Sat. Jun 25th, 2022

ಕನ್ನಡಕ ತೆಗೆದು ಎಸೆಯುವ ರಾಮಬಾಣ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತಹ ವಿಷಯವಾಗಿದೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿ ಅದು ಏನು ಅಂದರೆ ಚಿಕ್ಕ ವಯಸ್ಸಿನ ಹುಡುಗರು ಮತ್ತು ಚಿಕ್ಕ ವಯಸ್ಸಿನ ಹುಡುಗಿಯರು ಕನ್ನಡಕವನ್ನು ಧರಿಸುತ್ತಾರೆ ಹಾಗೂ ತಲೆನೋವು ಮತ್ತು ಕಣ್ಣಿನ ದೃಷ್ಟಿ ಕಡಿಮೆ ಇರುತ್ತದೆ ಹಾಗೂ ಸುಸ್ತು ಈ ರೀತಿಯ ಸಮಸ್ಯೆಗಳು ಇರುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆಮಾಡಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಈ ಮನೆಮದ್ದು ಮಾಡಲು ನಮಗೆ ಏನೆಲ್ಲ ಸಾಮಗ್ರಿಗಳು ಬೇಕು ಅದರ ಬಗ್ಗೆ ತಿಳಿದುಕೊಳ್ಳುವುದಾದರೂ ಕಾಳುಮೆಣಸು ಸೋಂಪು ಬಾದಾಮಿ ಮತ್ತು ಕಲ್ಲುಸಕ್ಕರೆ ಮಾಡುವ ವಿಧಾನ ಮೊದಲಿಗೆ ಬಾದಾಮಿ ನಂತರ ಸೋಂಪು ಎರಡನ್ನೂ ರೋಸ್ಟ್ ಮಾಡಿಕೊಳ್ಳಬೇಕು ನಂತರ ಮಿಕ್ಸಿ ಜಾರ್ಜ್ ಒಳಗಡೆ ಹಾಕಬೇಕು ನಂತರ ಕಲ್ಲುಸಕ್ಕರೆ ಹಾಗೂ ಕಾಳುಮೆಣಸು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ನೀವು ಪೌಡರನ್ನು ನೀರಿನ ಜೊತೆ ಬೆರೆಸಿ ಆದರೂ ಕುಡಿಯಬಹುದು ಅಥವಾ ಹಾಗೆ ಆದರೂ ಕೂಡ ತಿನ್ನಬಹುದು ಹೀಗೆ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ.