Fri. Mar 1st, 2024

ಕನ್ಯಾ ರಾಶಿಯವರಿಗೆ ಜೂನ್ ತಿಂಗಳ ಭವಿಷ್ಯ ವನ್ನು ಹೇಳುತ್ತೇನೆ ಈ ರಾಶಿಯವರ ಘಟ್ಟವನ್ನು ಐದು ಘಟ್ಟದಲ್ಲಿ ವಹಿಸುತ್ತೇವೆ ಮೊದಲ ನೆಯದು ಹಣಕಾಸು ಎರಡನೇದು ವೃತ್ತಿಜೀವನ ಮೂರನೆಯದು ಆರೋಗ್ಯ ನಾಲ್ಕನೆಯದು ಶಿಕ್ಷಣ ಐದನೆಯದು ಕುಟುಂಬ ಮತ್ತು ಸಂಬಂಧ ರಾಶಿಚಕ್ರದಲ್ಲಿ ಇದು ಆರನೇ ರಾಶಿ ಕನ್ಯಾ ರಾಶಿ ಎರಡನೆಯ ಅತಿ ದೊಡ್ಡ ಅಶ್ವತ ಚಕ್ರ ಆಗಿದೆ ಇದು ಒಂದರ ನಕ್ಷತ್ರದ 2 3 4

ಬಾರಿ ಹಸ್ತ ನಕ್ಷತ್ರದ 4 ಪಾದ ಚಿತ್ತ ನಕ್ಷತ್ರ ದ 12 ಪಾಲು ಹುಟ್ಟಿದ ವರು ಕನ್ಯಾ ರಾಶಿಯ ಕೆಳಗೆ ಬರುತ್ತಾರೆ ಈ ರಾಶಿಯ ಅಧಿಪತಿ ಬುಧ ಕುಟುಂಬ ಮತ್ತು ಸಂಬಂಧ ಪ್ರೀತಿಯ ವಿಷಯದಲ್ಲಿ ಈ ತಿಂಗಳ ಆರಂಭವು ತುಂಬ ದುರ್ಬಲವಾಗಿರುತ್ತದೆ ಈ ಸಂದರ್ಭದಲ್ಲಿ ನಿಮ್ಮ ಸ್ವಭಾವದ ಕೋಪವು ಹೆಚ್ಚಾಗಿರುತ್ತದೆ ಇದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ದಾಂಪತ್ಯ ಜೀವನದಲ್ಲಿ ಅರಳಿದ ಇರುತ್ತದೆ ದಿನಗಳ ಪ್ರಾರಂಭದಿಂದಲೇ ನೀವು ನಿಮ್ಮ ಕುಟುಂಬ ಮತ್ತು ಹಿರಿಯರುಗೆ ಹೆಚ್ಚು ಗೌರವವನ್ನು ನೀಡುತ್ತೀರಿ ಇತರರ ತಪ್ಪನ್ನು ಎತ್ತಿ ತೋರಿಸಲು ನೀವು ಯೋಜನೆ ಮರೆಯುವುದಿಲ್ಲ ಕುಟುಂಬದಲ್ಲಿ ಕೆಲವು ಗೊಂದಲಗಳನ್ನು ನಿವಾರಿಸಲು ನಿಮಗೆ ಸಹಾಯಮಾಡುತ್ತದೆ ಕುಟುಂಬ ಸದಸ್ಯರನ್ನು ನಿರ್ಲಕ್ಷಿಸುವುದು ಅಗಾಧವಾದ ಬಹುದು ವಿವೇಕವನ್ನು ವರ್ತಿಸುವುದನ್ನು ಕಲಿತುಕೊಳ್ಳಿ

ಉತ್ತಮ ಆರೋಗ್ಯವನ್ನು ನಿರ್ವಹಿಸುವಿರಿ ಇದಲ್ಲದೆ ನಿಮ್ಮ ಆತ್ಮವಿ ಶ್ವಾಸವು ಹೆಚ್ಚಿರುತ್ತದೆ ನೀವು ಬಲಶಾಲಿ ಮತ್ತು ಶಕ್ತಿಯುತವಾಗಿರುತ್ತದೆ ಈ ರಾಶಿಚಕ್ರದ ವಯೋವೃದ್ಧರು ಮಧುಮೇಹ ಅಥವಾ ರಕ್ತದ ಕಾ ಯಿಲೆಗಳಿಂದ ಚೇತರಿಕೆ ಪಡೆಯುತ್ತೀರಿ ಆರೋಗ್ಯದ ಪರಿಸ್ಥಿತಿಯು ತಿಂಗ ಳ ಮೂರೇ ವಾರದ ನಂತರ ನಿವಾರಣೆ ಗೊಳ್ಳುತ್ತದೆ .