Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಕಣ್ಣಿನ ದೃಷ್ಟಿ ಸಮಸ್ಯೆ ಉಂಟಾಗುತ್ತದೆ .ಅದರಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಈ ದೃಷ್ಟಿ ಸಮಸ್ಯೆ ಪ್ರಾರಂಭವಾಗುತ್ತದೆ ಇದರಿಂದ ಸಾಕಷ್ಟು ತುಂಬಾ ತೊಂದರೆಗೊಳಗಾಗುತ್ತಾರೆ. ಅವರಿಗೆ ಸರಿಯಾಗಿ ಯಾವುದೇ ವಸ್ತುಗಳು ಮತ್ತು ಓಡಾಡಲು ಆಗುವುದಿಲ್ಲ ಕಣ್ಣು ಕಾಣುವುದಿಲ್ಲ ಕೆಲವರಿಗೆ ರಾತ್ರಿಯಾದರೆ ಕಣ್ಣು ಕಾಣುವುದಿಲ್ಲ. ಆದರೆ ಈ ಸಮಸ್ಯೆ ನಿವಾರಣೆ ಮಾಡಲು ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ತುಂಬಾ ತೀಕ್ಷಣವಾಗಿ ಇರುತ್ತದೆ. ಮುಖ್ಯವಾಗಿ ಚಿಕ್ಕವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಡಿಮೆಯಾಗುವುದು ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಸ್ವಲ್ಪ ವ್ಯತ್ಯಾಸ ಆದಾಗ ಯಾವುದನ್ನು ಸೇವನೆ ಮಾಡಬೇಕೆಂದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಹ ಆಹಾರವನ್ನು ಸೇವನೆ ಮಾಡಬೇಕು ಹಾಗೂ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಕಂಪ್ಯೂಟರ್ ಲ್ಯಾಪ್ ಟಾಪ್ ಒತ್ತಡದಿಂದ ಕೆಲಸ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಹೆಚ್ಚಾಗಿ ಹೊರಗಡೆ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮಗೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ.

ಹಾಗೂ ಕಣ್ಣಿನ ಪೊರೆ ಯಲ್ಲಿ ಈ ರೀತಿ ಸಮಸ್ಯೆಗಳು ತುಂಬಾ ಉಂಟಾಗುತ್ತದೆ .ಆದ್ದರಿಂದ ಅತಿ ಹೆಚ್ಚಾಗಿ ಮೊಬೈಲ್ ಬಳಕೆ ಮತ್ತು ಲ್ಯಾಪ್ ಟಾಪ್ ಬಳಕೆ ಮಾಡುವುದು ಕಡಿಮೆ ಮಾಡಬೇಕು ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡಬೇಕು. ಈ ಮನೆಮದ್ದು ಬಳಸಿದರೆ ಕನ್ನಡಕ ಹಾಕುವ ಅವಶ್ಯಕತೆ ಬರುವುದಿಲ್ಲ ಮೊದಲಿಗೆ ಮನೆಮದ್ದು ಮಾಡಲು ಒಂದು ಚಮಚ ಹರಳೆಣ್ಣೆ ಒಂದು ಚಮಚ ಬಾದಾಮಿ ಎಣ್ಣೆ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ರಾತ್ರಿ ಮಲಗುವಾಗ ಎರಡು ಕಣ್ಣಿಗೆ ಹಚ್ಚಿಕೊಂಡು ಮಲಗಿದ್ದಾರೆ ನಿಮ್ಮ ಕಣ್ಣು ತುಂಬಾ ತಂಪಾಗಿರುತ್ತದೆ .ನಂತರ ಎರಡನೇ ಮನೆಮದ್ದು ಅದು ಸ್ವಲ್ಪ 2ಚಮಚ ಸೋಂಪಿನ ಕಾಳನ್ನು ನಂತರ ಎರಡನೇ ಮನೆಮದ್ದು ಅದು ಸ್ವಲ್ಪ 2ಚಮಚ ಸೋಂಪಿನ ಕಾಳನ್ನು ನೆನಪಿಡಬೇಕು ನಂತರ ಅದರ ಜೊತೆಗೆ 2 ಸೌತೆಕಾಯಿ ಫೀಸನ್ನು ಕಟ್ ಮಾಡಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಈ ಪೇಸ್ಟ್ ಅನ್ನು ಕಣ್ಣಿಗೆ ಹಾಕುವುದರಿಂದ ಕಣ್ಣು ತುಂಬಾ ತಂಪಾಗಿರುತ್ತದೆ ಹೆಚ್ಚಾಗುತ್ತದೆ. ಸೌತೆಕಾಯಿ ಕಣ್ಣಿಗೆ ತುಂಬಾ ತಂಪು ನೀಡುತ್ತದೆ ಇದರಲ್ಲಿರುವ ಗುಣ ತುಂಬಾ ಒಳ್ಳೆಯದು ಇನ್ನು ಪ್ರತಿ ನಿತ್ಯ ನೀವು ವ್ಯಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಆದ್ದರಿಂದ ಈ ಮನೆಗೆ ಮದ್ದುಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಕಣ್ಣಿನ ದೃಷ್ಟಿ ತುಂಬಾ ಚೆನ್ನಾಗಿರುತ್ತದೆ.