Thu. Sep 29th, 2022

ನೆಗಡಿ ಶೀತ ಕೆಮ್ಮು ಗಂಟಲುನೋವು ಇವೆಲ್ಲವೂ ಇದ್ದರೆ ನಾವು ಇವತ್ತು ಒಂದು ಮನೆಮದ್ದನ್ನು ಹೇಳುತ್ತೇವೆ ಅದನ್ನು ನೀವು ಉಪಯೋಗಿಸಿದರೆ ನಿಮಗೆಲ್ಲಾ ಕಷ್ಟಗಳ ನಿವಾರಣೆ ಆಗುತ್ತದೆ ಅದು ಕೇವಲ ಎರಡು ಸಾಮಗ್ರಿಯಲ್ಲಿ ಮನೆಮದ್ದನ್ನು ಮಾಡಬಹುದು ಇದನ್ನು ಚಿಕ್ಕ ಮಗುವಿನಿಂದ ದೊಡ್ಡವರವರೆಗೂ ಕುಡಿಯಬಹುದು ಅಥವಾ ತಿನ್ನಬಹುದು ವಯಸ್ಸಾದವರು ಕೂಡ ಈ ಮನೆಮದ್ದನ್ನು ಬಳಸಬಹುದು ಎಷ್ಟೇ ಗಾಢವಾದ ಕೆಮ್ಮಿದರು ಕಡಿಮೆಯಾಗುತ್ತದೆ ಮೂಗು ಕಟ್ಟಿರುವುದು ಕಡಿಮೆಯಾಗುತ್ತದೆ ಗಂಟಲು ನೋವು ಕಡಿಮೆಯಾಗುತ್ತದೆ ಮೂಗು ಸೋರುವುದು ಕಡಿಮೆಯಾಗುತ್ತದೆ ಈ ಮನೆಮದ್ದು ಮಾಡಲು ತುಂಬಾ ಸುಲಭವಾಗಿರುತ್ತದೆ ಅದು ಎರಡೇ ಎರಡು ಪದಾರ್ಥ.

ಒಂದು ಫ್ಯಾನಿಗೆ ಓಂಕಾಳು ವನ್ನು ಹಾಕಬೇಕು 1ಚಮಚ ಹಾಕಿ ಉರಿ ಸಣ್ಣಕ್ಕೆ ಕೊಡಬೇಕು 5 ಬೆಳ್ಳುಳ್ಳಿ ಎಸಳನ್ನು ಓಂ ಕಾಳಿನ ಜೊತೆ 5 ಹೆಸಳು ಬೆಳ್ಳುಳ್ಳಿಯನ್ನು ಹಾಕಬೇಕು ಎರಡನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿ ಬೆಳ್ಳುಳ್ಳಿ ಬೆಳೆ ದೊಡ್ಡದಾಗಿದ್ದರೆ ಎರಡು ಸಾಕು ಚಿಕ್ಕದಾಗಿದ್ದರೆ 5 ಹಾಕಬೇಕು ಅಜ್ವಾನ ಮತ್ತು ಬೆಳ್ಳುಳ್ಳಿಯಲ್ಲಿ ಕೆಮ್ಮು ನೆಗಡಿ ಶೀತ ಕಡಿಮೆಯಾಗುತ್ತದೆ.

ಇವೆರಡು ಚಿಕ್ಕ ಮಕ್ಕಳು ಮತ್ತು ದೊಡ್ಡವರಿಗೆ ಉಪಯೋಗ ಆಗುತ್ತದೆ ಸ್ವಲ್ಪ ವಾತಾವರಣವು ಬದಲಾಗದಂತೆ ಕೆಮ್ಮು ನೆಗಡಿ ಶೀತ ಕಡಿಮೆಯಾಗುತ್ತದೆ ಚಳಿಗಾಲದಲ್ಲಂತೂ ಒಬ್ಬರ ಮನೆಯಲ್ಲಿ ಒಬ್ಬರಿಗಾದರೂ ನೆಗಡಿ ಬರುತ್ತದೆ ಚಳಿಗಾಲದಲ್ಲಿ ವೈರಸ್ಗಳು ಬೇಗ ಹರಡುತ್ತದೆ ಇವಾಗ ಬಂದಿರೋ ವೈರಸ್ ಗಳಿಗೂ ತಪ್ಪಿಸಿಕೊಳ್ಳಲು ಉಪಯೋಗ ಆಗುತ್ತದೆ ಅಜ್ವಾನ ಮತ್ತು ಬೆಳ್ಳುಳ್ಳಿಯ ಬಣ್ಣ ಸ್ವಲ್ಪ ಬದಲಾಗಬೇಕು ಅಲ್ಲಿಯವರೆಗೂ ಅದನ್ನು ಹುರಿದುಕೊಳ್ಳಬೇಕು ಎರಡನೇ ಓಲ್ಡ್ ಕಾಟನ್ ಬಟ್ಟೆಗೆ ಹಾಕಿ ಅದನ್ನು ನಿಮ್ಮ ಮೂಗಿನ ಹತ್ತಿರಕ್ಕೆ ಅದರ ಗಮಗಮ ಅನ್ನುವ ಸುವಾಸನೆಯನ್ನು ತೆಗೆದುಕೊಳ್ಳಬೇಕು ಗಂಟು ಹಾಕಬೇಕು ಈ ಗಂಟನ್ನು ನೀವು ಹತ್ತರಿಂದ ಹದಿನೈದು ಬಾರಿ ಪದೇಪದೇ ಮೂಗಿಗೆ ಹಿಡಿದು ಅದರ ವಾಸನೆಯನ್ನು ಪಡೆಯುವುದರಿಂದ ನಿಮ್ಮ ಎಲ್ಲ ನೆಗಡಿ ಶೀತ ಕೆಮ್ಮು ಕಡಿಮೆಯಾಗುತ್ತದೆ ಇದನ್ನು ನೀವು ಒಂದು ತಿಂಗಳು ಬಾರಿ ಮಾಡಬೇಕು.