Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂ ಟಾಗುತ್ತದೆ .ಆದರೆ ಕೆಲವರಿಗೆ ಕಣ್ಣಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕಣ್ಣು ಕೆಳಗೆ ಕಪ್ಪಾಗಿರುವುದು ಹಾಗೂ ಕಣ್ಣು ನೋವು ಬರುವುದು ಮುಂತಾದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಆದರೆ ಆಸ್ಪತ್ರೆ ನಲ್ಲಿ ಚಿಕಿತ್ಸೆ ಪಡೆದಿದ್ದರೆ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಒಂದು ಮನೆಮ ದ್ದಿನ ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗುತ್ತದೆ. ಪ್ರತಿ ನಿತ್ಯ ನೀವು ಸೇವನೆ ಮಾಡುವ ಆಹಾರಪದಾರ್ಥ ಬದಲಾವಣೆ ಯಾದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಅದರ ಅಣಲೆಕಾಯಿ ಬಳಸಿಕೊಂಡು ಕಣ್ಣಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ ಆದರೆ ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಕೆಲವರಿಗೆ ಕಣ್ಣು ಉರಿ ಯುತ್ತದೆ. ಹಾಗೂ ಕಣ್ಣಿನಲ್ಲಿ ನೀರು ಬರುತ್ತದೆ ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ .ಆದರೆ ಇದರಿಂದ ಸಾಕಷ್ಟು ತುಂಬಾ ನೋವಿ ನಿಂದ ಬಳಲುತ್ತಾರೆ.

ಮಲಗಲು ಆಗುವುದಿಲ್ಲ ಆದ್ದರಿಂದ ಈ ವಿಧಾನ ಬಳಸಿ.ಮೊದಲು ಅಣಲೆಕಾಯಿ ತೆಗೆದುಕೊಂಡು ಅದರಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಚೆನ್ನಾಗಿ ನೆನೆಸಬೇಕು. ನಂತರ ಅದನ್ನು ಚೆನ್ನಾಗಿ ಐದು ನಿಮಿ ಷಗಳ ಕಾಲ ನೀರಿನಲ್ಲಿ ಕುದಿಸಿ ಕೊಳ್ಳಬೇಕು . ಅದನ್ನು ಕಣ್ಣಿಗೆ ಹಾಕುವುದರಿಂದ ನಿಮ್ಮ ಕಣ್ಣಿನ ಕಪ್ಪು ಕೆಳಭಾಗ ಕಡಿಮೆಯಾಗುತ್ತದೆ ಹಾಗೂ ಕಣ್ಣು ಉರಿ ಕಣ್ಣಿನಲ್ಲಿ ನೀರು ಬರುವುದು ಕಡಿಮೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಬೇಕು. ನಿಮ್ಮ ಕಣ್ಣಿನ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರು ನಿವಾರಣೆ ಆ ಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗು ವುದಿಲ್ಲ.