ನಮ್ಮ ಕುತ್ತಿಗೆ ಭಾಗದಲ್ಲಿ ತುಂಬಾ ಕಪ್ಪಾಗಿರುತ್ತದೆ ಕಪ್ಪು ಕಲೆಯನ್ನು ಹೇಗೆ ನಮ್ಮ ಮನೆ ಮದ್ದಿನಿಂದ ಹೋಗಲಾಡಿಸುವುದು ಎಂದು ತಿಳಿ ದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಬಿಸಿಲಿನಿಂದ ನಮ್ಮ ಕುತ್ತಿಗೆ ಭಾಗ ಕಪ್ಪಾಗಿರುತ್ತದೆ. ಎರಡನೇದಾಗಿ ನಮ್ಮ ಹಾರ್ಮೋನ್ ನಲ್ಲಿ ಏನಾದರೂ ಬದಲಾವಣೆಯಾದರೆ ಇಂಬ್ಯಾಲೆನ್ಸ್ ಆದರೆ ಕಪ್ಪಾಗುತ್ತಾ
ಹೋಗುತ್ತದೆ. ಇದು ತುಂಬಾನೇ ಮುಖ್ಯ ಅಂತ ಹೇಳಬಹುದು ಮೂರನೇದಾಗಿ ನಮ್ಮ ತೂಕ ಏನಾದರೂ ಜಾಸ್ತಿ ಆಗುತ ಹೋದರು ಸಹ ನಮ್ಮ ಕುತ್ತಿಗೆ ಭಾಗ ಕಪ್ಪಾಗುತ್ತದೆ.ಅದಕ್ಕಾಗಿ ನಾನು ನಿಮಗೆ ತುಂಬಾ ಸುಲಭವಾದ ಒಂದು ಮನೆಮದ್ದನ್ನು ಹೇಳಿಕೊಡುತ್ತೇನೆ ಈ ಮನೆಮದ್ದನ್ನು ಉಪಯೋಗಿಸುವುದರಿಂದ ನಿಮ್ಮ ಕುತ್ತಿಗೆ ಭಾಗ ಆಗಿರುವುದನ್ನ ಕಡಿಮೆ ಮಾಡಿಕೊಳ್ಳಬಹುದು. ಈ ಮನೆಮದ್ದಿಗೆ ತಯಾರು ಮಾಡಲು ಬೇಕಾಗಿರುವ ಪದಾರ್ಥಗಳನ್ನು ನೋಡೋಣ.
ಒಂದು ಬಟ್ಟಲಿಗೆ ಸ್ವಲ್ಪ ಅಕ್ಕಿ ಎರಡು ಚಮಚ ಕೆಂಪು ತೊಗರಿಬೇಳೆ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಇವಾಗ ಇದನ್ನು ಉಪಯೋಗಿಸುತ್ತಿದ್ದೇ ನೆ.ಒಂದು ಬಟ್ಟಲಿಗೆ ಪುಡಿ ಮಾಡಿಕೊಂಡಿರುವ 2ಚಮಚ ಪೌಡರನ್ನು ಹಾಕಿಕೊಂಡು 1 ಟೇಬಲ್ ಚಮಚ ಮೊಸರು 2 ಚಮಚ ಟೊಮೆಟೊ ಪೇಸ್ಟ್ ಎರಡನೇ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇವಾಗ ಪ್ಯಾಕ್ ರೆಡಿಯಾಗಿದೆ ಇದನ್ನು ಹೇಗೆ ಹಚ್ಚಿಕೊಳ್ಳುವುದು ಎಂದು ನೋಡೋಣ
ರೆಡಿಯಾಗಿರುವ ಮಿಶ್ರಣವನ್ನು ಈ ರೀತಿಯಾಗಿ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಬೇಕು ನಮ್ಮ ನೋಡಿದಿರಲ್ಲ ಇದೊಂದು ನೈಸರ್ಗಿಕವಾದ ಸ್ಕ್ರಬ್ ಕರೆದರು ಇದನ್ನು ಹಚ್ಚಿ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಕುತ್ತಿಗೆ ಕಪ್ಪಾಗಿರುವ ಭಾಗ ಕಪ್ಪು ಕಲೆ ಹೋಗುತ್ತದೆ ಇದರಲ್ಲಿ ತಮೋಟೋ ಉಪಯೋಗ ಮಾಡುವುದರಿಂದ ಟಮೋಟ ದಲ್ಲಿ ಬ್ಲೀಚಿಂಗ್ ಇದೆ ಅದು ಕಪ್ಪು ಕಲೆಯನ್ನು ಹೋಗಿಸುತ್ತದೆ ನೀವು ಸಹ ಇದನ್ನು ಮನೆಯಲ್ಲಿ ಉಪಯೋಗಿಸಿ ನೋಡಿ.