ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಣ್ಣಿನ ಕೆಳಗಡೆ ತುಂಬಾ ಕಪ್ಪಾಗಿರುತ್ತದೆ. ಇದು ಬಹಳಷ್ಟು ಜನರಿಗೆ ಒಂದು ಸಮಸ್ಯೆಯಾಗಿದೆ ಅದರಲ್ಲೂ ಮಹಿಳೆಯರಿಗೆ ರೋಗಿ ರೀತಿ ಕಾಣಿಸುತ್ತಾರೆ. ಇದು ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರ ಕೂಡ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಪೋಷಕಾಂಶ ರಹಿತ ಆಹಾರ ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಹಾಗೂ ಒತ್ತಡದಲ್ಲಿ ಕೆಲಸ ಮಾಡಿದಾಗ ಕಣ್ಣಿನ ಕೆಳಗೆ ಕಪ್ಪಾಗಿ ಆಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಅನಿಮಿಯ ಸಮಸ್ಯೆ ಉಂಟಾದಾಗ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಬೀಟ್ರೂಟ್ ಜ್ಯೂಸ್ ಮತ್ತು ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರಕ್ತ ಹೆಚ್ಚುತ್ತದೆ. ಹಾಗೂ ಹಣ್ಣುಗಳು ತರಕಾರಿಗಳು ಮತ್ತು ಸರಿಯಾದ ಪೋಷಕಾಂಶ ವಿಟಮಿನ್ ಇ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ ಮಾಡಬೇಕು.
ಅದಕ್ಕೆ ಒಂದು ಮನೆಮದ್ದು ಇದೆ ಇದರ ಬಳಸುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಆದರೆ ಮೊದಲಿಗೆ ಎರಡು ಚಮಚ ರೋಸ್ ವಾಟರ್ ಹಾಕಬೇಕು. ಮತ್ತು ಅದಕ್ಕೆ ಒಂದು ಚಮಚ ಮುಲ್ತಾನಿಮಿಟಿಯನ್ನು ಹಾಕಬೇಕು ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕಣ್ಣಿನ ಕೆಳಭಾಗಕ್ಕೆ ಹಚ್ಚಬೇಕು ಒಂದು ಗಂಟೆಗಳ ಕಾಲ ಅದನ್ನು ಬಿಡಬೇಕು ನಂತರ ಮುಖವನ್ನು ತೊಳೆದಾಗ ಕಣ್ಣಿನ ಕೆಳಗೆ ಇರುವ ಕಪ್ಪು ಭಾಗ ಕಡಿಮೆಯಾಗುತ್ತದೆ. ಆಗ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ ಈ ರೀತಿ ಮಾಡಿದರೆ ನಿಮಗೆ ಬೇಗ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ ಕೆಲವರಿಗೆ ಇದು ಬೇಗ ಕಡಿಮೆಯಾಗುತ್ತದೆ. ಆಗ ನೀವು ತುಂಬ ಯಾವುದೇ ನಿಮ್ಮ ಸಂಬಂಧಿಕರ ಮದುವೆಗೆ ಹೋಗಬಹುದು ಮತ್ತು ನೀವು ತುಂಬಾ ಸುಂದರವಾಗಿ ಕಾಣುತ್ತಿದೆ ಮದುವೆ ಮತ್ತು ಇತ್ಯಾದಿ ಸಮಾರಂಭಕ್ಕೆ ನೀವು ತುಂಬಾ ಸುಂದರವಾಗಿ ಹೋಗಬಹುದು ಆದ್ದರಿಂದ ಈ ಮನೆಮದ್ದು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಿಮ್ಮ ಕಣ್ಣಿನ ಸುತ್ತ ಕಪ್ಪಾಗಿರುವುದು ಕಡಿಮೆಯಾಗುತ್ತದೆ.
