ಕಣ್ಣಿನ ರೆಪ್ಪೆಗಳು ಸಾಕಷ್ಟು ಜನರಿಗೆ ಪಡೆಯುತ್ತದೆ ಈ ರೀತಿ ಬಡಿಯು ತ್ತಿದ್ದಾರೆ ಕೆಲವರು ಏನೋ ಇದೆ ಎಂದು ಶುಭ ಅಥವಾ ಅಶುಭ ಎಂದು ತಿಳಿದುಕೊಳ್ಳುತ್ತಾರೆ .ಏನಾದರೂ ತುಂಬಾ ತೊಂದರೆ ಆಗುತ್ತದೆ ಎಂದು ಕೆಲವರು ಭಯಪಡುತ್ತಾರೆ ಆದರೆ ಕೆಲವರು ಮೂಡನಂಬಿಕೆಗಳು ಎಂದು ಹೇಳುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡುತ್ತಾರೆ ಹಾಗೂ ಅವರ ದೇಹದಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದು ಕೊಳ್ಳುತ್ತಾರೆ .ಇವರು ನಮ್ಮ ಜೀವನದಲ್ಲಿ ಸಂಭವಿಸುವ ಘಟನೆಗಳು ಆಗಿರುತ್ತೆ ಆದರೆ ಕಣ್ಣಿನ ರೆಪ್ಪೆ ಪಡೆಯುವುದರಿಂದ ಪ್ರಕೃತಿ ನಿಯಮ ಆಗಿರುತ್ತದೆ ಆದರೆ ಕೆಲವು ಸಮಯದಲ್ಲಿ ನಿಶ್ಶಕ್ತಿಯಿಂದ ಮತ್ತು ಸುಸ್ತು ವಾದಾಗ ಈ ರೀತಿ ಸಮಸ್ಯೆ ಉಂಟಾಗುತ್ತದೆ .ಹಾಗೂ ಹಲವಾರು ಅಂಶಗಳು ಕಡಿಮೆಯಾದಾಗ ಈ ರೀತಿ ಆಗುತ್ತದೆ ಆದರೆ ಕೆಲವು ಸಮಯದಲ್ಲಿ ಈ ರೀತಿ ಆದರೆ ಅತಿಯಾದ ಏನೋ ಇರುವ ಕಾರಣ ಬಡಿದುಕೊಳ್ಳುತ್ತದೆ. ಮೊದಲಿಗೆ ಬಲ ಕಣ್ಣು ಬಡಿದರೆ ಏನಾಗುತ್ತದೆ ಎಂದರೆ ಆದರೆ ಪುರುಷರಿಗೆ ಬಲಗಣ್ಣು ಬಡಿದರೆ ಶುಭ ಎಂದು ಹೇಳುತ್ತಾರೆ.
ಆದರೆ ಮಹಿಳೆಯರು ಬಲಗಣ್ಣು ಬಡಿದರೆ ಅಶುಭ ಎಂದು ಹೇಳುತ್ತಾರೆ ಆದರೆ ವೃತ್ತಿಯಲ್ಲಿ ಪ್ರಗತಿ ಉಂಟಾಗುತ್ತದೆ. ಆದರೆ ಕೆಲವು ಸಮಯ ದಲ್ಲಿ ಏನಾಗುತ್ತದೆ ಎಡಗಣ್ಣು ಬಡಿದರೆ ತುಂಬಾ ಶುಭ ಎಂದು ಹೇಳುತ್ತಾರೆ ಕಣ್ಣಿನ ರೆಪ್ಪೆ ಬಡಿಯುವುದರಿಂದ ತುಂಬಾ ಪ್ರಯೋಜನಗ ಳು ಆಗುತ್ತದೆ. ನೀಡುತ್ತದೆ ಹಾಗೂ ಪ್ರತಿಯೊಂದು ಅನುಕೂಲಗಳು ನಿಮಗೆ ಸಿಗುತ್ತದೆ ಆದರೆ ಒಳ್ಳೆಯ ಸೂಚನೆ ಬರುವ ಸಂಕೇತ ಆಗಿರು ತ್ತದೆ. ಕಣ್ಣಿನ ಭಾಗದ ಹತ್ತಿರ ಕಣ್ಣಿನ ರೆಪ್ಪೆ ಅಶುಭ ಎಂದು ಹೇಳುತ್ತದೆ ಆದರೆ ಮೂಗಿನ ಹತ್ತಿರ ಪಡೆದುಕೊಳ್ಳುತ್ತಿದ್ದಾರೆ. ಇದು ಶುಭ ಸಂಕೇತ ಎಂದು ಹೇಳುತ್ತಾರೆ ಆದರೆ ಕಣ್ಣ ರೆಪ್ಪೆ ಬಡಿಯುವುದರಿಂದ ಶುಭ ಅ ಥವಾ ಅಶುಭ ಎಂದು ತಿಳಿಯುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.