Fri. Mar 1st, 2024

ಮೋಟಿವೇಷನಲ್ ಸ್ಟೋರಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೀಗ ನಾವು ಹೇಳುವಂತಹ ಈ ಒಂದು ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ಮಾಹಿತಿ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ಮಾಹಿತಿ ತಿಳಿದುಕೊಳ್ಳಬೇಕು ತಿಳಿದುಕೊಂಡರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಮತ್ತು ಜೀವನದಲ್ಲಿ ಸಾಧನೆ ಮಾಡಲು ಕೂಡ ತುಂಬಾ ಸಹಾಯವಾಗುತ್ತದೆ ಈ ಒಂದು ಅಂಶ ಮೊದಲಿಗೆ ಸ್ನೇಹಿತರೆ ನಾವು ಏನಾದರೂ ಸಾಧನೆ ಮಾಡಬೇಕು ಅಂದರೆ ನಮಗೆ ಯಾರಾದರೂ ಸಹಾಯ ಮಾಡಬೇಕು ಅವರು ತುಂಬಾ ನಂಬಿಕೆಯಿಂದ ಇರಬೇಕು ಆಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯವಾಗುತ್ತದೆ ಹೀಗೆ ಒಮ್ಮೆ ಗುರೂಜಿಗಳು ಕಾರಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ ಕಾಡಿನ ಕಡೆಗೆ ಮುಂದೇನಾಯ್ತು ಗೊತ್ತಾ ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಧರ್ಮ ಗುರೂಜಿ ಹೀಗೆ ಕಾಡಿನಲ್ಲಿ ಪ್ರಯಾಣ ಮಾಡಬೇಕಾದರೆ ಮೂರುಜನ ವೃದ್ಧರು ಒಂದು ಕಡೆ ಕೊಡುತ್ತಿರುತ್ತಾರೆ ಮರದ ಕೆಳಗಡೆ ನಂತರ ಅವರು ಏನು ಮಾತನಾಡಿಕೊಳ್ಳುತ್ತಿರುತ್ತಾರೆ ಹಾಗೂ ನಮ್ಮನ್ನು ಕಾಪಾಡಿ ಎಂದು ಪ್ರಯರ್ ಮಾಡಿಕೊಳ್ಳುತ್ತಿರುತ್ತಾರೆ ನಂತರ ಧರ್ಮಗುರು ಏನು ಮಾಡುತ್ತಿದ್ದೀರಾ ಎಂದು ಕೇಳಲು ಬರುತ್ತದೆ ಆಗ ನಮ್ಮನ್ನು ಕಾಪಾಡು ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ ಆಗ ಧರ್ಮಗುರು ಹೇಳುತ್ತಾರೆ ನೀವು ಈಗ ರೀತಿ ಪ್ರಾರ್ಥನೆ ಮಾಡಬಾರದು ನಾನು ಹೇಳುವ ರೀತಿ ನೀವು ಪ್ರಾರ್ಥನೆ ಮಾಡಬೇಕು ಎಂದು ಹೇಳುತ್ತಾರೆ ಆಯ್ತು ಹೇಳಿಕೊಡಿ ಎಂದು ಹೇಳುತ್ತಾರೆ ನಂತರ ಧರ್ಮಗುರುಗಳು ಪ್ರಾರ್ಥನೆ ಮಾಡುವುದನ್ನು ಹೇಳಿಕೊಡುತ್ತಾರೆ ನಂತರ ಅವರು ಹಿಂದಿರುಗುತ್ತಾರೆ ಆಗುವ ವೃದ್ಧರು ಕೂಡ ಅವರಿಗೆ ಕೃತಜ್ಞತೆ ಅನ್ನು ತಿಳಿಸುತ್ತಾರೆ ಅದಾದ ಮೇಲೆ ಏನಾಯಿತು ಅಂದರೆ ಗುರೂಜಿ ಹೀಗೆ ಬರುತ್ತಿರುತ್ತಾರೆ ಆಗ ಈ ಮೂರು ಜನ ವೃದ್ಧರು ನೀರನ್ನು ದಾಟಿಕೊಂಡು ಬರುತ್ತಿರುತ್ತಾರೆ ಸ್ವಲ್ಪನೂ ಕೂಡ ಬಟ್ಟೆ ಒದ್ದೆ ಹಾಕಿರುವುದಿಲ್ಲ ಏಕೆ ಮತ್ತೆ ಬಂದರೆ ಎಂದು ಹೇಳುತ್ತಾರೆ ನಮಗೆ ಎರಡು ಪ್ರಾರ್ಥನೆಗಳು ನೆನಪಿದೆ 3 ಮತ್ತು 4ನೇ ಪ್ರಾರ್ಥನೆಗಳು ನೆನಪಿಲ್ಲ ಸ್ವಲ್ಪ ಹೇಳಿಕೊಡಿ ಎಂದು ಹೇಳುತ್ತಾರೆ ನಂತರ ಮತ್ತೆ ಗುರೂಜಿ ಹೇಳಿಕೊಡುತ್ತಾರೆ ಮುಂದೇನಾಯಿತು ಸಂಪೂರ್ಣ ತಿಳಿದುಕೊಳ್ಳಬೇಕು ಅಂದರೆ ಈ ವಿಡಿಯೋ ನೋಡಿ ಹಾಗೂ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.