ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ ಇದನ್ನು ಸೇವನೆ ಮಾಡುವುದರಿಂದ ಪ್ರತಿಯೊಂದು ರೋಗಕ್ಕೂ ಒಳ್ಳೆಯದು ಹಾಗೂ ನಿಮ್ಮ ಆರೋಗ್ಯದ ಬೆಳವಣಿಗೆ ತುಂಬಾ ಉತ್ತಮ ಇರುತ್ತದೆ ಅದೇ ರೀತಿ ನೀವು ಎಷ್ಟು ಕಡಲೆಕಾಯಿ ಬಳಸಿದಷ್ಟೇ ಸ್ವಲ ಅಪಾಯ ಕೂಡ ಇರುತ್ತದೆ ಇದರಲ್ಲಿ ಹಲವಾರು ಪೋಷಕಾಂಶಗಳು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದಕ್ಕಾಗಿ ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಉತ್ತಮವಾಗಿರುತ್ತದೆ ನಿಮ್ಮ ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ. ಕಡಲೆಕಾಯಿ ನಲ್ಲಿ ಹಲವಾರು ಇರುವುದರಿಂದ ತುಂಬಾ ಆರೋಗ್ಯಕ್ಕೆ ಒಳ್ಳೆಯದು ಇದರಲ್ಲಿ ಹೆಚ್ಚು ನಾರಿನಾಂಶದ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಹಾಗೂ ಸಾಕಷ್ಟು ರೋಗಗಳಿಗೆ ರಾಮಬಾಣವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕಡಲೆಕಾಯಿಯನ್ನು ಹುರಿದುಕೊಂಡು ತಿನ್ನುತ್ತಾರೆ ಆದ್ದರಿಂದ ಕಬ್ಬಿಣ ಮತ್ತು ಫೈಬರ್ ಹೆಚ್ಚುತ್ತದೆ ನಾರು ಪದಾರ್ಥ ದೇಹದಲ್ಲಿ ಉತ್ಪತ್ತಿಯಾಗುತ್ತದೆ.
ನಂತರ ಕಡಲೆ ಕಾಯಿಯಲ್ಲಿ ವಿಟಮಿನ್ ಮತ್ತು ಪೋಷಕಾಂಶ ಅತಿ ಹೆಚ್ಚಾಗಿ ದೊರೆಯುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಸಹಾಯ ಮಾಡುತ್ತದೆ ಆದರೆ ಹಲವಾರು ರೋಗಗಳಿಗೆ ಮನೆಮದ್ದು ಆಗಿದೆ ಈ ರೀತಿ ಮಾಡಿದರೆ ಹಲವಾರು ತೊಂದರೆಗಳು ಆಗುತ್ತದೆ ಕೆಲವೊಮ್ಮೆ ನಾವು ಮಾಡುವ ಚಿಕ್ಕ ತಪ್ಪುಗಳು ದೊಡ್ಡ ತಪ್ಪಾಗುತ್ತದೆ. ಆದರೆ ಇದೇನೂ ಹೊಸ ವಿಷಯವಲ್ಲ ಹಿರಿಯರು ಮನೆಯಲ್ಲಿ ಕಡಲೆ ಕಾಯಿ ಸೇವನೆ ಮಾಡಿದ ಮೇಲೆ ನೀರು ಕುಡಿದು ಬಿಡುತ್ತಾರೆ ಆದ್ದರಿಂದ ಯಾರೂ ಕೂಡ ಸೇವನೆ ಮಾಡಬಾರದು. ಏಕೆಂದರೆ ಕೊಬ್ಬಿನಂಶ ಇದರಲ್ಲಿ ಹೆಚ್ಚಾಗಿರುತ್ತದೆ ಆದ್ದರಿಂದ ಇದು
ದೇಹದ ಒಳಗಡೆ ಸೇರಿಕೊಳ್ಳುತ್ತದೆ ಆಗ ತುಂಬಾ ತೊಂದರೆಗಳು ಆಗುತ್ತದೆ. ಕೊಬ್ಬಿನಂಶ ದೇಹದ ಒಳಗಡೆ ಹೋಗುವುದರಿಂದ ಹೃದಯದ ಸಂಬಂಧಿಸಿದ ಕಾಯಿಲೆಗಳು ಪ್ರಾರಂಭವಾಗುತ್ತದೆ ಕಡಲೆಕಾಯಿ ಉಷ್ಣಕಾರಕ ಇರುತ್ತದೆ ಇದು ಆರೋಗ್ಯಕ್ಕೆ ತುಂಬಾ ತೊಂದರೆಯನ್ನು ಉಂಟು ಮಾಡುತ್ತದೆ. ಹೀಗೆ ಹಲವಾರು ತೊಂದರೆಗಳು ಆಗುತ್ತದೆ ಶೀತ ಕೆಮ್ಮು ನೆಗಡಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಡಲೆ ಕಾಯಿ ಸೇವನೆ ಮಾಡಿದ ಮೇಲೆ ನೀರನ್ನು ಕುಡಿಯಬಾರದು ಈ ರೀತಿ ಪ್ರತಿಯೊಬ್ಬರು ಪಾಲನೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.