ಕರ್ನಾಟಕದ ಏಕೈಕ ಮಾತನಾಡುವ ದೇವರು ಯಾವುದು ಗೊತ್ತಾ ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಸುಮಾರು ಜನ ದೇವರು ಇದ್ದಾನೆ ಎಂದರೆ ನಂಬುವುದಿಲ್ಲ ಇನ್ನು ಕೆಲ ಜನ ದೇವರು ಇದ್ದಾನೆ ಎಂಬುದನ್ನು ನಂಬುತ್ತಾರೆ ಇನ್ನು ಕೆಲವರು ಜನ ದೇವರು ಎಲ್ಲಿದ್ದಾನೆ ತೋರಿಸು ಎಂದು ಕೂಡ ಕೇಳುತ್ತಾರೆ ಹಾಗಾದರೆ ಕರ್ನಾಟಕದಲ್ಲಿ ಯಾವ ದೇವಸ್ಥಾನದಲ್ಲಿ ದೇವರು ಮಾತನಾಡುತ್ತೆ ಗೊತ್ತಾ ಅದರ ಬಗ್ಗೆ ತಿಳಿಸಿಕೊಡುತ್ತೇನೆ ಬನ್ನಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟ ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನ ಇದೆ ಅಲ್ಲಿ ದೇವರು ಮಾತನಾಡುತ್ತದೆ ಮತ್ತು ಬರವಣಿಗೆಯಲ್ಲಿ ನಮ್ಮ ಸಮಸ್ಯೆಗೆ ಉತ್ತರವನ್ನು ನೀಡುತ್ತದೆ ಈ ಕೆಳಗಿನ ವಿಡಿಯೋ ನೋಡಿ.ಈ ದೇವಸ್ಥಾನಕ್ಕೆ ಹೋಗಬೇಕಾದರೆ ಸುತ್ತಲೂ ಹಸಿರು ತೆಂಗಿನ ಮರಗಳು ಮತ್ತು ಗಿಡಗಳು ಎಲ್ಲವೂ ಕೂಡ ತುಂಬಾ ಚೆನ್ನಾಗಿದೆ ಹಾಗೂ ಭಕ್ತಾದಿಗಳನ್ನು
ಪ್ರಕೃತಿಸೌಂದರ್ಯ ಕೈಬೀಸಿ ಕರೆಯುತ್ತದೆ ಅಷ್ಟು ಚೆನ್ನಾಗಿದೆ ಹಾಗೂ ದೇವಸ್ಥಾನದ ಮುಂದೆ ದೊಡ್ಡ ರಾಜಗೋಪುರ ಇದೆ.ಹಾಗೂ ದೇವಸ್ಥಾನದ ಒಳಗಡೆ ಒಂದು ದೊಡ್ಡ ವಾದಂತಹ ಉತ್ತ ಕೂಡ ಇದೆ ಹಾಗೂ ನಮ್ಮ ಸಮಸ್ಯೆಗಳಿಗೆ ತಾಯಿ ಕಳಸದ ಮೂಲಕ ಅಕ್ಕಿ ಮೇಲೆ ಬರೆದು ಪರಿಹಾರವನ್ನು ಸೂಚಿಸುತ್ತಾಳೆ ಹಾಗೂ ಈ ದೇವರನ್ನು ಮಾತನಾಡುವ ತಾಯಿ ಹಾಗೂ ಬರೆಯುವ ತಾಯಿ ಎಂದು ಕೂಡ ಕರೆಯುತ್ತಾರೆ ಹಾಗೂ ಈ ದೇವಸ್ಥಾನದ ಒಳಗಡೆ ಇನ್ನೂ ಕೆಲ ಚಿಕ್ಕ ಪುಟ್ಟ ಗುಡಿಗಳು ಇದೆ ಹಾಗೂ ಸುತ್ತಲು ಒಳ್ಳೆಯ ಪರಿಸರ ಇದೆ ನಂತರ ಆದಿಚುಂಚನಗಿರಿ ಮಠದವರು ಈ ದೇವಸ್ಥಾನವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ ನೀವು ಕೂಡ ತಾಯಿ ಚೌಡೇಶ್ವರಿಯ ಭಕ್ತರಾಗಿದ್ದಾರೆ ಜೈ ಚೌಡೇಶ್ವರಿ ಎಂದು ಕಮೆಂಟ್ ಮಾಡಿ .
