Sat. Jun 25th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಹಲ್ಲುನೋವು ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಆದರೆ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳ ನಿವಾರಣೆ ಆಗುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇನ್ನು ಸಾಕಷ್ಟು ಜನರಿಗೆ ಹಲ್ಲು ತುಂಬಾ ಪಾಚಿ ಕಟ್ಟಿಕೊಳ್ಳುತ್ತದೆ ಹಲ್ಲುಗಳು ತುಂಬ ವಾಸನೆ ಬರುತ್ತದೆ ಇಷ್ಟು ಸಮಸ್ಯೆ ಗಳು ತುಂಬಾ ಜನ ಕೊಡುತ್ತಾರೆ. ಆದರಿಂದ ಎರಡು ಅಥವಾ ಮೂರು ಸೆಕೆಂಡ್ಗಳಲ್ಲಿ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸ ಆದಾಗ ಹಾಗೂ ಹಲ್ಲು ಗಳಿಗೆ ಆಹಾರ ಪದಾರ್ಥ ಸಿಕ್ಕಿಕೊಂಡಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಹುಳುಕು ಹಲ್ಲುಗಳು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಹಲ್ಲುಗಳು ತುಂಬಾ ಪಳಪಳ ಎಂದು ಹೊಳೆಯುತ್ತದೆ. ಆದ್ದರಿಂದ ಒಂದು ಸುಲಭವಾದ ಮನೆಮದ್ದು ಇದೆ ಇದನ್ನು ಬಳಸಿ.

ಈ ಮನೆ ಮದ್ದು ಮಾಡಲು ಒಂದು ಬಟ್ಟಲು ತೆಗೆದುಕೊಳ್ಳಬೇಕು ಅದ ಕ್ಕೆ ಅರ್ಧ ಚಮಚ ಅಡುಗೆ ಸೋಡಾವನ್ನು ಹಾಕಿಕೊಳ್ಳ ಬೇಕು ನಂತರ ಐದರಿಂದ ಆರು ನಿಂಬೆರಸವನ್ನು ಹಾಕಬೇಕು ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ನಿಮ್ಮ ಹಲ್ಲಿನಲ್ಲಿ ಯಾವುದೇ ಕೊಳೆ ಇದ್ದರು ನಿವಾರಣೆ ಮಾಡುತ್ತದೆ. ನಂತರ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ನಂತರ ಅದನ್ನ ಸ್ವಲ್ಪ ನೀವು ಪ್ರತಿನಿತ್ಯ ಬ್ರಷ್ ಮಾಡು ವಾಗ ಸ್ವಲ್ಪ ಅದನ್ನು ಪೇಸ್ಟ್ ಸೇರಿಸಿಕೊಂಡು ಬ್ರಷ್ ಮಾಡಿದಾಗ ನಿಮ್ಮ ಹಲ್ಲುಗಳಲ್ಲಿ ಯಾವುದೇ ಕೊಳೆ ಅಥವಾ ಪಾಚಿ ಆದರೂ ನಿವಾರಣೆ ಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮದ್ದು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ.