Mon. Feb 26th, 2024

ಈ ವರ್ಷದ ಕನ್ಯಾ ರಾಶಿ ಅವರ ಭವಿಷ್ಯ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ ಬನ್ನಿ. ಪ್ರಬಲವಾಗಿರುವಂತಹ ಗ್ರಹಗಳು ಗುರು ಹಾಗೂ ಶನಿ ಮತ್ತು ರಾಹು ಕೇತು ಈ ನಾಲ್ಕು ಗ್ರಹಗಳು 2023ರಲ್ಲಿ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತವೆ. ನೀವು ತಿಳಿದುಕೊಳ್ಳಿ ಒಂದು ವರ್ಷದಲ್ಲಿ ಎಲ್ಲಾ ಗ್ರಹಗಳು ಬದಲಾವಣೆಯಾಗುವುದಿಲ್ಲ ಶನಿ ಎರಡು ವರ್ಷಕ್ಕೆ ಒಮ್ಮೆ ಬದಲಾವಣೆಯಾಗುತ್ತಾನೆ. ಗುರು ವರ್ಷಕ್ಕೆ ಒಮ್ಮೆ ಬದಲಾವಣೆಯಾಗುತ್ತಾನೆ. ರಾಹು ಕೇತುಗಳು 18 ತಿಂಗಳಿಗೊಮ್ಮೆ ಬದಲಾವಣೆ ಆಗುತ್ತಾರೆ. ಈ ಬಾರಿ 9 ಗ್ರಹಗಳು ಕೂಡ ಬದಲಾವಣೆ ಹೊಂದುತ್ತಾ ಇದೆ ಈ ಒಂದೇ ವರ್ಷದಲ್ಲಿ ಇದು ಒಂದು ಆಶ್ಚರ್ಯಕರವಾದ ಸಂಗತಿ ಹಾಗಾದರೆ ಮೊದಲು ಶನಿಯ ಫಲವನ್ನು ನೋಡೋಣ. ಮೊದಲನೇದಾಗಿ ಕನ್ಯಾ ರಾಶಿಯವರಿಗೆ ಪಂಚಮ ಶನಿ ಪ್ರಭಾವ ನೆಗೆಟಿವ್ ಇತ್ತು ಆದರೆ ಈಗ ಷಷ್ಠ ಭಾವಕ್ಕೆ ಹೋಗುತ್ತಾನೆ. ಅಂದರೆ ಆರನೇ ಮನೆಗೆ ಜನವರಿ 17 ,2023, ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗೆ ಮಾಡಿದಾಗ ಕನ್ಯಾ ರಾಶಿ ಅವರಿಗೆ ಪಂಚಮ ಶನಿ ಪ್ರಭಾವ ಅನ್ನೋದು ದೂರಾಗುತ್ತದೆ. ಈ ಕೆಳಗಿನ ವಿಡಿಯೋ ನೋಡಿ.

ನಿಮಗೆ ಎರಡುವರೆ ವರ್ಷಗಳು ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಅದ್ಭುತವಾದಂತಹ ಸ್ಥಾನದಲ್ಲಿ ಶನಿ ಇರುತ್ತಾನೆ. ಶನಿಯು 6ನೇ ಮನೆ ಗೋಚಾರ ಸ್ಥಾನದಲ್ಲಿದ್ದರೆ. ಶನಿ ಕುಜರಂತೆ, ರವಿಯಂತೆ, ಪ್ರಭಾವವಾದಂತ ಫಲವನ್ನು ಕೊಡುತ್ತಾರೆ. ಬಲಾಢ್ಯನಾದ ರಾಜಯೋಗ ಕಾಣಬಹುದು. ಸೇವಕರು ಹಾಗೂ ಆಜ್ಞಾವರ್ತಿಗಳಿಂದ ಉತ್ತಮವಾದ ಸೇವೆಗಳನ್ನು ಪಡೆಯುತ್ತೀರಾ. ಲಾಯರ್ ಕೆಲಸದಲ್ಲಿರುವಂತಹವರು ಜಡ್ಜ್ ಆಗುವಂತಹ ಯೋಗವನ್ನು ಪಡೆಯುತ್ತೀರಾ. ಕಬ್ಬಿಣ ಗುತ್ತಿಗೆದಾರರಿಗೆ ತುಂಬಾ ಲಾಭದಾಯಕವಾಗುತ್ತದೆ. ವಾಹನ ವೃತ್ತಿ ಮಾಡುವವರಿಗೆ ಕಾರ್ಮಿಕರಿಗೆ ಗಣಿಗಾರಿಕೆ ಮಾಡುವವರಿಗೆ ಎಲ್ಲರಿಗೂ ಕೂಡ ತುಂಬಾ ಒಳ್ಳೆಯದಾಗುತ್ತದೆ. ಆದರೆ ವಾತದ ಸಮಸ್ಯೆ ಕಾಲು ನೋವು, ಆಲಸ್ಯತನ ಅಂದರೆ ಸೋಂಬೇರಿತನ ,ಅಪಘಾತ, ಕಾರ್ಮಿಕರಿಂದ ಸಣ್ಣಪುಟ್ಟ ಆಡಚಣೆ. ಇವೆಲ್ಲ ರೀತಿಯ ನಕಾರಾತ್ಮಕ ಶಕ್ತಿಯು ಇರುತ್ತದೆ. ಅದಕ್ಕೆ ನೀವು ಸ್ವಲ್ಪ ಎಚ್ಚೆತ್ತಿಕೊಳ್ಳಬೇಕು, ಆದರೆ ಬಲವನ್ನ ಸ್ಥಾನವನ್ನ ಕೊಡುತ್ತಾರೆ ಅನ್ನೋದಕ್ಕೆ ನಿಮಗೆ ಅನುಮಾನ ಬೇಡ. ಕನ್ಯಾ ರಾಶಿಯವರಿಗೆ ಈ ವರ್ಷದ ಭವಿಷ್ಯ ಆಗಿರುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229