Fri. Sep 29th, 2023

ಯಾರಿಗೆ ತಾನೆ ಮುಖ ಸುಂದರವಾಗಿ ಕಾಣಬೇಕು ಎಂದು ತುಂಬಾ ಇಷ್ಟಪಡುತ್ತಾರೆ. ಹಾಗೂ ಮುಖ ತುಂಬಾ ಸುಂದರವಾಗಿ ಕಾಣಲು ಹಲವಾರು ಕ್ರೀಮ್ಗಳನ್ನು ಬಳಸುತ್ತಾರೆ .ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣಿನ ಕೆಳಭಾಗದಲ್ಲಿ ಕಣ್ಣು ತುಂಬಾ ಕಪ್ಪಾಗಿರುತ್ತದೆ ಹಾಗೂ ಇದರಿಂದ ಕೆಲವರು ತುಂಬಾ ಯೋಚನೆ ಪಡುತ್ತಾರೆ. ನನಗೆ ಈ ರೀತಿ ಆಯಿತಲ್ಲ ಎಂದು ಹಾಗೂ ಇದಕ್ಕೆ ಕಾರಣ ಏನು ಎಂದರೆ ಹೆಚ್ಚು ಒತ್ತಡದಿಂದ ಕೆಲಸ ಮಾಡುವುದು ಹಾಗೂ ತುಂಬಾ ಯೋಚನೆ ಮಾಡುವುದು ಮತ್ತು ಜಾಸ್ತಿ ಮೊಬೈಲ್ ಬಳಸುವುದರಿಂದ ಈ ರೀತಿ ಉಂಟಾಗುತ್ತದೆ ಮತ್ತು ಸರಿಯಾದ ಆಹಾರ ಸೇವನೆ ಮಾಡದೆ ಇರುವುದರಿಂದ ಹಾಗೂ ಪೋಷಕಾಂಶ ಸೇವನೆ ವಿಟಮಿನ್ ಮಾಡದೆ ಇರುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಹಾಗೂ ಅನಿಮಿಯ ಸಮಸ್ಯೆ ಇದ್ದರೆ ಕಣ್ಣಿನ ಸುತ್ತ ಕಪ್ಪು ಗೆ ಇರುತ್ತದೆ ಇದನ್ನು ಕಡಿಮೆ ಮಾಡಿಕೊಳ್ಳಲು ಸರಿಯಾದ ಆಹಾರ ಪದಾರ್ಥ .


ಹಾಗೂ ಕೆಲಸದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಮತ್ತು ರಕ್ತ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹೀಗೆ ಮಾಡಿದರೆ ಇದನ್ನು ಕಡಿಮೆ ಮಾಡಿಕೊಳ್ಳಬಹುದು.ಡಾರ್ಕ್ ಸರ್ಕಲ್ ಕಡಿಮೆಮಾಡಲು ಒಂದು ಮನೆಮದ್ದು ಇದೆ. ಇದನ್ನು ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಅದನ್ನು ಮಾಡುವ ವಿಧಾನ ಯಾವುದು ಎಂದರೆ ಮೊದಲಿಗೆ ಒಂದು ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು ನಂತರ 1 ಚಮಚ ಅಲವೇರ ಅದಕ್ಕೆ ಬೆರೆಸಬೇಕು ಮತ್ತು ಅದರ ಜೊತೆಗೆ ವಿಟಮಿನ್ ಇ ಟ್ಯಾಬ್ಲೆಟ್ ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಗಾಜಿನ ಬಾಟಲಿಗೆ ಹಾಕಿಕೊಳ್ಳಬೇಕು ನಂತರ ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಹತ್ತಿ ಇಂದ ತೇವಾಂಶ ಮಾಡಿಕೊಂಡು ಎರಡು ಕಣ್ಣಿಗೆ ಹಾಕಬೇಕು ನಂತರ ಸೌತೆಕಾಯಿಯಿಂದ ಮಸಾಜ್ ಮಾಡಿಕೊಳ್ಳಬೇಕು ಹಾಗೂ ಗಾಜಿನ ನಲ್ಲಿ ಮಾಡಿಕೊಂಡ ಪೇಸ್ಟನ್ನು ಎರಡು ಕಣ್ಣಿನ ಕೆಳಭಾಗಕ್ಕೆ ಅಂದರೆ ಡಾರ್ಕ್ ಸರ್ಕಲ್ ಇರುವ ಭಾಗಕ್ಕೆ ಹಚ್ಚಬೇಕು ಹೀಗೆ ಮಾಡಿದರೆ 1ತಿಂಗಳಲ್ಲಿ ಕಡಿಮೆಯಾಗುತ್ತದೆ. ಪ್ರತಿನಿತ್ಯ ಹೀಗೆ ಸಾಕು ಮಾಡಿ ನಿಮಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಒಂದು ಬಾರಿ ಪ್ರಯತ್ನ ಮಾಡಿ ಉತ್ತಮ ಫಲಿತಾಂಶ ಸಿಗುತ್ತದೆ.