ಮನೆಯಲ್ಲಿ ನೀವೆ ಮಾಡುವ ಈ ಒಂದು ಮನೆ ಮದ್ದು ಹತ್ತು ಹಲವು ಕಾಯಿಲೆಗಳಿಗೆ ರಾಮಾಬಾಣ ಜೊತೆಗೆ ಕರುಳನ್ನು ಶುದ್ದಿಗೊಳ್ಲಿಸುವ ಅತ್ಯಂತ ಮಹಾ ಉಪಾಯಕಾರ ನಿಯಮ. ಇದರಿಂದ ಮಲಬದ್ದತೆ ಕರಳು ಸಂಬಂದಿತ ಉಣ್ಣುಗಳು ಹಾಗೆ ಗ್ಯಾಸ್ಟ್ರಿಕ್ ಆಸಿಡಿಟಿ ಎದೆ ಉಬ್ಬರ ಹೊಟ್ಟೆ ಉಬ್ಬರ ಗ್ಯಾಸ್ ರಿಲಿಸ್ ಹಾಗೆ ಹಲವು ಹೊಟ್ಟೆ ಸಂಬಂಧಿತ ಕಾತಿಲೆಗಳು ಮಾಯವಾಗುತ್ತವೆ. ಇನ್ನು ಇವುಗಳನ್ನು ಯಾವ ರೀತಿಮಾಡಬೆಕು ಹಾಗೇ ಯಾವ ದಿನ ಮಾಡಬೇಕು ಎಷ್ಟು ಸಮಯಕ್ಕೆ ಇದನ್ನು ಸೇವಿಸಬೆಕು ಇದರ ಔಷಧಿಯಾ ಗುಣಗಳು ಎನು ಹಾಗೂ ಇವುಗಳ ಸೇವನೆ ಇಂದ ನಿಮ್ಮ ಆರೋಗ್ಯ ಯಾವ ರೀತಿ ಗುಣವಾಗುತ್ತದೆ ಅಂತ ನೀವೆ ನೋಡಿ. ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೊ ನೋಡಿ.
