Thu. Sep 29th, 2022

ಒಂದು ತಿಂಗಳು ಬಿಡದೆ ಮಾಡಿ ಕಪ್ಪಗಿರುವವರು ಕೂಡ ಬೆಳಗ್ಗೆ ಆಗುತ್ತಾರೆ.ಮುಖದ ಮೇಲೆ ತುಂಬಾ ಕಪ್ಪುಕಲೆಗಳು ನಂತರ ಮುಖದ ಮೇಲೆ ಗುಳ್ಳೆಗಳು ಹಾಗೂ ಮುಖತುಂಬಾ ಕಪ್ಪಾಗಿದ್ದರೆ ನಾವು ಹೇಳುವ ರೀತಿ ನೀವು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ಅತಿಬೇಗನೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಒಳ್ಳೆಯ ರಿಸಲ್ಟ್ ಕೂಡ ದೊರೆಯುತ್ತದೆ ನಂತರ ಅತಿ ಬೇಗನೆ ಕೂಡ ಮಾಡಬಹುದು ಆಗಾದರೆ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಈ ಮನೆ ಮದ್ದು ಮಾಡಲು ನಮಗೆ ಬೇಕಾಗಿರುವ ಸಾಮಾಗ್ರಿಗಳು ಎರಡು ಲೀಟರ್ ನೀರು ಮತ್ತು ನಿಂಬೆ ಹಣ್ಣು ಹಾಗೂ ಸೌತೆಕಾಯಿ ನಂತರ ಪುದಿನ ಎಲೆ ಮಾಡುವ ವಿಧಾನ ಮೊದಲಿಗೆ ಒಂದು ಬಾಟಲಿ ತೆಗೆದುಕೊಳ್ಳಬೇಕು ಅದಕ್ಕೆ ಸವತೆಕಾಯಿ ನಂತರ ನಿಂಬೆ ಹಣ್ಣಿನ ತುಂಡು ಹಾಗೂ ಪುದಿನ ಎಲೆ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಫ್ರಿಜ್ಜಿನಲ್ಲಿ ಇಡಬೇಕು ನಂತರ ಪ್ರತಿನಿತ್ಯ ಸ್ವಲ್ಪ ಸ್ವಲ್ಪ ನೀರನ್ನು ಸೇವನೆ ಮಾಡುತ್ತ ಬಂದರೆ ನಿಮ್ಮ ಮುಖದ ಮೇಲೆ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ನಂತರ ಹಾಲಿನಿಂದ ನಿಮ್ಮ ಮುಖವನ್ನು ಮಸಾಜ್ ಮಾಡಬೇಕು ಇದರಿಂದ ಕೂಡ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ಆಲಿವ್ ಆಯಿಲ್ ತೆಗೆದುಕೊಂಡು ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.