Sat. Jul 2nd, 2022

ಕರಿ ದಾರವನ್ನು ಕಾಲಿಗೆ ಕಟ್ಟುವ ಅದ್ಭುತಗಳು ಏನು ಎಂದು ತಿಳಿಯೋಣ. ತುಂಬಾ ಜನ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿರುತ್ತಾರೆ. ಈ ರೀತಿ ಕಪ್ಪು ಹಿಂದಿರುವ ರಹಸ್ಯ ಏನಿರಬಹುದು. ಇತ್ತೀಚಿಗೆ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಒಂದು ಫ್ಯಾಶನ್. ಈ ರೀತಿಯಾದ ಕಪ್ಪು ಕಪ್ಪು ಕಾಲ್ ಚೈನ್ ಗಳನ್ನು ನಾವು ನೋಡಬಹುದು. ಕಪ್ಪು ದಾರವನ್ನು ಕಾಲಿಗೆ ಕಟ್ಟುವುದು ಒಂದು ಫ್ಯಾಶನ್ ಇರಬಹುದು ಆದರೆ. ಹಿಂದಿನ ಕಾಲದಿಂದಲೂ ತಂತ್ರಶಾಸ್ತ್ರ ದಲ್ಲಿ ಒಂದು ಕಪ್ಪು ದಾರಕ್ಕೆ ಅದರದ್ದೇ ಆದಂತಹ ವಿಶೇಷಗಳಿವೆ. ಕಪ್ಪು ದಾರವು ಬೇರೆಯವರ ಕೆಟ್ಟ ಕಣ್ಣುಗಳಿಂದ. ಹಾಗೂ ನಾಕ ರಾಂಕ ಶಕ್ತಿಗಳಿಂದ ತಪ್ಪಿಸುತ್ತದೆ. ಅಂದರೆ ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ.

ಕಪ್ಪುದಾರ ನಿಮ್ಮ ಅದೃಷ್ಟವನ್ನು ಸಹ ಬದಲಾಯಿಸುತ್ತದೆ. ಕಪ್ಪು ದಾರ ಎಂದರೆ ನಂಬಿಕೆ ಹೆಚ್ಚು. ಕಪ್ಪುದಾರ ಧರಿಸುವುದರಿಂದ ವೈಜ್ಞಾನಿಕವಾಗಿ ಆರೋಗ್ಯಕ್ಕೆ ಅನೇಕ ಲಾಭವಿದೆ. ಸಾಂಪ್ರದಾಯಿಕವಾಗಿ ಯೂ ಇದರಿಂದ ಹಲವು ನಂಬಿಕೆಗಳಿವೆ. ಕಪ್ಪು ದಾರವನ್ನು ಕೈಯಲ್ಲಿ ಕುತ್ತಿಗೆಯಲ್ಲಿ ಹಾಗೂ ಕಾಲಿನಲ್ಲಿ ಕಟ್ಟುವುದರಿಂದ ನಿಮ್ಮ ಕೆಲಸ ಹಲವು ಸಮಸ್ಯೆಗಳು. ಒಂದೊಂದಾಗಿ ದೂರವಾಗುತ್ತದೆ. ಹಾಗೆ ಯಶಸ್ಸು ನಿಮ್ಮದಾಗುತ್ತದೆ. ಕಪ್ಪು ದಾರವನ್ನು ಮಕ್ಕಳಿಗೆ ಕಟ್ಟುವುದರಿಂದ ಅವರನ್ನು ದುಷ್ಟಶಕ್ತಿಗಳಿಂದ ರಕ್ಷಿಸಬಹುದು. ಇದರಿಂದ ಮಗುವಿನ ಆರೋಗ್ಯವು ಉತ್ತಮವಾಗಿರುತ್ತದೆ. ಕಪ್ಪು ದಾರದ ಇಂದಿನ ವೈಜ್ಞಾನಿಕ ಕಾರಣಗಳು ನಮ್ಮದೇ 5 ಅಂಶಗಳಿಂದ ಕೂಡಿದೆ. ಯಾವುದೆಂದರೆ ಗಾಳಿ. ಭೂಮಿ. ಬೆಂಕಿ. ನೀರು ಮತ್ತು ಆಕಾಶ. ಯುವುದರಿಂದ ನಮಗೆ ಬರುವ ಶಕ್ತಿ ಉಪಯುಕ್ತವಾದದ್ದು.

ಬೇರೆಯವರ ದುಷ್ಟ ಕಣ್ಣು ನಮ್ಮ ಮೇಲೆ ಬಿದ್ದಾಗ ಶಕರ ತಕ ಶಕ್ತಿ ನಮ್ಮನ್ನು ತಲಪುವುದಿಲ್ಲ ಇದರಿಂದ ಕಪ್ಪು ದಾರವನ್ನು ನಮ್ಮ ಕಾಲಿಗೆ ಕಟ್ಟಬೇಕು. ಕಪ್ಪು ದಾರವನ್ನು ನಮ್ಮ ಕಾಲಿಗೆ ಕಟ್ಟುವದರಿಂದ ಅಜ್ಜಿ ರಣಕ ಸಮಸ್ಯೆ ನಿವಾರಣೆಯಾಗುತ್ತದೆ. ತೂಕ ಮತ್ತು ಸೊಂಟದ ಗಾತ್ರವು ನಿಯಂತ್ರಣದಲ್ಲಿ ಇಡಬಹುದು. ಅಷ್ಟೇ ಅಲ್ಲ ಕಪ್ಪು ದಾರವನ್ನು ಕಾಲಿಗೆ ಕಟ್ಟುವುದರ ಅಲ್ಲವೇ ಸೊಂಟಕ್ಕೆ ಕಟ್ಟುವುದರಿಂದ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಮೊಲಗಳಿಗೆ ಫಲ ನೀಡುತ್ತದೆ. ದೇಹದ ಯಾವುದೇ ಭಾಗಕ್ಕೆ ಕಪ್ಪು ದಾರವನ್ನು ಕಟ್ಟುವುದರಿಂದ ಜೀರ್ಣಕ್ರಿಯೆ ಸಲೀಸಾಗಿ. ಕಪ್ಪುದಾರ ನ್ಯಾಯ ಮತ್ತು ಶನಿ ನಿಗೆ ಸೇರಿದಂತೆ. ಹಾಗಾಗಿ ಶನಿ ಎಲ್ಲ ನಕರಾತ್ಮಕ ವನ್ನು ನಿವಾರಿಸುತ್ತದೆ.ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.