅನುಭವಿಸುತ್ತೀರಿ.ಹಣ ನಷ್ಟ ಆಗುವ ಸಾದ್ಯತೆ.ಇದೆ.ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ.

ಕನ್ಯಾ ರಾಶಿ:ನಿಮ ಮನಸ್ಸಿಗೆ ಸಂತೋಷ ನೆನೆಸಿದ ಕಾರ್ಯವು ಪೂರ್ಣಗೊಳ್ಳುತ್ತದೆ. ಮಕ್ಕಳ ವಿದ್ಯಾಬ್ಯಾಸದಲ್ಲಿ ಕಲಿಕೆ ಪ್ರಗತಿ ತೋರಿ ನಿಮಗೆ ಹರ್ಷವನ್ನು ಉಂಟುಮಾಡುತ್ತದೆ.ಬಹುನೀರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ತುಲಾ ರಾಶಿ: ಸಣ್ಣ ಸಣ್ಣ ವಿಷಯಗಳು ನಿಮ್ಮ ಮನಸ್ಸನ್ನು ಕೆಡಿಸಲು ಬೀಡಬೇಡಿ.ನೀವು ದಿರ್ಘಕಾಲದ ಆದಾಯದಲ್ಲಿ ಹೂಡಿಕೆ ಮಾಡಿದ್ದಲ್ಲಿ ಗಣನೀಯ ಲಾಭ ಮಾಡುತ್ತೀರಿ.ನಿಮ್ಮ ಪತ್ನಿಯೊಂದಿಗಿನ ಸಂಬಂದ ಉತ್ತಮಗೊಳಿಸುವ ದಿನ ತ್ರೃಪ್ತಿಕರ ಪಲಿತಾಂಶವನ್ನು ಪಡೆಯಲು ಸರಿಯಾದ ಯೋಜನೆಯನ್ನು ಮಾಡಿ.ಪ್ರವಾಸ ಮನರಂಜನೆ ಕಾರ್ಯಕ್ರಮಗಳು ನಿಮ್ಮ ಕಾರ್ಯಸೂಚಿಯಲ್ಲಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ ಬಣ್ಣ.

ವೃಶ್ಚಿಕ ರಾಶಿ:ನಿಮ್ಮ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.ಇಂದು ನೀವು ಒಳ್ಳೆಯ ಹಣವನ್ನು ಮಾಡುತ್ತೀರಿ. ಆದರೆ ವೆಚ್ಚಗಳನ್ನು ಉಳಿಸಲು ಕಷ್ಟವಾಗುತ್ತದೆ.ಹೆಚ್ಚು ಗೆಳೆಯರೊಂದಿಗೆ ಸಮಯ ಕಳೆಯುವುದರಿಂದ ಈ ದಿನ ಆನಂದವಾಗಿ ಕಳೇಯುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಧನುಸ್ಸು ರಾಶಿ: ವಾಹನವನ್ನು ಚಾಲನೆ ಮಾಡುವಾಗ ಎಚ್ಚರದಿಂದ ಮಾಡಿ.ಹಾಗೂ ಯಾವುದೇ ಹೂಡಿಕೆಗಳನ್ನು ಮಾಡುವಾಗ ವ್ಯಕ್ತಿಯ ವಿಶ್ವಾಸರ್ಯತೆ ಮತ್ತು ಪ್ರಾಮಾಣಿಕತೆಯನ್ನು ಧೃಡಗೊಳಿಸಿ.ಹೊಸ ಕೆಲಸಗಳನ್ನು ಹುಡುಕುತ್ತಿರುವವರಿಗೆ ಕೆಲಸ ಸಿಗುವ ಸಾದ್ಯತೆ ಇದೆ.ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ಬಣ್ಣ.

ಮಕರ ರಾಶಿ:ಇಂದು ನೀವು ಹೊಸದಾಗಿ ಕೆಲಸವನ್ನು ಪ್ರಾರಂಭಿಸಲು ಯೋಚನೆ ಮಾಡುತ್ತೀರಿ.ಅನುಭವ ಇರುವ ವ್ಯಕ್ತಿಗಳ ಸಹಕಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ.ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ಅನಿಸುತ್ತದೆ.ಮತ್ತು ನಿರ್ದಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.ಎಂದು ನೀವು ಭಾವೀಸುತ್ತೀರಿ.ಆದರೆ ಜಾಗರೂಕತೆಯಿಂದ ಹೆಜ್ಜೆ ಹಾಕುವುದರಿಂದ ಯಾವುದೇ ಕಷ್ಟ ಆಗುವುದಿಲ್ಲ.ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸ್ನೇಹಿತರ ನೆರವನ್ನು ಪಡೆದುಕೊಳ್ಳಿ.ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಕುಂಭಾ ರಾಶಿ: ನಿಮ್ಮ ಸುತ್ತಮುತ್ತ ಇರುವ ಜನರು ನಿಮ್ಮ ಮೇಲೆ ತುಂಬಾ ಬೇಡಿಕೆಯನ್ನು ಇಡುತ್ತಾರೆ ಎಂದು ನಿಮಗೆ ಅನಿಸುತ್ತದೆ.ಇಂದು ನೀವು ಒಳ್ಳೆಯ ಹಣವನ್ನು ಮಾಡುತ್ತೀರಿ.ಆದರೆ ಅದು ನಿಮ್ಮ ಕೈಜಾರಿ ಹೋಗುವ ಸಾದ್ಯತೆಗಳು ಇವೆ.ಆರ್ಥಿಕ ಅಭಿವೃದ್ದಿಯ ಕಡೆ ಒಂದಿಷ್ಟು ಗಮನವನ್ನು ಹರಿಸುವುದು ಒಳ್ಳೆಯದು.ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ.

ಮೀನಾ ರಾಶಿ:ಆರೋಗ್ಯದ ಸಮಸ್ಯೆ ನಿಮ್ಮ ಅತ್ತಿರವೇ ಇದೆ.ಆದ್ದರಿಂದ ನಿಯಮಿತವಾಗಿ ಪ್ರತಿನಿತ್ಯ ವ್ಯಾಯಾಮವನ್ನು ಮಾಡಿ.ನಿಮ್ಮ ದುಡುಕಿನ ವರ್ತನೆಯಿಂದ ಕುಟುಂಬದ ಸದಸ್ಯರು ನಿಮ್ಮ ಜೊತೆ ಅಸಮಾದಾನ ವ್ಯಕ್ತ ಪಡಿಸುತ್ತಾರೆ.ಕೆಲವು ಸಂದರ್ಭದಲ್ಲಿ ಮಾತನಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಮೌನ ವಹಿಸಿದ್ದಲ್ಲಿ ಆದರಿಂದ ವೈಯಕ್ತಿಕ ತೊಂದರೆ ಎದುರಿಸಬೇಕಾಗುತ್ತದೆ.ಆದ್ದರಿಂದ ಸಮಯಕ್ಕೆ ಸೂಕ್ತ ಮಾತಿನ ವರಸೆ ಬಳಸುವುದು ಒಳ್ಳೆಯದು.ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ ಬಣ್ಣ.ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.
ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ