Sat. Jun 25th, 2022

ಚಿಕ್ಕವರಿಂದ ದೊಡ್ಡವರ ತನಕ ಕಣ್ಣಿನ ದೃಷ್ಟಿ ಸಮಸ್ಯೆ ಇರುತ್ತದೆ. ಇದರಿಂದ ಎಲ್ಲರಿಗೂ ಕನ್ನಡಕ ಹಾಕೊಳೋ ತರ ಬರುತ್ತಿದೆ. ಚಿಕ್ಕ ಮಕ್ಕಳು ಕೂಡ ಸಹ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ನೀವು ಈ ರೀತಿ ಮಾಡಿದರೆ ಹದ್ದಿನಂತಹ ಸೂಕ್ಷ್ಮ ವಾದಂತಹ ಕಣ್ಣು ನಿಮಗಿರುತ್ತದೆ ನಿಮಗೆ ವಯಸ್ಸಾದ ಮೇಲೆ ಸಣ್ಣ ಸೂಜಿಗೆ ದಾರ ಹಾಕುವುದು ಪಡೆಯಬಹುದು. ದೃಷ್ಠಿಯ ಸಮಸ್ಯೆಗೆ ಮನೆಮದ್ದು ಏನು ಎಂದು ತಿಳಿದುಕೊಳ್ಳಬಹುದು ದೃಷ್ಠಿಯ ಸಮಸ್ಯೆ ಹೇಗೆ ಬರುತ್ತದೆ ಎಂದು ತಿಳಿಯಬಹುದು ಪ್ರತಿ ನಿತ್ಯ ನೀವು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತದೆ. ಹಾಗೂ ನೀವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ವ್ಯತ್ಯಾಸ ಉಂಟಾದಾಗ ಈ ರೀತಿ ಸಮಸ್ಯೆ ಆಗುತ್ತದೆ ಇನ್ನೂ ಹೆಚ್ಚಾಗಿ ಮನೆಯ ಇಂದ ಆಚೆ ಊಟ ಮಾಡುವುದರಿಂದ ನಿಮಗೆ ಕಣ್ಣಿನ ದೃಷ್ಟಿ ಸಮಸ್ಯೆ

ಉಂಟಾಗುತ್ತದೆ. ಕಂಪ್ಯೂಟರ್ ಟಿವಿ ನೋಡುವುದು ಮುಂತಾದ ವಸ್ತು ಗಳನ್ನು ಬಳಸುವುದರಿಂದ ಕಣ್ಣಿನ ಸಮಸ್ಯೆ ಸ್ವಲ್ಪ ತೊಂದರೆ ಉಂಟಾ ಗುತ್ತದೆ ಇದರಿಂದ ಕಣ್ಣಿನ ನೋವು ಬರುತ್ತದೆ. ಮತ್ತು ಅಕ್ಷರಗಳು ಸರಿಯಾಗಿ ಕಾಣಿಸುವುದಿಲ್ಲ ಈ ಸಮಸ್ಯೆಯಿಂದ ದೊಡ್ಡವ ರಿಂದ ಚಿಕ್ಕವರ ವರೆಗೂ ಸ್ವಲ್ಪ ತಲೆನೋವು ಬರುತ್ತದೆ ಆದರೆ ಕೆಲವರು ಕಣ್ಣನ್ನು ಪರೀಕ್ಷೆ ಮಾಡಿಸಿ ಕನ್ನಡಕ ಹಾಕಿಕೊಳ್ಳುತ್ತಾರೆ. ಆದರೆ ಅವರಿಗೆ ಕನ್ನಡಕದ ಅವಶ್ಯಕತೆ ಇರುವುದಿಲ್ಲ ಈ ಮನೆಮದ್ದು ಬಳಸುವುದರಿಂದ ನಿಮಗೆ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಣೆ ಮಾಡಬಹುದು.ಮೊದಲಿಗೆ
ಈ ಮನೆಮದ್ದು ಮಾಡಲು ಒಂದು ಚಮಚ ಹರಳೆಣ್ಣೆ ಹಾಗೂ ಒಂದು

ಚಮಚ ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳ ಬೇಕು ಇದನ್ನ ರಾತ್ರಿ ವೇಳೆ ಕಣ್ಣಿನ ರೆಪ್ಪೆ ಗೆ ಹಾಕಬೇಕು. ಆಗ ಕಣ್ಣು ತುಂಬಾ ತಂಪಾಗಿರುತ್ತದೆ ಆದ್ದರಿಂದ ಇದನ್ನು ಪ್ರತಿಯೊಬ್ಬರು ಬಳಸಿ ನಿಮ್ಮ ಕಣ್ಣು ತುಂಬಾ ತಂಪಾಗಿರುತ್ತದೆ. ಇನ್ನು ಎರಡನೇ ಮನೆಮದ್ದು ಆದ ಸೋಂಪನ್ನು ಒಂದು ಬಟ್ಟಲಿನಲ್ಲಿ ಚೆನ್ನಾಗಿ ನೆನೆಸಿ ಅದರ ಜೊತೆಗೆ 2 ಸೌತೆಕಾಯಿ ಪೀಸನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಅದನ್ನ ಮಲಗುವ ಸಮಯದಲ್ಲಿ ಕಣ್ಣಿನ ಕೆಳಭಾಗದಲ್ಲಿ ಹಾಕಿದರೆ ಯಾವುದೇ ಕಣ್ಣಿನ ಸಮಸ್ಯೆ ಬರುವುದಿಲ್ಲ ಇದನ್ನು ಪ್ರತಿನಿತ್ಯ ರಾತ್ರಿ ಮಲಗುವ ಸಮಯದಲ್ಲಿ ಹಾಕಿಕೊಳ್ಳಬೇಕು ಇದನ್ನು ಬಳಸುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಮತ್ತು ಅಕ್ಷರಗಳು ತುಂಬಾ ಚೆನ್ನಾಗಿ ಕಾಣುತ್ತದೆ .ಆದ್ದರಿಂದ ಪ್ರತಿಯೊಬ್ಬರು ಮತ್ತು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.