ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಹಲವಾರು ಸಮಸ್ಯೆ ಉಂಟಾಗುತ್ತ ದೆ. ಅದರಲ್ಲಿ ಕೆಲವರಿಗೆ ಕಣ್ಣಿನ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ ಇದರಿಂದ ಸಾಕಷ್ಟು ಜನ ನೋವಿನಿಂದ ಬರುತ್ತಾರೆ ಆದರೆ ಆಸ್ಪತ್ರೆಯ ಚಿಕಿತ್ಸೆ ಪಡೆದಿದ್ದರು ಇದು ಸಮಸ್ಯೆ ನಿವಾರಣೆಆಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದು ಬಳಸಿ ನಿಮಗೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಕೆಲವರಿಗೆ ಕಣ್ಣಿನಲ್ಲಿ ನೀರು ಸುರಿವ ಸಮಸ್ಯೆ ಗಳಿಸಿಕೊಳ್ಳುತ್ತದೆ .ಇದು ಯಾಕೆಂದರೆ ಸೂರ್ಯನ ಬಿಸಿಲು ತುಂಬಾ ದೇಹದ ಮೇಲೆ ಬಿಡುವಾಗ ಉಷ್ಣತೆಗೆ ಒಳಗಾಗುತ್ತದೆ ಆಗ ಸ್ವಲ್ಪ ಕಣ್ಣೀರು ಕಣ್ಣಿನಲ್ಲಿ ಬರುತ್ತದೆ ಆದರೆ ಪ್ರತಿಯೊಬ್ಬರು ತಲೆಗೆ ಎಣ್ಣೆಯನ್ನು ಹಚ್ಚಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಕಣ್ಣಿನಲ್ಲಿ ನೀರು ಸುರಿಯುವ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ತಲೆಗೆ ಹರಳೆಣ್ಣೆ ಹಚ್ಚಬೇಕು ಆದ್ದರಿಂದ ಕಣ್ಣು ತುಂಬಾ ತಂಪಾಗಿರುತ್ತದೆ. ಅಥವಾ ಹೊಟ್ಟೆಯ ಭಾಗದ ಹೊಕ್ಕಳಿಗೆ ಹಚ್ಚಬೇಕು ಆಗ ದೇಹ ತುಂಬಾ ತಂಪಾಗಿರುತ್ತದೆ.
ಈ ಕಣ್ಣಿನ ಸಮಸ್ಯೆ ನಿವಾರಣೆ ಮಾಡಲು ಬೇಕಾದ ಸೊಪ್ಪು ಯಾವು ದೆಂದರೆ ಹೊನಗೊನೆ ಸೊಪ್ಪು ಇದು ಎರಡು ಜಾತಿಯಲ್ಲಿ ಕಂಡುಬರುತ್ತ ದೆ. ಅಂದರೆ ದೊಡ್ಡದು ಮತ್ತು ಚಿಕ್ಕ ಹೊನೆಗೊನೆ ತಪ್ಪು ಕಾಣಿಸಿಕೊ ಳ್ಳುತ್ತದೆ ಇದು ಕಣ್ಣಿನ ಸಮಸ್ಯೆಗೆ ತುಂಬಾ ಒಳ್ಳೆಯದು ಆದರೆ ಕಣ್ಣಿನ ಸಮಸ್ಯೆಗೆ ಚಿಕ್ಕದು ಬೇಕಾಗುತ್ತದೆ. ಇದು ಗದ್ದೆಯಲ್ಲಿ ಮತ್ತು ಹೊಲ ಗಳಲ್ಲಿ ತುಂಬಾ ಬೆಳೆದಿರುತ್ತದೆ ಪಲ್ಯ ಅಥವಾ ಸಾರು ಗಳನ್ನು ಮಾಡಿ ಕೊಂಡು ಮಾಡಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ. ಇನ್ನು ಪುನರ್ವ ಎಂಬ ಮೂಲಿಕೆಯ ಇದರ ಕೆಂಪು ಮತ್ತು ಬಿಳಿ ಎಂಬ ಜಾತಿ ಇದೆ ಇದನ್ನು ಸ್ವಲ್ಪ ಗಂಧದ ರೂಪದಲ್ಲಿ ತೇದು ಕಣ್ಣಿನ ಭಾಗಕ್ಕೆ ಹಚ್ಚುವುದರಿಂದ ನಿಮ್ಮ ಕಣ್ಣಿನ ಸುತ್ತಲಿನ ಸಮಸ್ಯೆ ಹಾಗೂ ಸೊಕ್ಕು ಯಾವುದೇ ಇದ್ದರು ನಿವಾರಣೆಯಾಗುತ್ತದೆ.