Sat. Jul 2nd, 2022

ಈ ಕಾಲದಲ್ಲಿ ಚಿಕ್ಕವರಿಂದ ದೊಡ್ಡವರ ತನಕ ಕಣ್ಣಿನ ಸಮಸ್ಯೆ ಜಾಸ್ತಿ ಯಾಗುತ್ತಿದೆ ಎಲ್ಲರೂ ಕೂಡ ಕನ್ನಡಕಗಳನ್ನು ಹಾಕಿಕೊಳ್ಳುತ್ತಾರೆ. ಕೆಲವ ರಿಗೆ ದೂರದ ದೃಷ್ಟಿ ಕಾಣುವುದಿಲ್ಲ ಕೆಲವರಿಗೆ ಹತ್ತಿರದ ದೃಷ್ಟಿ ಕಾಣು ವುದಿಲ್ಲ ಪ್ರತಿಯೊಂದು ಮನೆಯಲ್ಲೂ ಒಬ್ಬರಿಗಾದರೂ ಕಣ್ಣಿನ ದೋಷ ಇದ್ದೇ ಇರುತ್ತದೆ ಕಣ್ಣು ಉರಿಯುವುದು ಕಣ್ಣಲ್ಲಿ ನೀರು ಬರುವುದು ಕಣ್ಣುಗಳು ಹಿಟ್ ಆಗುವುದು ಕಣ್ಣುಗಳು ಕೆಂಪಗೆ ಆಗುವುದು ಈ ಎಲ್ಲಾ ಸಮಸ್ಯೆಗೆ ನಾವು ಇವತ್ತು ನಿಮಗೆ ಒಂದು ಮನೆಮದ್ದನ್ನು ಹೇಳುತ್ತೇನೆ ಇದನ್ನು ನೀವು ತುಂಬಾ ಸುಲಭವಾಗಿ ಮಾಡಿಕೊಳ್ಳಬ ಹುದು ಆದಷ್ಟು ಬೇಗ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿಯೊ ಬ್ಬರೂ ಕೂಡ ಇದನ್ನು ಮಾಡಬಹುದು ಈ ಮನೆಮದ್ದನ್ನು ನೀವು ಬರಿ 11 ದಿವಸ ಮಾಡಿದರೆ ಸಾಕು ಈ ಮನೆಮದ್ದನ್ನು ನೀವು ಮಾಡಿದರೆ ನಿಮ್ಮ ಕಣ್ಣಿನ ಧೃಷ್ಟಿ ಹೆಚ್ಚಾಗುತ್ತದೆ ನಿಮಗೆ ಕಣ್ಣಿನ ಶಕ್ತಿ ಹೆಚ್ಚಾಗುತ್ತದೆ ಕಣ್ಣಿನ ಸಮಸ್ಯೆಗಾಗಿ ಕನ್ನಡಕಗಳನ್ನು ಬಳಸುತ್ತಿರುವವರು ಕೂಡ ಈ ಮನೆಮದ್ದನ್ನು ಮಾಡಬಹುದು ನೀವು ಕನ್ನಡಕ ಹಾಕಿಕೊಳ್ಳುವ ಅವಶ್ಯಕತೆ ಇರಲ್ಲ.

ಕಣ್ಣಿನಲ್ಲಿ ವಿಟಮಿನ್ಸ್ ಗಳು ಕಡಿಮೆಯಾಗಿರುತ್ತದೆ ಕಣ್ಣಿನ ಸಮಸ್ಯೆಗೆ ಮನೆಮದ್ದು ತುಂಬಾ ಸುಲಭವಾಗಿ ಸರಿಮಾಡುತ್ತದೆ. ಕಣ್ಣಿನ ಸಮಸ್ಯೆ ಯಿಂದ ವೈದ್ಯರು ನಿಮ್ಮ ಕಣ್ಣುಗಳನ್ನು ಆಪರೇಷನ್ ಮಾಡಬೇಕು ಎಂ ದು ಹೇಳಿರುತ್ತಾರೆ ಆದರೆ ಅದು ಯಾವ ಸಮಸ್ಯೆ ಬರಲು ಮುಂಚೆ ಈ ಮನೆಮದ್ದನ್ನು ಮಾಡಿದರೆ ನಿಮಗೆ ಯಾವುದೇ ತರಹ ಸಮಸ್ಯೆಗಳು ಬರುವುದಿಲ್ಲ. ಮನೆ ಮದ್ದನ್ನು ಹೇಗೆ ತಯಾರಿಸುವುದು ಹೇಳುತ್ತೇನೆ. ಮೊದಲಿಗೆ ಒಂದು ಚಮಚ ಸೋಂಪು ಕಾಳು ಈ ಕಾಳು ಕಣ್ಣಿಗೆ ತುಂಬಾ ಒಳ್ಳೆಯದು ಈ ಕಾಡಿನಲ್ಲಿ ವಿಟಮಿನ್-ಸಿ ಇರುತ್ತದೆ ಆದ್ದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಈ ಕಾಲದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಕೂಡ ಒಂದೊಂದು ಮೊಬೈಲ್ಗಳು ಇರುತ್ತದೆ ಮೊಬೈಲ್ಗಳನ್ನು ಹೆಚ್ಚು ಸಮಯ ಬಳಸುತ್ತಾರೆ ಅದರಿಂದಲೂ ಕೂಡ ಕಣ್ಣುಗಳು ಹಾಳಾಗುತ್ತದೆ. ಮಕ್ಕಳನ್ನು ಒಂದು ಗಂಟೆ ತನಕ ನೀರಿನಲ್ಲಿ ನೆನೆಸಿಡಬೇಕು. ಆ ನೀರನ್ನು ಒಂದು ಕಾಟನ್ ಬಟ್ಟೆಯಲ್ಲಿ ನಿಮ್ಮ ಕಣ್ಣಿಗೆ ಇಟ್ಟುಕೊಂಡರೆ ಯಾವುದೇ ಕಣ್ಣಿನ ಸಮಸ್ಯೆ ಬರುವುದಿಲ್ಲ ಇದನ್ನು ನೀವು ಒಂದು ದಿನಕ್ಕೆ ಎರಡು ಬಾರಿ ಮಾಡಿ ಬೆಳಗ್ಗೆ ಮತ್ತು ಸಂಜೆ ಮಾಡಿ ಕಣ್ಣುಗಳಿಗೆ ಜಾಸ್ತಿ ಬಿಸಿನೀರನ್ನು ಹಾಕಿಸಬೇಡಿ.