ಕಪ್ಪಾಗಿದ್ದವರು ಬಿಳಿಯಾಗಲು ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿ.ಸ್ನೇಹಿತರೆ ಸುಮಾರು ಜನ ಕಪ್ಪಾಗಿರುತ್ತದೆ ಅವರಿಗಾದರೂ ಮಾಡಿ ಬೆಳಗ್ಗೆ ಆಗಬೇಕು ಎಂದು ಸುಮಾರು ಪ್ರಯತ್ನವನ್ನು ಮಾಡುತ್ತಿರುತ್ತಾರೆ ಆದರೆ ಅವರ ಪ್ರಯತ್ನ ಎಲ್ಲಾ ವ್ಯರ್ಥವಾಗುತ್ತದೆ ಅಂತವರು ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ಸಮಸ್ಯೆಯಲ್ಲ ನಿವಾರಣೆಯಾಗುತ್ತದೆ glutathione ಇದು ಸ್ಕಿನ್ ಇದು ಹೇಗೆ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಎಲ್ಲವನ್ನು ಕೂಡ ನಾವು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಸೆಲ್ಫ್ ಗಳಲ್ಲಿ ನಮಗೆ ತೊಂದರೆ ಆದಾಗ ನಮಗೆ ಈ ರೀತಿ ತೊಂದರೆಗಳು ಉಂಟಾಗುತ್ತದೆ ಅಂದರೆ ನಮ್ಮ ಮುಖದ ಮೇಲೆ ಗುಳ್ಳೆ ಬರುವುದು ಮತ್ತು ರಿಂಕಲ್ಸ್ ಬರುವುದು ಈ ರೀತಿ ತೊಂದರೆಗಳು ಹಾಗುತ್ತದೆ ಅದಕ್ಕಾಗಿ ನೀವು ಏನು ಮಾಡಬೇಕು ಅಂದರೆ ಅತಿ ಹೆಚ್ಚಾಗಿ ತರಕಾರಿಗಳನ್ನು ಸೇವನೆ ಮಾಡಬೇಕು ಅದರಲ್ಲೂ ಕೂಡ ಕ್ಯಾಬೇಜ್ ನಂತರ ಹೂಕೋಸು ಸೊಪ್ಪು ತರಕಾರಿಗಳನ್ನು ಅತಿಹೆಚ್ಚಾಗಿ ಸೇವನೆ ಮಾಡಬೇಕು ನಂತರ ವಿಟಮಿನ್ಸ್ ಸಿ ಇರುವಂತಹ ಹಣ್ಣುಗಳನ್ನು ಸೇವನೆ ಮಾಡಬೇಕು ಕಿತ್ತಳೆ ಹಣ್ಣು ಸೀಬೆಹಣ್ಣು ಅನಾನಸ್ ಹಣ್ಣುಗಳನ್ನು ಅತಿ ಹೆಚ್ಚು ಸೇವನೆ ಮಾಡಬೇಕು ಹಾಗು ನೀವೇನಾದರೂ ಮಾಂಸಾಹಾರಿ ಗಳು ಆಗಿದ್ದರೆ ಚಿಕನ್ ಮಟನ್ ಅನ್ನು ಅತಿಹೆಚ್ಚಾಗಿ ಸೇವನೆ ಮಾಡಿ ಹಾಗೂ ನಮ್ಮ ನಿಸರ್ಗ ಮನೆ ಶಿರಸಿಗೆ ಹೋದರೆ ಅಲ್ಲೂ ಕೂಡ ನಿಮಗೆ ಔಷಧಿ ದೊರೆಯುತ್ತದೆ ತೆಗೆದುಕೊಂಡು ಸೇವನೆ ಮಾಡಿ ಮತ್ತು ಆನ್ಲೈನ್ ಮುಖಾಂತರ ಬೇಕಾದರೂ ತರಿಸಿಕೊಳ್ಳಬಹುದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.