Fri. Mar 1st, 2024

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸ ಮಸ್ಯೆಗಳು ಉಂಟಾಗುತ್ತದೆ .ಆದರೆ ಕೆಲವರಿಗೆ ಕೆಮ್ಮು ಕಫ ಹಾಗೂ ಎದೆ ಉರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಕಡಿಮೆಯಾಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅದು ಯಾವುದೆಂದರೆ ದೊಡ್ಡಪತ್ರೆ ಇದು ಸಾಕಷ್ಟು ಜನರಿಗೆ ಗೊತ್ತಿರ ಲಿಲ್ಲ ಆದರೆ ಕೆಮ್ಮಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಅಥವಾ ಇನ್ನೊಂದು ಹೆಸರು ಸಾಂಬಾರು ಬಳ್ಳಿ ಎಂದು ಕರೆಯುತ್ತಾರೆ ಮೊದಲು ಎಲೆಗಳ ತೆಗೆದುಕೊಂಡು ಬಂದು ಚೆನ್ನಾಗಿ ತೊಳೆದುಕೊಳ್ಳಬೇಕು. ಇದ ನ್ನು ಸೇವನೆ ಮಾಡುವುದರಿಂದ ಎರಡು ದಿನ ಅಥವಾ ಮೂರು ದಿನಗ ಳಲ್ಲಿ ಕೆಮ್ಮು ಕಫ ಇದ್ದರೆ ನಿವಾರಣೆಯಾಗುತ್ತದೆ. ಆದರೆ ಒಂದು ರೊಟ್ಟಿ ಕಲ್ಲಿನ ಮೇಲೆ ಎಲೆಗಳನ್ನು ಬಿಸಿ ಮಾಡಿ ಕೊಳ್ಳಬೇಕು ನಿಂತರ ಸ್ವಲ್ಪ ಕಾಲದವರೆಗೆ ಬಿಸಿ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ.

ನಂತರ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಸಾಂಬಾರ ಬಳ್ಳಿ ಮ ಡಚಿಕೊಂಡು ಸೇವನೆ ಮಾಡಿದರೆ ನಿಮಗೆ ಕೆಮ್ಮು ಕಫ ನೆಗಡಿ ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಸೇವನೆ ಮಾಡಬೇಕು. ಈ ರೀತಿ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಯಾವುದೇ ಸಮಸ್ಯೆ ಬರುವುದಿಲ್ಲ ಎದೆ ಉರಿ ಇದ್ದರೂ ಕೂಡ ನಿವಾರಣೆಯಾಗುತ್ತದೆ. ಹಾಗೂ ಗ್ಯಾಸ್ಟಿಕ್ ಸಮಸ್ಯೆ ತುಂಬಾ ಕಡಿಮೆ ಮಾಡುತ್ತದೆ ಪ್ರತಿಯೊಬ್ಬರು ಈ ಮನೆ ಮದ್ದು ಸೇವನೆ ಮಾಡಿ ಇದು ನೈಸರ್ಗಿಕವಾದ ಮನೆಮದ್ದು ಆಗಿರುತ್ತದೆ .ತುಂಬ ಸುಲಭವಾಗಿ ಮನೆಯಲ್ಲಿ ತಯಾರು ಮಾಡಿಕೊ ಳ್ಳುವ ಮನೆ ಮದ್ದು ಆಗಿದೆ ಸಾಂಬಾರ ಬಳ್ಳಿ ನಲ್ಲಿರುವ ಅಂಶ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರು ಇದನ್ನು ಬಳಸಿ.