ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಈ ರೀತಿ ಸಮಸ್ಯೆಗಳು ಬರುತ್ತದೆ. ಆದರೆ ಮುಖದ ಮೇಲೆ ಗುಳ್ಳೆಗಳು ಮೊಡವೆಗಳು ಮತ್ತು ಕಲೆಗಳು ಬರುತ್ತವೆ ಮಹಿಳೆಯರು ಮತ್ತು ಪುರುಷರು ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮಹಿಳೆಯರು ಮುಖಕ್ಕೆ ಇದನ್ನು ಬಳಸುವುದರಿಂದ ಏಳು ದಿನದಲ್ಲಿ ಕಡಿಮೆಯಾಗುತ್ತದೆ. ಮೊದಲಿಗೆ ಈ ಮನೆ ಮದ್ದು ಮಾಡಲು ನಿವಾರಣೆ ಮಾಡುತ್ತದೆ ಮೊದಲಿಗೆ ಆಲೂಗೆಡ್ಡೆ ಸಿಪ್ಪೆಯನ್ನು ತೆಗೆದು ಬೇಕು ಇದರಲ್ಲಿ ಆಂಟಿಆಕ್ಸಿಡ ಅಂಶ ಇರುತ್ತದೆ ಪ್ರತಿಯೊಬ್ಬರು ಆಲೂಗೆಡ್ಡೆ ಬಳಸಬೇಕು. ಇದು ಚರ್ಮರೋಗ ಸಮಸ್ಯೆಗೆ ತುಂಬಾ ಒಳ್ಳೆಯದು.
ನಂತರ ಆಲೂಗೆಡ್ಡೆಯನ್ನು ಪೀಸ್ ರೀತಿ ಕಟ್ ಮಾಡಿಕೊಳ್ಳಬೇಕು ಸುಲಭ ವಿಧಾನದಲ್ಲಿ ಮನೆಮದ್ದು ತಯಾರಿಸಬಹುದು. ಅದನ್ನು ಮುಖದ ಮೇಲೆ ತುಂಬಾ ಹಚ್ಚುವುದರಿಂದ ಹಾಗೂ ಮಸಾಜ್ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಡಾರ್ಕ್ ಸರ್ಕಲ್ ಮೊಡವೆ ಕಪ್ಪು ಕಲೆಗಳು ಸಮಸ್ಯೆ ನಿವಾರಣೆಯಾಗುತ್ತದೆ ಪ್ರತಿನಿತ್ಯ ಐದು ನಿಮಿಷಗಳ ಕಾಲ ಈ ರೀತಿ ಮಾಡಬೇಕು ನಂತರ ಮುಖ ತೊಳೆಯಬೇಕು .ಅಥವಾ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಚೆನ್ನಾಗಿ ಚೆನ್ನಾಗಿ ಸಣ್ಣದಾಗಿ ಕಟ್ ಮಾಡಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಾಕುವುದರಿಂದ ಅಥವಾ ಮಸಾಜ್ ಮಾಡುವುದರಿಂದ ನಿಮ್ಮ ಮುಖತುಂಬಾ ತೊಂದರೆಯಿಂದ ಇರುತ್ತದೆ. ಯಾವುದೇ ಕಲೆಗಳು ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಈ ಮನೆಮದ್ದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.