ರಾಯಚೋಟಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ದೇವಸ್ಥಾನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನದಲ್ಲಿ ಹಲವಾರು ಅಚ್ಚರಿಗಳು ಮತ್ತು ವಿಸ್ಮಯಗಳು ನಡೆಯುತ್ತದೆ ಹಾಗಾದರೆ ಈ ದೇವಸ್ಥಾನ ಯಾವುದು ಎಲ್ಲಿ ಕಂಡುಬರುತ್ತದೆ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಬೇರೆ ದೇಶಗಳಿಗೆ ಹೋಲಿಕೆ ಮಾಡಿಕೊಂಡರೆ ಸ್ನೇಹಿತರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ದೇವಸ್ಥಾನಗಳು ಇದೆ ಹಾಗೂ ದೈವಿಕ ಶಕ್ತಿಗೆ ತುಂಬಾ ಮಹತ್ವ ಕೂಡ ಇದೆ ಹಾಗಾಗಿ ನಮ್ಮ ದೇಶದಲ್ಲಿ ಒಳ್ಳೆಯ ಪ್ರಸಿದ್ಧ ಮತ್ತು ಅಚ್ಚರಿಯ ದೇವಸ್ಥಾನಗಳು ಕೂಡ ಇದೆ ಅದೇ ರೀತಿ ಈ ದೇವಸ್ಥಾನವು ಕೂಡ ಆಗಿದೆ ಈ ಕೆಳಗಿನ ವಿಡಿಯೋ ನೋಡಿ.
ಇದ್ದಕ್ಕಿದ್ದಂತೆ ಸಿಡಿಲು ಬಡಿಲು ಹೊಡೆಯುತ್ತದೆ ಇದರಿಂದ ಭೂಮಿಯ ಕಂಪನ ವಾದಂತೆ ಆಗುತ್ತದೆ ಆದರೆ ಈ ದೇವಸ್ಥಾನದ ಗೋಪುರ ಕೂಡ ಏನು ಆಗಲಿಲ್ಲ ಮತ್ತು ದೇವಸ್ಥಾನಕ್ಕೂ ಕೂಡ ಏನು ಆಗಲಿಲ್ಲ ಎಂದು ಭಕ್ತಾದಿಗಳು ಹೇಳುತ್ತಿದ್ದಾರೆ ಮತ್ತು ಎಲ್ಲದಕ್ಕೂ ಕೂಡ ಸಾಕ್ಷಿ ಪುರಾವೆಗಳನ್ನು ಕೂಡ ಇಟ್ಟಿದ್ದಾರೆ ಹಾಗಾದರೆ ಈ ದೇವಸ್ಥಾನ ಕಂಡುಬರುವುದು ಎಲ್ಲಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸುತ್ತೇನೆ ಬನ್ನಿ ನಮ್ಮ ನೆರೆಯ ರಾಜ್ಯ ಆದಂತಹ ಆಂಧ್ರಪ್ರದೇಶ ರಾಜ್ಯದ ಕಡಪ ಎಂಬ ಜಿಲ್ಲೆಯ ರಾಯಚೂರು ಎಂಬ ಗ್ರಾಮದಲ್ಲಿ ದೇವಸ್ಥಾನವಿದೆ ಹಾಗೂ ಈ ದೇವಸ್ಥಾನದಲ್ಲಿ ವೀರಭದ್ರೇಶ್ವರ ಮತ್ತು ಮಹಾಕಾಳಿಯ ದೇವರುಗಳು ಈ ದೇವಸ್ಥಾನದಲ್ಲಿ ಇದ್ದಾರೆ ಹಾಗೂ ನಮ್ಮ ಕರ್ನಾಟಕದ ಜನ ಈ ದೇವಸ್ಥಾನಕ್ಕೆ ತುಂಬಾ ಹೋಗುತ್ತಾರೆ ಹಾಗೂ ವೀರಶೈವರ ಆರಾಧ್ಯದೈವ ಆಗಿರುವುದರಿಂದ ಎಲ್ಲರೂ ಕೂಡ ಅಂದರೆ ವೀರಶೈವರು ಅತಿಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ ಈ ವೀಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.